Brief Information:
Rural development & Panchayath Raj Department has announced job notification for filling up administrative assistant in taluk places of dharwad District.
ಮಾನ್ಯ ಆಯುಕ್ತರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ನರೇಗಾ ಯೋಜನೆಯ ಅನುಷ್ಠಾನಕ್ಕೆ ವಿವಿಧ ಹಂತದ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಧಾರವಾಡ ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ 1.00 ಲಕ್ಷಕ್ಕಿಂತ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿದ ಅಣ್ಣಿಗೇರಿ, ಧಾರವಾಡ ಹುಬ್ಬಳ್ಳಿ, ಕಲಘಟಗಿ, ಕುಂದಗೋಳ ಮತ್ತು ನವಲಗುಂದ ತಾಲೂಕು ಪಂಚಾಯತಿಗಳಿಗೆ ತಲಾ ಒಬ್ಬರಂತೆ ಒಟ್ಟು 6 Administrative Assistant ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆದ್ದರಿಂದ ದಿನಾಂಕ:07-01-2022 ರಿಂದ 17-01-2022 ರವರೆಗೆ ಜಿಲ್ಲಾ ಪಂಚಾಯತ ಧಾರವಾಡದ ಅಧಿಕೃತ ವೆಬ್‌ಸೈಟ್ http://zpdharwad.karnataka.gov.in ಮತ್ತು ಧಾರವಾಡ ಜಿಲ್ಲೆಯ ಅಧಿಕೃತ ವೆಬ್‌ಸೈಟ್ http://dharwad.nic.in ಮುಖಾಂತರ ನೀಡಲಾಗಿರುವ ಲಿಂಕ್‌ನಲ್ಲಿ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದು.
ಜಿಲ್ಲಾ ಪಂಚಾಯತ್ ಕಾರ್ಯಲಯ ಹಾಸನದಿಂದ ಅಧಿಸೂಚನೆ ಪ್ರಕಟ
Post Name:
Administrative Assistant
Total Posts:
06 (Annigeri, Dharwad, Hubli, Kalaghatagi, Kundagol & Navalagunda)
Education Qualification / ವಿದ್ಯಾರ್ಹತೆ –
Candidates should passed B.Com degree from a recognised university
Candidates should fluency in Kannada & English typing
Good Computer Knowledge (M.S. Word, Excel, Power Point Presentation)
ESIC Karnataka Recruitment- Clerk, Steno & MTS Posts
Selection Method/ ಆಯ್ಕೆ ವಿಧಾನ:
Administrative Assistant ಹುದ್ದೆಗಳಿಗೆ ಸೇವೆ ಪಡೆಯಲು ನಿಗದಿಪಡಿಸಿದ ವಿದ್ಯಾರ್ಹತೆಗೆ ಅನುಗುಣವಾಗಿ ಮೆರಿಟ್ ಪಟ್ಟಿ ತಯಾರಿಸಿ, ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳು ಮೇಲೆ ತಿಳಿಸಿದ ಟೈಪಿಂಗ್ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರುವುದನ್ನು ಪ್ರಾಯೋಗಿಕ ಪರೀಕ್ಷೆ ಮೂಲಕ ಖಚಿತಪಡಿಸಿಕೊಂಡು ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಸೇವೆಗೆ ಪಡೆಯಲು ಕಮ ವಹಿಸಲಾಗುವುದು.
Monthly Salary / ಮಾಸಿಕ ಸಂಭಾವನೆ:
Administrative Assistant ರವರಿಗೆ ಕಾರ್ಮಿಕ ಇಲಾಖೆಯು ತಾಲೂಕು ಮಟ್ಟದಲ್ಲಿ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ನಿಗದಿಪಡಿಸಿದ ಕನಿಷ್ಠ ಮಾಸಿಕ ಸಂಭಾವನೆಯನ್ನು ಪಾವತಿಸುವುದು.
KSP RSI Recruitment- 71 Posts- Any degree/ Apply online for RSI Posts
ಹೆಚ್ಚಿನ ಮಾಹಿತಿಗಾಗಿ ಧಾರವಾಡ ಜಿಲ್ಲಾ ಪಂಚಾಯತಿಯ ದೂರವಾಣಿ ಸಂಖ್ಯೆ:0836-2447542, 0836-2742221 ಸಂಪರ್ಕಿಸಬಹುದು.
Important Links
Como identificar um cônjuge traindo um casamento? Aqui estão alguns exemplos de parceiros infiéis.