ಕರ್ನಾಟಕದ GTTC ಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಗ್ರೇಡ್ 2, ಟೆಕ್ನಿಶಿಯನ್ & ಲೆಕ್ಚರರ್ ಹುದ್ದೆಗಳಿಗೆ ಅರ್ಜಿ ಆಹ್ವಾನ: GTTC 98 Vacancies Jobs 2024
ಕರ್ನಾಟಕದ GTTC ಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಗ್ರೇಡ್ 2, ಟೆಕ್ನಿಶಿಯನ್ & ಲೆಕ್ಚರರ್ ಹುದ್ದೆಗಳಿಗೆ ಅರ್ಜಿ ಆಹ್ವಾನ: GTTC 98 Vacancies Jobs 2024 ಸರ್ಕಾರಿ ಉಪಕರಣಗಾರ & ತರಬೇತಿ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನೇಮಕಾತಿ ಅಧಿಸೂಚನೆ ಪ್ರಕಟವಾಗಿರುತ್ತದೆ. ಸರ್ಕಾರಿ ಉಪಕರಣಗಾರ & ತರಬೇತಿ ಕೇಂದ್ರದಲ್ಲಿ (GTTC) ಖಾಲಿ ಇರುವ ಹುದ್ದೆಗಳ ಭರ್ತಿಗೆ ಹೊಸ ಅಧಿಸೂಚನೆ ಪ್ರಕಟವಾಗಿದೆ. ಆಫೀಸರ್ ಗ್ರೇಡ್ 2, ಇಂಜಿನಿಯರ್ & ಲೆಕ್ಚರರ್ ಸೇರಿ ರಾಜ್ಯ … Read more