ರಾಷ್ಟ್ರಿಕೃತ ಬ್ಯಾಂಕ್ ಗಳಲ್ಲಿ ಖಾಲಿ ಇರುವ 1400 ಫಿಲ್ಡ್ ಆಫೀಸರ್ & ಕೃಷಿ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- IBPS 1402 Specialist Officer Recruitment 2023
ದೇಶದ ವಿವಿಧ ರಾಷ್ಟ್ರಿಕೃತ ಬ್ಯಾಂಕುಗಳಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯಿಂದ (IBPS) ಬೃಹತ್ ಭರ್ತಿಗೆ ಹೊಸ ಅಧಿಸೂಚನೆ ಪ್ರಕಟವಾಗಿದೆ. ದೇಶದ ವಿವಿಧ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಒಟ್ಟು 3049 ಸ್ಪೆಷಲಿಸ್ಟ್ ಆಫೀಸರ್ (Specialist Officer) ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಯಾವುದೇ ಪದವಿ ಮುಗಿಸಿದ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 21-08-2023 ಕೊನೆಯ ದಿನಾಂಕವಾಗಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಳಗೆ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಂಚೆ ಇಲಾಖೆಯಲ್ಲಿ ಬರೊಬ್ಬರಿ 30041 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ಹತ್ತನೇ ತರಗತಿ ಮುಗಿದವರು ಅರ್ಜಿ ಹಾಕಿ
IBPS ನ ವತಿಯಿಂದ Common Recruitment Process Specialist Officer XIII 2023 ಗೆ ಖಾಲಿ ಹುದ್ದೆಗಳ ಪರೀಕ್ಷೆಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.
ಹುದ್ದೆಗಳ ವಿವರ/ Post Details:
ಬ್ಯಾಂಕ್: ರಾಷ್ಟ್ರಿಕೃತ ಬ್ಯಾಂಕ್ ಗಳು
ಹುದ್ದೆಗಳ ಹೆಸರು: ಸ್ಪೆಷಾಲಿಸ್ಟ್ ಆಫೀಸರ್/ Specialist Officer
ಒಟ್ಟು ಹುದ್ದೆಗಳ ಸಂಖ್ಯೆ: 1402 ಹುದ್ದೆಗಳು
ಫಿಲ್ಡ್ ಆಫೀಸರ್ – 500 |
HR ಆಫೀಸರ್ – 31 |
ಆಫೀಸರ್ – 120 |
ಲಾ ಆಫೀಸರ್ – 10 |
ಮಾರ್ಕೆಟಿಂಗ್ ಆಫೀಸರ್ – 700 |
ರಾಜಭಾಷಾ ಅಧಿಕಾರಿ -41 |
ಒಟ್ಟು ಹುದ್ದೆಗಳು- 1402 |
ವೇತನ/ Salary
ಬ್ಯಾಂಕಿನ ನಿಯಮಾವಳಿಗಳ ಅನ್ವಯ ಮೂಲವೇತನ ನಿಗದಿಪಡಿಸಲಾಗುತ್ತದೆ.
ಈ ವೇತನದ ಜೊತೆಗೆ ಡಿಎ/ HRA ಮುಂತಾದ ಸೌಲಭ್ಯಗಳು ಬ್ಯಾಂಕಿನ ನಿಯಮಗಳನ್ವಯ ದೊರೆಯುತ್ತವೆ.
ವಯೋಮಿತಿ/ Age limit: (As on 01-08-2023)
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 20 ವರ್ಷ ಪೂರೈಸಿರಬೇಕು & 30 ವರ್ಷವನ್ನು ಮೀರಿರಬಾರದು.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ
ಇತರೆ ಹಿಂದೂಳಿದ ವರ್ಗ (OBC) : 03 ವರ್ಷ
ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.
ಶೈಕ್ಷಣಿಕ ಅರ್ಹತೆಗಳು/ Educational Qualification:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 21-08-2023 ರ ಒಳಗಾಗಿ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಸಂಬಂಧಿಸಿದ ವಿಷಯದಲ್ಲಿ ಪದವಿ ಅಥವಾ ಎಂಜಿನಿಯರಿಂಗ್ ಪದವಿ ಉತ್ತೀರ್ಣ ಹೊಂದಿರಬೇಕು. ಹೆಚ್ಚಿನ ವಿವರಗಳಿಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
ಅರ್ಜಿ ಶುಲ್ಕ/ Application Fees:
ಸಾಮಾನ್ಯ/ OBC/ EWS ಅರ್ಹತಾ ಅಭ್ಯರ್ಥಿಗಳಿಗೆ: ರೂ. 850
ಪ.ಜಾ/ ಪಪಂ/ ಅಂಗವಿಕಲ ಅಭ್ಯರ್ಥಿಗಳಿಗೆ : ರೂ. 175/-
ಅರ್ಜಿ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್/ ಕ್ರೆಡಿಟ್ / ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್ಲೈನ್ ಮುಖಾಂತರ ಪಾವತಿ ಮಾಡಬಹುದು.
ಆಯ್ಕೆವಿಧಾನ/ Selection procedure:
ಅಭ್ಯರ್ಥಿಗಳನ್ನು ಕೆಳಕಂಡಂತೆ ಆಯ್ಕೆ ಮಾಡಲಾಗುತ್ತದೆ.
ಹಂತ 1: ಪೂರ್ವಭಾವಿ ಪರೀಕ್ಷೆ (Preliminary Examination)
ಹಂತ 2 : ಮುಖ್ಯ ಪರೀಕ್ಷೆ (Mains Exam)
ಹಂತ 3: ಸಂದರ್ಶನ/ Interview
ಅರ್ಜಿ ಹಾಕುವ ವಿಧಾನ/ Application Submission Method:
ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 01.08.2023 ರಿಂದ 21.08.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು IBPS ನ ವೆಬ್ ಸೈಟ್ www.ibps.in ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
The Candidates who interested to apply online Click the NEXT button to Application submission.
ಕರ್ನಾಟಕ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಖಾಲಿ ಇರುವ FDA, SDA ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
Important Date/ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 01-08-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-08-2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 21-08-2023
ಪೂರ್ವಭಾವಿ ಪರೀಕ್ಷಾ ದಿನಾಂಕ: ಡಿಸೆಂಬರ್, 2023
Important Links/ ಪ್ರಮುಖ ಲಿಂಕುಗಳು:
Pingback: ಕರ್ನಾಟಕ ಆಹಾರ ಇಲಾಖೆಯಲ್ಲಿ ಖಾಲಿ ಇರುವ 386 ಕಿರಿಯ ಸಹಾಯಕ, ಲೆಕ್ಕ ಸಹಾಯಕ ಸೇರಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸ
Some any one post jobs
Pingback: ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಗೆ (KARTET) ಅರ್ಜಿ ಆಹ್ವಾನ: Apply Online- KARTET Exam 2023 - KPSC Jobs
Pingback: ಕರ್ನಾಟಕ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 1714 ಹುದ್ದೆಗಳ ಬೃಹತ್ ಭರ್ತಿಗೆ ಹೊಸ ಅಧಿಸೂಚನೆ ಪ್ರಕಟ: Karnataka Postal Circle Recruitment 2023 -
allergy pills non drowsy alphabetical list of allergy medications zyrtec canada over the counter
where can i buy doxylamine buy meloset 3 mg pills
buy prednisone 20mg without prescription prednisone 20mg ca
medication for upper abdominal pain buy baycip paypal
To the kpscjobs.com admin, Good work!
acnomel adult acne medication genital buy retin gel online cheap clear skin image pills
stomach acid medication generic names amaryl 4mg without prescription
order accutane 20mg for sale accutane pills absorica medication
amoxil 250mg drug order amoxicillin 250mg pills amoxicillin 500mg generic
buy sleep aids online order melatonin 3 mg online cheap
buy zithromax online cheap azithromycin 250mg cheap order zithromax 250mg generic
gabapentin 600mg price brand gabapentin
order azithromycin 250mg online cheap order generic azithromycin 250mg order azithromycin online
buy lasix for sale diuretic cheap lasix
generic omnacortil 10mg order omnacortil 40mg pill cost prednisolone 5mg
buy amoxil 250mg without prescription buy amoxil pills for sale amoxicillin online
vibra-tabs order online monodox sale
albuterol usa order generic ventolin 4mg what to do when allergy medicine doesn’t work
buy augmentin pills amoxiclav generic
buy synthroid 75mcg pills levothyroxine cheap levoxyl pills
levitra 20mg pills vardenafil 10mg canada
buy generic tizanidine buy zanaflex pills order generic tizanidine
buy serophene online cheap serophene canada serophene for sale online
buy generic deltasone 5mg prednisone 10mg drug buy prednisone pills for sale
rybelsus canada rybelsus 14 mg canada buy cheap generic rybelsus
order accutane 40mg online cheap accutane pill purchase accutane without prescription
buy semaglutide 14mg online cheap brand rybelsus 14 mg buy semaglutide 14mg pill
ventolin inhalator online buy albuterol usa albuterol for sale
order amoxil 500mg sale amoxil drug brand amoxicillin 500mg
order augmentin buy augmentin 375mg for sale clavulanate us
order zithromax 500mg pills buy generic azithromycin 250mg buy azithromycin 250mg generic
order generic levothyroxine order levoxyl without prescription buy synthroid online cheap
buy prednisolone generic buy omnacortil 5mg without prescription prednisolone 10mg without prescription
purchase clomid pill buy clomiphene no prescription order clomiphene 50mg sale
buy gabapentin 600mg gabapentin 800mg tablet buy gabapentin 800mg generic
lasix 100mg over the counter purchase lasix without prescription buy furosemide 40mg without prescription
oral sildenafil generic viagra canadian viagra online pharmacy
buy doxycycline without a prescription buy cheap doxycycline purchase vibra-tabs pills
buy rybelsus medication buy semaglutide 14 mg pill rybelsus 14mg price
hard rock casino online casino online real money casino online roulette real money
levitra pill buy vardenafil 20mg generic cheap vardenafil
buy pregabalin paypal pregabalin 150mg uk buy pregabalin 150mg pill
buy cheap plaquenil buy plaquenil pills for sale hydroxychloroquine 400mg without prescription
cheap aristocort 10mg order triamcinolone 4mg pill triamcinolone 10mg for sale
tadalafil dosage buy cialis online buy tadalafil 10mg for sale
desloratadine 5mg cheap order clarinex 5mg pill order clarinex 5mg online cheap
cenforce pills cenforce 100mg us buy cenforce 50mg sale
loratadine ca cheap claritin claritin pill
aralen 250mg canada aralen for sale brand aralen 250mg
order dapoxetine 90mg pills dapoxetine cost buy cytotec 200mcg for sale
order xenical 60mg online cheap diltiazem 180mg oral diltiazem 180mg ca
lipitor 80mg pills atorvastatin over the counter order atorvastatin 10mg online cheap
buy zovirax no prescription acyclovir us zyloprim 300mg price
buy amlodipine 5mg online order generic amlodipine 10mg buy amlodipine 10mg for sale
lisinopril over the counter order zestril 2.5mg without prescription buy generic lisinopril 5mg
buy rosuvastatin paypal purchase zetia without prescription order zetia 10mg sale
buy domperidone pills buy generic tetracycline buy tetracycline sale
buy lopressor 50mg sale buy generic lopressor order lopressor 50mg pills
flexeril online order baclofen canada lioresal tablet
atenolol order online tenormin 50mg ca order tenormin pills
buy ketorolac no prescription colchicine pills colcrys medication
medrol sale medrol generic name methylprednisolone us
Your point of view caught my eye and was very interesting. Thanks. I have a question for you.
Hello kpscjobs.com admin, Thanks for the in-depth post!
To the kpscjobs.com webmaster, Excellent work!
Your point of view caught my eye and was very interesting. Thanks. I have a question for you.