ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ತೆರಿಗೆ ಸಹಾಯಕ, ಸ್ಟೆನೋಗ್ಋಆಫರ್ & MTS ಹುದ್ದೆಗಳಿಗೆ ಅರ್ಜಿ ಆಹ್ವಾನ- Income Tax Dept Jobs 2023
ಆದಾಯ ತೆರಿಗೆ ಇಲಾಖೆ, ಜೈಪುರ ದಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಖಾಲಿ ಇರುವ ಇನ್ಸ್ಪೆಕ್ಟರ್, ತೆರಿಗೆ ಸಹಾಯಕ & ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ವಿವಿಧ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿರುವರಿ ಮೀಸಲಾಗಿರುವ ಹುದ್ದೆಗಳಾಗಿವೆ, ಹತ್ತನೇ, ಪಿಯುಸಿ & ಪದವಿ ಮುಗಿದವರಿಗೆ ವಿವಿಧ ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸಲು 16-01-2024 ಕೊನೆಯ ದಿನಾಂಕವಾಇದೆ. ಆಸಕ್ತ ಅಭ್ಯರ್ಥಿಗಳು ಈ ನೇಮಕಾತಿ ಕುರಿತು ವಿವರಗಳನ್ನು ಇಲ್ಲಿ ಪಡೆಯಿರಿ.
KPSC ಯಿಂದ ಕೃಷಿ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2061 SDA, FDA & ಇತರೆ ಹುದ್ದೆಗಳ ಭರ್ತಿಗೆ ಅಧಿಸೂಚನೆ
Income tax Department released notification for filling up various posts like Inspector, Tax Assistant and Multi Tasking Staff from eligible Meritorious Sports Person. The interested candidates who meet required qualification can apply for the posts. the aspirants need to apply for this job through the offline mode by downloading application format in website.
ಆದಾಯ ತೆರಿಗೆ ಇಲಾಖೆಯಲ್ಲಿನ ಇನ್ಸ್ಪೆಕ್ಟರ್, ತೆರಿಗೆ ಸಹಾಯಕ & ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ತುಂಬಲು ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ನಿಗದಿಪಡಿಸಿರುವ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ವೇತನ ಶ್ರೇಣಿ ಮುಂತಾದ ಮಾಹಿತಿಗಳನ್ನು ಇಲ್ಲಿ ಪಡೆಯಿರಿ.
ಹುದ್ದೆಗಳ ಹೆಸರು & ಹುದ್ದೆಗಳ ಸಂಖ್ಯೆ/ Post Details:
ಆದಾಯ ತೆರಿಗೆ ನಿರೀಕ್ಷಕರು/ Income Tax Inspector- 02 |
ತೆರಿಗೆ ಸಹಾಯಕ/ Tax Assistant- 25 |
ಮಲ್ಟಿ ಟಾಸ್ಕಿಂಗ್ ಸ್ಟಾಫ್/ Multi Tasking Staff- 26 |
ಸ್ಟೆನೋಗ್ರಾಫರ್ ಗ್ರೇಡ್ 2- 02 |
ಒಟ್ಟು ಹುದ್ದೆಗಳು: 55 |
Salary scale/ ವೇತನ ಶ್ರೇಣಿ:
ಆದಾಯ ತೆರಿಗೆ ನಿರೀಕ್ಷಕರು- 44900-142400 |
ತೆರಿಗೆ ಸಹಾಯಕ/ Tax Assistant- 25500-81100 |
ಮಲ್ಟಿ ಟಾಸ್ಕಿಂಗ್ ಸ್ಟಾಫ್/ Multi Tasking Staff – 18000-56900 |
Educational Qualification/ ಶೈಕ್ಷಣಿಕ ವಿದ್ಯಾರ್ಹತೆ :
ಆದಾಯ ತೆರಿಗೆ ನಿರೀಕ್ಷಕರು: ಅಂಗಿಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಮುಗಿದಿರಬೇಕು.
ತೆರಿಗೆ ಸಹಾಯಕ: ಅಂಗಿಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಮುಗಿದಿರಬೇಕು. & ಡಾಟಾ ಎಂಟ್ರಿ 8000 ಕೀ ಪ್ರತಿ ಗಂಟೆಗೆ
ಮಲ್ಟಿ ಟಾಸ್ಕಿಂಗ್ ಸ್ಟಾಫ್: ಅಂಗೀಕೃತ ಬೋರ್ಡ್ ನಿಂದ ಹತ್ತನೇ ತರಗತಿ ಮುಗಿದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ
Age limit/ ವಯೋಮಿತಿ:
ಆದಾಯ ತೆರಿಗೆ ನಿರೀಕ್ಷಕರು: 18- 30 ವರ್ಷಗಳು
ತೆರಿಗೆ ಸಹಾಯಕ: 18-27 ವರ್ಷಗಳು
ಮಲ್ಟಿ ಟಾಸ್ಕಿಂಗ್ ಸ್ಟಾಫ್: 18-27 ವರ್ಷಗಳು
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ: ಪಜಾ, ಪಪಂ: 10 ವರ್ಷ & ಸಾಮಾನ್ಯ ಹಾಗೂ ಹಿಂದುಳಿದ ವರ್ಗದವರಿಗೆ : 05 ವರ್ಷ ಸಡಿಲಿಕೆ ಇರುತ್ತದೆ,
Application Submission Method/ ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಅರ್ಜಿಯನ್ನು ವೆಬ್ಸೈಟ್ ಮೂಲಕ ಸಲ್ಲಿಸಬೇಕಾಗುತ್ತದೆ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಲಿಂಕ್ ಕೆಳಗಡೆ ಇರುತ್ತದೆ.
ಕರ್ನಾಟಕ ಅರಣ್ಯ ಇಲಾಖೆಯಿಂದ 540 ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆಯ್ಕೆವಿಧಾನ:
ಲಿಖಿತ ಪರೀಕ್ಷೆ / ಸಂದರ್ಶನ
Important Date:
ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ: 12-12-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-01-2024
Important Links:
Pingback: ಭಾರತೀಯ ರೈಲ್ವೇ ತಾಂತ್ರಿಕ & ಆರ್ಥಿಕ ಸೇವೆಗಳ ನಿಗಮ (RITES) ನಲ್ಲಿ ಖಾಲಿ ಇರುವ 257 ಹುದ್ದೆಗಳಿಗೆ ಅರ್ಜಿ ಆಹ್ವಾನ- RITES Recru
Pingback: ಅಂಚೆ ಪಾವತಿ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ: IPPB Jobs Recruitment 2023 - KPSC Jobs
Pingback: situs toto online