KSET Final key Answer released- Good news for Assistant Professor Aspirant

Click here to Share:
  •  
  •  
  •  
  •  
  •  
  •  
  •  

KSET Final Key Answer released:

ಶೀಘ್ರದಲ್ಲಿಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ವಿಷಯಗಳ ಒಟ್ಟು 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಕುರಿತು ಅಧಿಸೂಚನೆ ಹೊರಡುವ ಸಾಧ್ಯತೆ ಇದ್ದು ಅದಕ್ಕಾಗಿ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿಯ ಜೊತೆಗೆ ನೆಟ್ ಅಥವಾ ಕೆ-ಸೆಟ್ ಅಥವಾ ಕೋರ್ಸ್ ವರ್ಕ್ ನೊಂದಿಗೆ  ಪಿಎಚ್ಡಿ ಮುಗಿದಿರುವುದು ಅನಿವಾರ್ಯವಾಗಿದೆ. ಈ ಕಾರಣಕ್ಕಾಗಿಯೇ ಮೈಸೂರು ವಿಶ್ವವಿದ್ಯಾಲಯದಿಂದ ಇತ್ತೀಚೆಗೆ ಅಂದರೇ 25-07-2021 ರಂದು ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯನ್ನು ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಸಲಾಗಿತ್ತು ಅದರ ಫಲಿತಾಂಶವನ್ನು ಅದಷ್ಟು ಶೀಘ್ರವೇ ಬಿಡುಗಡೆ ಮಾಡುವಂತೆ ಅಭ್ಯರ್ಥಿಗಳು ಒತ್ತಡ ಹಾಕಿದ್ದರು. ಮೈಸೂರು ವಿಶ್ವವಿದ್ಯಾಲಯವು  ಕೀ ಉತ್ತರಗಳನ್ನು ಬಿಡುಗಡೆ ಮಾಡಿ ಅಭ್ಯರ್ಥಿಗಳಿಂದ ಆಕ್ಷೇಪಣೆಯನ್ನು ಪಡೆದು ಪ್ರಸ್ತುತ ಅಂತಿಮ ಕೀ ಉತ್ತರಗಳನ್ನು ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆಗೊಳಿಸಿದೆ. ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಕೆಳಗೆ ಲಭ್ಯವಿರುವ ಲಿಂಕ್ ಬಳಸಿಕೊಂಡು ಅಂತಿಮ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಿ. ಶೀಘ್ರದಲ್ಲಿಯೇ ಕೆಸೆಟ್ ಫಲಿತಾಂಶ ಕೂಡ ಪ್ರಕಟವಾಗಲಿದ್ದು ನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣಪತ್ರವನ್ನು ಕಳುಹಿಸಲಿದೆ.

Good news for those who are attended Karnataka State Eligibility Test which held   in  25-07-2021 across Karnataka conducted by Mysore University. released Final Key answer on 11-09-2021. 

Applicants are able to download the final key answer by using following link:

Download the Final Key Answer

Official Website

1242 Assistant Professor Recruitment

 

KSET Question Paper & Key Answer:

Karnataka State Eligibility Test has conducted exam by Mysore University on 27-09-2020 across Karnataka. here will able to download Paper 1 ( General Knowledge) 

ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ 2020 ಅನ್ನು ದಿನಾಂಕ 27-09-2020 ರಂದು ರಾಜ್ಯಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಸಲಾಯಿತು. ಅದಕ್ಕೆ ಸಂಬಂಧಿಸಿದ ಪ್ರಶ್ನೆಪತ್ರಿಕೆ & ಕೀ ಉತ್ತರಗಳನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. 

KSET Exam Paper 1 (General Knowledge) Question Paper & Key Answer Download in given below link

KSET Question Paper 1 (General Knowledge)

Paper 1 Key Answer (Will upload soon)

 

KSET Exam Date: 

Karnataka Government given Permission to Mysore University for conduct Karnataka State Eligibility test 2020 on 20-09-2020 across Karnataka. KSET Exam many times postponed due to Covid-19. Finally Government approve to running exam in above mentioned date.  the Exam conducted by Mysore University for the applicants and provide eligibility to lectureship in Government Colleges and University inside the Karnataka.  

Exam Date: 20-09-2020

 

KSET EXAM POSTPONED TO JULY:

Karnataka State Eligibility Test- KSET exam which was intended to conduct as on 21-06-2020 again postponed due to non availability of permission from State Government.

No exam shall conduct in June month as per order of Central Home affair Ministry hence state government as taken this decision to not permitted to Mysore University for Conducting KSET exam in such date.

Mysore University of Mysore has been requested by letter to State Government of Karnataka for conducting KSET exam on 29-07-2020 instead of previous date. State Government decision still is pending.

Download here Postponement of KSET exam Letter

 


Click here to Share:
  •  
  •  
  •  
  •  
  •  
  •  
  •  
Tagged . Bookmark the permalink.

About sdkpscjob

www.kpscjobs.com Educator & Blogger

One Response to KSET Final key Answer released- Good news for Assistant Professor Aspirant

Leave a Reply

Your email address will not be published. Required fields are marked *