ಕೇವಲ ರೂ. 4500/- ಗೆ ನಿಮ್ಮ ಕನಸಿನ Website ಅನ್ನು ವಿನ್ಯಾಸ ಮಾಡಿಕೊಡುತ್ತೇವೆ. Website Design for Rs. 4500/ only- Hurry now

Click here to Share:

ಕೇವಲ ರೂ. 4500/- ಗೆ ನಿಮ್ಮ ಕನಸಿನ Website ಅನ್ನು ವಿನ್ಯಾಸ ಮಾಡಿಕೊಡುತ್ತೇವೆ. Website Design for Rs. 4500/ only- Hurry now

         ನಮಸ್ತೆ ಸ್ನೇಹಿತರೇ, ನೀವು ನಿಮ್ಮದೇ ಆದ ಕನಸಿನ Website ಅನ್ನು ಹೊಂದಲು ಬಯಸಿದ್ದೀರಾ? ಹಾಗಾದರೇ ಇಲ್ಲಿದೇ ನಿಮ್ಮ ವೆಬ್ಸೈಟ್ ಅನ್ನು ಡಿಸೈನ್ ಮಾಡಿಕೊಳ್ಳುವ ಅವಕಾಶ. ಕೇವಲ ರೂ. 4500/- ದರ‍ದಲ್ಲಿ ವೆಬ್ಸೈಟ್ ಅನ್ನು ನಾವು ನಿರ್ಮಿಸಿಕೊಡುತ್ತೇವೆ. ನಿಮ್ಮದೇ ಆದ ಬ್ಯೂಸಿನೆಸ್ ಅನ್ನು ಪ್ರಚಾರ ಮಾಡಲು, ನಿಮ್ಮ ಅಂಗಡಿಯ ವಸ್ತುಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡಲು, ನಿಮ್ಮ ಬರವಣಿಗೆಯನ್ನು ಬ್ಲಾಗ್ ನಲ್ಲಿ ಪಬ್ಲಿಷ್ ಮಾಡಲು ಹಾಗೂ  ಶಾಲೆ, ಕಾಲೇಜು, ಕಂಪನಿ, ಇನ್ನಿತರ ಸಂಸ್ಥೆಗಳಿಗೆ ಹೊಸದಾದ ನಿಮ್ಮದೇ ಹೆಸರಿನ ವೆಬ್ಸೈಟ್ ಅನ್ನು ನಿರ್ಮಿಸಿಕೊಳ್ಳಲಾಗುವುದು.

ತಾವುಗಳು  Website ಅನ್ನು ಹೊಂದಲು ಬಯಸಿದ್ದರೇ ಕಡಿಮೆ ದರದಲ್ಲಿ ಇಲ್ಲಿ ವೆಬ್ಸೈಟ್ ಅನ್ನು ನಾವು ವಿನ್ಯಾಸ ಮಾಡಿಕೊಡುತ್ತೇವೆ. ಕೇವಲ ನಿಮಗೆ ಮಾತ್ರವಲ್ಲದೇ ನಿಮ್ಮ ಸ್ನೇಹಿತರಿಗೆ ಅಥವಾ ನೀವ ಕರ್ತವ್ಯ ನಿರ್ವಹಿಸುತ್ತೀರುವ ಸಂಸ್ಥೆ/ ಕಂಪನಿಗಳಿಗೂ ವೆಬ್ಸೈಟ್ ಅನ್ನು ಪಡೆಯಬಹುದು.

ವೆಬ್ಸೈಟ್ ನ ವಿಶೇಷತೆಗಳು/ Specified for Website:

1. ವೆಬ್ಸೈಟ್ ನ ದರವು ಅತಿ ಕಡಿಮೆಯಾಗಿದ್ದು, ಕೇವಲ ರೂ. 4500/- ರಿಂದ ಆರಂಭವಾಗುತ್ತದೆ.

2. ಪ್ರೊಫೆಶನಲ್ ವೆಬ್ಸೈಟ್ ಅನ್ನು ವಿನ್ಯಾಸ ಮಾಡಿಕೊಡಲಾಗುವುದು.

3. ಉತ್ತಮವಾದ SEO ಅನ್ನು ಸೆಟ್ ಅಫ್ ಮಾಡಿಕೊಡಲಾಗುವುದು.

4. ವೆಬ್ಸೈಟ್ ಅಗತ್ತಿರುವ Plugin ಗಳನ್ನು Activate ಮಾಡಿಕೊಡುತ್ತೇವೆ.

5. ನೀವು ಬ್ಲಾಗರ್ ಆಗಿದ್ದರೇ ನಿಮಗೆ ತಕ್ಕುದಾದ ವೆಬ್ಸೈಟ್ ವಿನ್ಯಾಸ ಮಾಡಿಕೊಡುತ್ತೇವೆ.

6. ನೀವು ಹೇಳಿದಂತಹ ವಿನ್ಯಾಸವನ್ನು ಕೊಡುತ್ತೇವೆ.

7. ನಿಮ್ಮಲ್ಲಿ ಈಗಾಗಲೇ Google Adsense ಅಕೌಂಟ್ ಇದ್ದರೆ ಅದಕ್ಕೆ Connect ಮಾಡಿಕೊಡಲಾಗುವುದು. ನೀವು ಅರ್ಟಿಕಲ್ ಹಾಕುವ ಮೂಲಕ ಆದಾಯವನ್ನು ರೂಪಿಸಿಕೊಳ್ಳಬಹುದು.

8. ನೀವು ಎಜುಕೇಟರ್ ಆಗಿದ್ದರೇ, ವಿದ್ಯಾರ್ಥಿಗಳಿಗೆ ವಿಡಿಯೋ, ಸಾಫ್ಟ್ ನೋಟ್ಸ್ ಹಾಗೂ ಕ್ವಿಜ್ ಇನ್ನಿತರ Academic Supportive ವೆಬ್ಸೈಟ್ ಅನ್ನು ರೂಪಿಸಿಕೊಡುತ್ತೇವೆ.

9. ವೆಬ್ಸೈಟ್ ನಿರ್ಮಾಣದ ಜೊತೆಗೆ ನಿಮಗೆ ಅರ್ಟಿಕಲ್ ಅನ್ನು ಹೇಗೆ ಪ್ರಕಟಿಸಬೇಕು ಎಂದು ಮಾರ್ಗದರ್ಶನ ಕೊಡುಲಾಗುತ್ತದೆ.

 

ವೆಬ್ಸೈಟ್ ನ ದರಗಳನ್ನು ಗಮನಿಸಿ/ PRICE FOR WEBSITE
Website for Marketing Rs. 4500/-
Website for Blogging/ Educator Rs. 8500/-
Website for Institute Rs. 15000/-
Website with duel language (English & Kannada) Rs. 15000/-
Website with Paid Plugin & High rated domain Rs. 20000/-

1. ಇನ್ನು ಹೆಚ್ಚಿನ ವಿಶೇಷತೆಗಳಿಗಾಗಿ ನಮ್ಮನ್ನು ಸಂಪರ್ಕಿಸುವ ಮೂಲಕ ದರ (Price) ವಿವರಗಳನ್ನು ಪಡೆಯಿರಿ.

2. Youtube Channel ಇದ್ದು Adsense Account ಅನ್ನು ಹೊಂದಿದ್ದರೇ ಅವರಿಗೆ Monetization ಆಗುವ ರೀತಿಯಲ್ಲಿ ವೆಬ್ಸೈಟ್ ಅನ್ನು ರೂಪಿಸಿಕೊಡಲಾಗುತ್ತದೆ. ಅದರ ದರ ವಿವರಗಳನ್ನು ಕರೆ ಮಾಡಿ ಪಡೆಯಿರಿ.

ವೆಬ್ಸೈಟ್ ಅವಶ್ಯಕತೆ ಇರುವವರು ಕೂಡಲೇ ಕೆಳಗಿನ ಲಿಂಕ್ ಮೂಲಕ ವಿವರಗಳನ್ನು ನೀಡಬಹುದು. ಅಥವಾ 9108736889 ಈ ನಂಬರ್ ಗೆ ಕರೆ ಮಾಡಿ.

 

CLICK THE FOLLOWING LINK ⇓⇓⇓⇓

CONTACT FORM FOR WEBSITE

Click here to Share:
Scroll to Top