ಭಾರತೀಯ ಅನಿಲ ನಿಗಮದಲ್ಲಿ ಖಾಲಿ ಇರುವ ಕಿರಿಯ ಲೆಕ್ಕಿಗ, ಲೆಕ್ಕ ಸಹಾಯಕ, ಜೆಇ ಸೇರಿದಂತೆ 391ಹುದ್ದೆಗಳ ಭರ್ತಿಗೆ ಇಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಹ್ವಾನ: GAIL Recruitment 2024
ಭಾರತೀಯ ಅನಿಲ ನಿಗಮ ನಿಯಮಿತದಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. GAIL ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಇದರಲ್ಲಿ ಖಾಲಿ ಇರುವ ಅಕೌಂಟ್ಸ್ ಅಸಿಸ್ಟೆಂಟ್, ಜೂನಿಯರ್ ಇಂಜಿನಿಯರ್ ಮತ್ತು ಜೂನಿಯರ್ ಅಕೌಂಟೆಂಟ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಒಟ್ಟು 391 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 07-09-2024 ಕೊನೆಯ ದಿನಾಂಕವಾಗಿರುತ್ತದೆ. ಈ ನೇಮಕಾತಿ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ.
ಕೋರ್ಟ್ ನಲ್ಲಿ ಖಾಲಿ ಇರುವ 80 ಜೂ. ಕೋರ್ಟ್ ಅಟೆಂಡೆಂಟ್ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
GAL ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.
Post Details/ ಹುದ್ದೆಗಳ ವಿವರ:
ಜೂನಿಯರ್ ಇಂಜಿನಿಯರ್ (ಕೆಮಿಕಲ್)- 02 |
ಜೂನಿಯರ್ ಇಂಜಿನಿಯರ್ (ಮೆಕಾನಿಕಲ್)- 01 |
ಫೊರ್ ಮನ್ (ಎಲೆಕ್ಟ್ರಿಕಲ್)- 1 |
ಫೊರ್ ಮನ್ (ಇನ್ಸ್ಟ್ರಮೆಂಟಲ್)- 14 |
ಫೊರ್ ಮನ್ (ಸಿವಿಲ್)- 06 |
ಜೂನಿಯರ್ ಸುಪರಿಡೆಂಟ್05 |
ಜೂನಿಯರ್ ಕೆಮಿಸ್ಟ್- 08 |
ಜೂನಿಯರ್ ಅಕೌಂಟೆಂಟ್- 14 |
ಟೆಕ್ನಿಕಲ್ ಅಸಿಸ್ಟೆಂಟ್-03 |
ಆಪರೇಟರ್ (ಕೆಮಿಕಲ್) – 73 |
ಟೆಕ್ನಿಷಿಯನ್ (ಎಲೆಕ್ಟ್ರಿಕಲ್)- 44 |
ಟೆಕ್ನಿಷಿಯನ್ (ಇನ್ಸ್ಟ್ರುಮೆಂಟೆಷನ್)-45 |
ಟೆಕ್ನಿಷಿಯನ್ (ಮೆಕಾನಿಕಲ್)-39 |
ಟೆಕ್ನಿಷಿಯನ್ (ಟೆಲಿಕಾಂ& ಟೆಲಿಮೆಟ್ರಿ)- 11 |
ಆಪರೇಟರ್ (ಫೈರ್)- 39 |
ಆಪರೇಟರ್ (ಬಾಯ್ಲರ್)- 08 |
ಆಕೌಂಟ್ಸ್ ಅಸಿಸ್ಟೆಂಟ್- 13 |
ಬ್ಯೂಸಿನೆಸ್ ಅಸಿಸ್ಟೆಂಟ್- 65 |
ಒಟ್ಟು ಹುದ್ದೆಗಳು- 391 |
ವೇತನ/ Salary Scale:
ಜೂನಿಯರ್ ಇಂಜಿನಿಯರ್ (ಕೆಮಿಕಲ್)- 35000-138000 |
ಜೂನಿಯರ್ ಇಂಜಿನಿಯರ್ (ಮೆಕಾನಿಕಲ್)- 35000-138000 |
ಫೊರ್ ಮನ್ (ಎಲೆಕ್ಟ್ರಿಕಲ್)- 29000-120000 |
ಫೊರ್ ಮನ್ (ಇನ್ಸ್ಟ್ರಮೆಂಟಲ್)- 29000-120000 |
ಫೊರ್ ಮನ್ (ಸಿವಿಲ್)- 29000-120000 |
ಜೂನಿಯರ್ ಸುಪರಿಡೆಂಟ್- 29000-120000 |
ಜೂನಿಯರ್ ಕೆಮಿಸ್ಟ್- 29000-120000 |
ಜೂನಿಯರ್ ಅಕೌಂಟೆಂಟ್- 29000-120000 |
ಟೆಕ್ನಿಕಲ್ ಅಸಿಸ್ಟೆಂಟ್-24500-90000 |
ಆಪರೇಟರ್ (ಕೆಮಿಕಲ್) 24500-90000 |
ಟೆಕ್ನಿಷಿಯನ್ (ಎಲೆಕ್ಟ್ರಿಕಲ್)- 24500-90000 |
ಟೆಕ್ನಿಷಿಯನ್ (ಇನ್ಸ್ಟ್ರುಮೆಂಟೆಷನ್)- 24500-90000 |
ಟೆಕ್ನಿಷಿಯನ್ (ಮೆಕಾನಿಕಲ್)- 24500-90000 |
ಟೆಕ್ನಿಷಿಯನ್ (ಟೆಲಿಕಾಂ& ಟೆಲಿಮೆಟ್ರಿ)- 24500-90000 |
ಆಪರೇಟರ್ (ಫೈರ್)- 24500-90000 |
ಆಪರೇಟರ್ (ಬಾಯ್ಲರ್)- 24500-90000 |
ಆಕೌಂಟ್ಸ್ ಅಸಿಸ್ಟೆಂಟ್- 24500-90000 |
ಬ್ಯೂಸಿನೆಸ್ ಅಸಿಸ್ಟೆಂಟ್- 24500-90000 |
GAIL ನಿಯಮಾವಳಿಗಳ ಅನ್ವಯ ಡಿಎ, ಹೆಚ್.ಆರ್.ಎ ಸೇರಿದಂತೆ ವಿವಿಧ ಭತ್ಯೆಗಳು ಇರುತ್ತವೆ.
ವಯೋಮಿತಿ/ Age limit (As on 07-09-2024)
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು & ಗರಿಷ್ಟ 45 ವರ್ಷವನ್ನು ಮೀರುವಂತಿಲ್ಲ.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ
ಇತರೆ ಹಿಂದೂಳಿದ ವರ್ಗ (OBC) : 03 ವರ್ಷ
ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ/ Education Qualification:
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯದಿಂದ ಹತ್ತನೇ ತರಗತಿ, ಪಿಯುಸಿ, ಡಿಪ್ಲೋಮಾ, ಐಟಿಐ, ಪದವಿ, ಇನ್ನಿತರ ವಿದ್ಯಾರ್ಹತೆ ಹೊಂದಿದವರಿಗೆ ವಿವಿಧ ಉದ್ಯೋಗಾವಕಾಶಗಳ ಲಭ್ಯವಿರತ್ತವೆ.
ಅರ್ಜಿ ಶುಲ್ಕ/ Application Fees:
ಸಾಮಾನ್ಯ & ಇತರೆ: ರೂ. 50/-
ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡ/ ವಿಕಲಚೇತನ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸುವ ಅವಶ್ಯಕತೆ ಇರುವುದಿಲ್ಲ.
Selection Method/ ಆಯ್ಕೆ ವಿಧಾನ-:
ಸ್ಪರ್ಧಾತ್ಮಕ ಪರೀಕ್ಷೆ / ಸಂದರ್ಶನದ ಮೂಲಕ ಆಯ್ಕೆಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ/ How to Apply:
ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 08.08.2024 ರಿಂದ 07.09.2024ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು www.gailonline.com ವೆಬ್ ಸೈಟ್ ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಿ ಕೊನೆಯ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
KPSC- ಕರ್ನಾಟಕ ಲೋಕಸೇವಾ ಆಯೋಗದಿಂದ 400 ಗ್ರೂಪ್ ಎ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
Important dates:
ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ: 08-08-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-09-2024
Important Links/ ಪ್ರಮುಖ ಲಿಂಕುಗಳು: