ಕರ್ನಾಟಕ ಪಶುಸಂಗೋಪನೆ & ಮೀನುಗಾರಿಕೆ ಇಲಾಖೆಯ ನೇಮಕಾತಿ- SDA, FDA, ADF, Peon, Steno & Etc

Click here to Share:

 

ಕರ್ನಾಟಕ ಪಶುಸಂಗೋಪನೆ & ಮೀನುಗಾರಿಕೆ ಇಲಾಖೆಯ ನೇಮಕಾತಿ-

ಕರ್ನಾಟಕ ಪಶುಸಂಗೋಪನೆ & ಮೀನುಗಾರಿಕೆ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ನೇಮಕಾತಿ, ಬಡ್ತಿ & ನಿಯೋಜನೆಗಾಗಿ  ನಿಯಮಗಳನ್ನು ರೂಪಿಸಿ ಕರ್ನಾಟಕ ಸರ್ಕಾರವು ರಾಜ್ಯಪತ್ರದಲ್ಲಿ ಹೊರಡಿಸಿದೆ.  ಮೀನುಗಾರಿಕೆ ಸಹಾಯಕ ನಿರ್ದೇಶಕರು,  ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಬೆರಳಚ್ಚುಗಾರರು, ಶೀಘ್ರಲಿಪಿಗಾರರು, ಚಾಲಕರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನೇರ ನೇಮಕಾತಿಗಾಗಿ ಖಾಲಿ ಹುದ್ದೆಗಳ ವಿವರ, ಶೈಕ್ಷಣಿಕ ವಿದ್ಯಾರ್ಹತೆ & ವೇತನ ಶ್ರೇಣಿ ವಿವರಗಳನ್ನು ಕರಡು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಕೆಳಗೆ ನೇರ ನೇಮಕಾತಿಗೆ ಸಂಬಂಧಿಸಿದಂತೆ ನಿರ್ಧಿಷ್ಟಪಡಿಸಲಾಗಿರುವ ಹುದ್ದೆಗಳ ವಿವರ & ಅರ್ಹತೆಯನ್ನು ನೀಡಲಾಗಿದೆ. ಈ ಕುರಿತು ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳು ಇದ್ದಲ್ಲಿ ಬಾದಿತ ವ್ಯಕ್ತಿಯು ಕರಡು ಅಧಿಸೂಚನೆ ಪ್ರಕಟಿಸಲಾದ 15 ದಿನಗಳೊಳಗಾಗಿ ಆಕ್ಷೇಪಣೆ ಅಥವಾ ಸಲಹೆಗಳನ್ನು ನೀಡಬಹುದು.

 

ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯಲ್ಲಿ ನೇಮಕಾತಿ

 

ಹುದ್ದೆಗಳ ವಿವರ:

Assistant Director of Fisheries:

Posts for recruitment: 67

Education: Must be a holder of Bachelor degree in fisheries science

Salary: Rs. 40900-78200

Stenographer:

Posts for recruitment: 11

Education: Must be a holder of PUC

Salary: Rs. 27650-52650

First Division Assistant

Posts for recruitment: 58

Education: Must be a holder in any degree

Salary: Rs. 27650-52650

ESIC Karnataka Recruitment- Clerk, Steno & MTS Posts

Second Division Assistant

Posts for recruitment: 76

Education: Must be a holder of PUC

Salary: Rs. 21400-42000

Data Entry Operator:

Posts for recruitment: 35

Education: Must be a holder of PUC

Salary: Rs. 21400-42000

Fisheries Fieldman:

Posts for recruitment: 335

Education: Must be a holder of SSLC

Salary: Rs. 18600-32600

KSP RSI Recruitment- 71 Posts- Any degree/ Apply online for RSI Posts

Peon:

Posts for recruitment: 112

Education: Must be a holder of SSLC

Salary: Rs. 17000-28950

ಶೀಘ್ರದಲ್ಲಿಯೇ ಮೇಲಿನ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಿದ್ದು, ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪೂರ್ವ ತಯಾರಿಯನ್ನು ಮಾಡಿಕೊಳ್ಳುವುದು ಸೂಕ್ತ.

Notification 


Click here to Share:

4 thoughts on “ಕರ್ನಾಟಕ ಪಶುಸಂಗೋಪನೆ & ಮೀನುಗಾರಿಕೆ ಇಲಾಖೆಯ ನೇಮಕಾತಿ- SDA, FDA, ADF, Peon, Steno & Etc”

Leave a comment