ಕರ್ನಾಟಕ ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರಿನಲ್ಲಿ ಖಾಲಿ ಇರುವ TGT, PGT, ಪ್ರಾಥಮಿಕ ಶಾಲಾ ಶಿಕ್ಷಕರು & ಕಛೇರಿ ಸಹಾಯಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Regional Institute of Education Mysore Recruitment 2023
ರಾಷ್ಟ್ರೀಯ ಶಿಕ್ಷಣ ಸಂಶೋಧನೆ & ತರಬೇತಿ ಸಂಸ್ಥೆಯ ಅಡಿಯಲ್ಲಿ ಬರುವ ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಮೈಸೂರಿನಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಇದರಲ್ಲಿ ಖಾಲಿ ಇರುವ ವಿವಿಧ ಬೋಧಕ & ಬೋಧಕೇತರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಫ್ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ದಿನಾಂಕ 01-06-2023 ರಿಂದ 06-06-2023 ರವರೆಗೆ ನೇರ ಸಂದರ್ಶನ ನಡೆಯಲಿದ್ದು ಆಸಕ್ತರು ಭಾಗವಹಿಸಬಹುದು.
Regional Institute of Education, Mysore ನಲ್ಲಿ ಖಾಲಿ ಇರುವ TGT, PGT & ಕಛೇರಿ ಸಹಾಯಕ ವಿವಿಧ ಸೇರಿದಂತೆ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ/ Post Details:
Post Graduate Teacher (PGT) – 06 ಹುದ್ದೆಗಳು (ವಿವಿಧ ವಿಷಯಗಳಲ್ಲಿ) |
Trained Graduate Teacher (TGT) – 08 ಹುದ್ದೆಗಳು (ವಿವಿಧ ವಿಷಯಗಳಲ್ಲಿ) |
Work Experience Teacher (WET) – 06 ಹುದ್ದೆಗಳು (ವಿವಿಧ ವಿಷಯಗಳಲ್ಲಿ) |
ಕಂಪ್ಯೂಟರ್ ಅಸಿಸ್ಟೆಂಟ್ – 01 ಹುದ್ದೆ |
ಗ್ರಂಥಾಲಯ ಸಹಾಯಕ – 02 ಹುದ್ದೆಗಳು |
ಪ್ರಾಥಮಿಕ ಶಾಲಾ ಶಿಕ್ಷಕರು – 02 ಹುದ್ದೆಗಳು |
LKG & UKG ಶಿಕ್ಷಕರು – 03 ಹುದ್ದೆಗಳು |
ವೆಕೆಶನಲ್ ಶಿಕ್ಷಕರು – 02 ಹುದ್ದೆಗಳು |
ಕಛೇರಿ ಸಹಾಯಕರು- 04 ಹುದ್ದೆಗಳು |
ಒಟ್ಟು ಹುದ್ದೆಗಳು: 30 ಹುದ್ದೆಗಳು |
ವೇತನ/ Salary
Post Graduate Teacher (PGT) – ರೂ. 27500 |
Trained Graduate Teacher (TGT) – 26250 |
Work Experience Teacher (WET) – 26250 |
ಕಂಪ್ಯೂಟರ್ ಅಸಿಸ್ಟೆಂಟ್ – 17000 |
ಗ್ರಂಥಾಲಯ ಸಹಾಯಕ – 19000 |
ಪ್ರಾಥಮಿಕ ಶಾಲಾ ಶಿಕ್ಷಕರು – 21250 |
LKG & UKG ಶಿಕ್ಷಕರು – 20000 |
ವೆಕೆಶನಲ್ ಶಿಕ್ಷಕರು – 25000 |
ಕಛೇರಿ ಸಹಾಯಕರು: 17000 |
ಶೈಕ್ಷಣಿಕ ಅರ್ಹತೆಗಳು/ Educational Qualification:
ಅಭ್ಯರ್ಥಿಗಳು ದಿನಾಂಕ 01-06-2023 ರ ಒಳಗಾಗಿ ನಿಗದಿಪಡಿಸಿದ ವಿದ್ಯಾರ್ಹತೆ & ಅನುಭವ ಹೊಂದಿರಬೇಕು. ಹೆಚ್ಚಿನ ವಿವರಗಳಿಗೆ ನೋಟಿಫಿಕೇಶನ್ ಡೌನ್ಲೋಡ್ ಮಾಡಿ.
Post Graduate Teacher (PGT) : ಸಂಬಂಧಿಸಿದ ವಿಷಯದಲ್ಲಿ ಕನಿಷ್ಟ 50% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ & ಬಿಎಡ್ ಶಿಕ್ಷಣ ಮುಗಿಸಿರಬೇಕು.
Trained Graduate Teacher (TGT) : ಸಂಬಂಧಿಸಿದ ವಿಷಯದಲ್ಲಿ ಕನಿಷ್ಟ 50% ಅಂಕಗಳೊಂದಿಗೆ ಪದವಿ & ಬಿಎಡ್ ಶಿಕ್ಷಣ ಮುಗಿಸಿರಬೇಕು.
ಕಂಪ್ಯೂಟರ್ ಅಸಿಸ್ಟೆಂಟ್: ಬಿಸಿಎ ಪದವಿ ಆಗಿರಬೇಕು.
Work Experience Teacher: ಸಂಬಂಧಿಸಿದ ವಿಷಯದಲ್ಲಿ ಕನಿಷ್ಟ 50% ಅಂಕಗಳೊಂದಿಗೆ ಪದವಿ & ಬಿಎಡ್ ಶಿಕ್ಷಣ ಮುಗಿಸಿರಬೇಕು.
ಗ್ರಂಥಾಲಯ ಸಹಾಯಕ: B.Lib/ BLI/ Library Science
ಪ್ರಾಥಮಿಕ ಶಿಕ್ಷಕರು: 12ನೇ ತರಗತಿ & TCH/ DED
Pre- Primary Teacher : 12ನೇ ತರಗತಿ & TCH/ DED
Office Assistant: 10 ನೇ ಮಾತ್ರ
ಅರ್ಜಿ ಶುಲ್ಕ/ Application Fees:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ವಯೋಮಿತಿ/ Age limit: (As on Closing date)
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಕೆಳಗೆ ನೀಡಿರುವ ಗರಿಷ್ಟ ವಯೋಮಿತಿಯನ್ನು ಮೀರುವಂತಿಲ್ಲ.
ಅರ್ಜಿ ಸಲ್ಲಿಸಲು ಗರಿಷ್ಟ ವಯೋಮಿತಿ 35 ವರ್ಷವನ್ನು ಮೀರುವಂತಿಲ್ಲ.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪಜಾ/ಪಪಂ ಅಭ್ಯರ್ಥಿಗಳಿಗೆ: 05 ವರ್ಷ
ಇತರೆ ಹಿಂದೂಳಿದ ವರ್ಗ: 03 ವರ್ಷ
ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ
ಆಯ್ಕೆವಿಧಾನ/ Selection procedure:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನೇರ ಸಂದರ್ಶನವನ್ನು ನಡೆಸಲಾಗುತ್ತದೆ
ಅರ್ಜಿ ಹಾಕುವ ವಿಧಾನ/ Application Submission Method:
ಆಸಕ್ತ ಹಾಗೂ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿನಮೂನೆ, ಇತ್ತೀಚಿನ ಫೋಟೊ, ಅಗತ್ಯ ವಿದ್ಯಾರ್ಹತೆ, ಅನುಭವ & ಇನ್ನಿತರ ಅಗತ್ಯ ದಾಖಲೆಗಳ ಜೊತೆಗೆ ನಿಗದಿಪಡಿಸಿದ ದಿನದಂದು ನೇರ ಸಂದರ್ಶನಕ್ಕೆ ಹಾಜರಾಗುವುದು. ಈ ನೋಟಿಫಿಕೇಶನ್ & ಅರ್ಜಿ ನಮೂನೆ ಲಿಂಕ್ ಡೌನ್ಲೋಡ್ ಮಾಡಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
Important Date/ ಪ್ರಮುಖ ದಿನಾಂಕಗಳು:
ನೇರ ಸಂದರ್ಶನ ನಡೆಯುವ ದಿನಾಂಕಗಳು:
Post Graduate Teacher (PGT) – 01-06-2023 |
Trained Graduate Teacher (TGT) – 02-06-2023 |
Work Experience Teacher (WET) – 03-06-2023 |
ಕಂಪ್ಯೂಟರ್ ಅಸಿಸ್ಟೆಂಟ್ – 01-06-2023 |
ಗ್ರಂಥಾಲಯ ಸಹಾಯಕ – 03-06-2023 |
ಪ್ರಾಥಮಿಕ ಶಾಲಾ ಶಿಕ್ಷಕರು – 05-06-2023 |
LKG & UKG ಶಿಕ್ಷಕರು – 05-06-2023 |
ವೆಕೆಶನಲ್ ಶಿಕ್ಷಕರು – 05-06-2023 |
ಕಛೇರಿ ಸಹಾಯಕರು- 05-06-2023 |
Important Links/ ಪ್ರಮುಖ ಲಿಂಕುಗಳು:
ಅರ್ಜಿ ನಮೂನೆ/ Application Format:
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.
Pingback: ಕರ್ನಾಟಕ ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರಿನಲ್ಲಿ ಖಾಲಿ ಇರುವ TGT, PGT, ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಕಛೇರಿ
Pingback: ಗುಪ್ತಚರ ಇಲಾಖೆಯಲ್ಲಿ ಬೃಹತ್ ಭರ್ತಿಗೆ ಅಧಿಸೂಚನೆ- 800 ಗ್ರೂಪ್ ‘ಸಿ’ ಕಿರಿಯ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ
Pingback: ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ನಿರೀಕ್ಷಕರು ಹುದ್ದೆಗಳ ಭರ್ತಿಗೆ KPSC ಯಿಂದ ಅಧಿಸೂಚನೆ: KPSC Transport Dept. Inspector Recr
generic name for allergy pills allergy medications prescription list skin allergy tablets list
Dear kpscjobs.com webmaster, Thanks for the well-presented post!
can anyone buy sleeping pills melatonin 3 mg generic
order prednisone 5mg for sale prednisone 40mg brand
best homeopathic remedy for acidity buy clozaril 100mg without prescription
acne treatment for teenagers order retino-a online most common medication prescribed acne
antihistamine generic names seroflo order online prescription only allergy medication
anti nausea prescription medication list buy generic lincocin
accutane 20mg over the counter order accutane 10mg generic isotretinoin oral
strong dangerous sleeping pills provigil pill
order amoxicillin pills buy amoxil 500mg generic amoxil 250mg usa
buy zithromax 500mg sale generic zithromax 250mg buy zithromax online
purchase gabapentin online buy neurontin 600mg generic
azithromycin usa order azithromycin 250mg without prescription oral azipro
lasix where to buy lasix over the counter
order omnacortil 10mg without prescription where to buy omnacortil without a prescription order prednisolone generic
deltasone 20mg sale prednisone 40mg oral
buy amoxicillin 500mg for sale amoxicillin 1000mg usa cost amoxicillin
buy doxycycline 200mg buy doxycycline pills
order albuterol sale purchase albuterol inhaler albuterol oral
buy clavulanate tablets cheap augmentin 375mg
buy levoxyl pills synthroid 100mcg cost buy cheap levothyroxine
brand levitra buy vardenafil sale
oral clomid 50mg clomiphene 50mg cheap buy clomid pills
buy zanaflex without prescription buy generic tizanidine buy tizanidine 2mg pills
rybelsus 14mg cheap buy rybelsus order semaglutide 14 mg without prescription
buy deltasone 5mg pill order prednisone 5mg online purchase deltasone online
semaglutide generic brand semaglutide 14mg semaglutide 14mg uk
buy isotretinoin 10mg generic order absorica sale isotretinoin 20mg pills
purchase amoxicillin generic amoxil price buy generic amoxicillin
buy generic ventolin online best asthma pills purchase albuterol generic
buy generic zithromax over the counter azithromycin 500mg pill order azithromycin 500mg online cheap
order augmentin generic augmentin 625mg oral buy augmentin 625mg online
cheap prednisolone omnacortil 40mg generic order omnacortil 20mg
purchase neurontin for sale gabapentin 600mg cheap cost neurontin 800mg
serophene tablet serophene canada clomid 50mg uk
cost lasix order furosemide online cheap generic lasix 100mg
sildenafil 20mg sildenafil 100mg usa sildenafil drug
purchase doxycycline generic buy doxycycline no prescription vibra-tabs pills
order rybelsus 14mg online cheap purchase rybelsus sale order semaglutide 14 mg pill
red dog casino gambling casino legitimate online slots for money
buy levitra 10mg generic order vardenafil 20mg buy vardenafil pills
lyrica 75mg ca buy pregabalin without a prescription buy generic lyrica 150mg
order plaquenil 400mg online where can i buy plaquenil order hydroxychloroquine for sale
cost aristocort 4mg buy aristocort for sale buy triamcinolone without prescription
cialis uk cialis savings card cheap cialis 10mg
buy desloratadine generic desloratadine 5mg canada buy clarinex no prescription
buy generic loratadine over the counter oral loratadine 10mg claritin brand
buy cenforce generic cenforce 50mg canada order cenforce generic
buy generic chloroquine chloroquine 250mg brand aralen over the counter
buy dapoxetine 30mg sale cytotec for sale online buy misoprostol generic
buy xenical 60mg online cheap xenical 120mg cost diltiazem us
buy generic glycomet 1000mg purchase glucophage generic glucophage 500mg usa
order zovirax 800mg sale acyclovir order online allopurinol for sale online
order amlodipine 5mg online cheap purchase norvasc generic order amlodipine 10mg pills
rosuvastatin price buy rosuvastatin 20mg pill buy ezetimibe medication
generic zestril 2.5mg zestril 5mg pill buy lisinopril 5mg for sale
domperidone online tetracycline 250mg pill buy sumycin 250mg pill
buy prilosec 10mg pill order omeprazole 20mg pills brand prilosec 10mg
buy cyclobenzaprine 15mg online cheap oral baclofen 10mg ozobax online order
metoprolol 100mg cost buy metoprolol lopressor medication
brand toradol cheap colchicine 0.5mg colcrys pill
cost atenolol 100mg buy tenormin no prescription tenormin buy online
Dear kpscjobs.com owner, You always provide great examples and real-world applications.
To the kpscjobs.com administrator, Your posts are always informative.
Dear kpscjobs.com webmaster, You always provide clear explanations and step-by-step instructions.
Very interesting subject, regards for posting.Money from blog
Hi kpscjobs.com administrator, Your posts are always informative and up-to-date.