ಕರ್ನಾಟಕದ ಸೈನಿಕ್ ಸ್ಕೂಲ್ ಕೊಡಗು ನಲ್ಲಿ ಖಾಲಿ ಇರುವ ವಾರ್ಡ್ ಬಾಯ್ಸ್ & ಕೌನ್ಸಲರ್ ಹುದ್ದೆಗಳಿಗೆ ಅರ್ಜಿ ಆಹ್ವಾನ: Sainik School Kodagu Recruitment 2023

Click here to Share:

ಕರ್ನಾಟಕದ ಸೈನಿಕ್ ಸ್ಕೂಲ್ ಕೊಡಗು ನಲ್ಲಿ ಖಾಲಿ ಇರುವ ವಾರ್ಡ್ ಬಾಯ್ಸ್ & ಕೌನ್ಸಲರ್ ಹುದ್ದೆಗಳಿಗೆ ಅರ್ಜಿ ಆಹ್ವಾನ: Sainik School Kodagu Recruitment 2023

ಕರ್ನಾಟಕ ಸೈನಿಕ ಸ್ಕೂಲ್ ಕೊಡಗು ನಿಂದ  ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಇದರಲ್ಲಿ  ಖಾಲಿ ಇರುವ ವಾರ್ಡ್ ಬಾಯ್ಸ್ & ಕೌನ್ಸಲರ್ ಹುದ್ದೆಗಳ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಫ್ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ದಿನಾಂಕ 26-06-2023 ಕೊನೆಯ ದಿನಾಂಕವಾಗಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು‌ ಕೆಳಗೆ‌ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಉದ್ಯೋಗ ಮಾಹಿತಿ: ಸಮಾಜ ಕಲ್ಯಾಣ ಇಲಾಖೆಯಲ್ಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Salary Rs. 90000/-

ಕರ್ನಾಟಕದ ಸೈನಿಕ ಶಾಲೆಯಲ್ಲಿ ಖಾಲಿ ಇರುವ  Ward Boys & Counsellor ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

ಉದ್ಯೋಗ ಮಾಹಿತಿ: ಕೇಂದ್ರ ಉಪ್ಪು & ಸಾಗರ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಗ್ರೂಪ್ ಬಿ & ಸಿ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ

ಹುದ್ದೆಗಳ ವಿವರ/ Post Details:

ಹುದ್ದೆಯ ಹೆಸರು: ವಾರ್ಡ್ ಬಾಯ್ಸ್ & ಕೌನ್ಸಲರ್

ಒಟ್ಟು ಹುದ್ದೆಗಳು: 07

ಕೆಲಸದ ಸ್ಥಳ: ಕೊಡಗು, ಕರ್ನಾಟಕ

 

ವಾರ್ಡ್ ಬಾಯ್ಸ್ – 06 ಹುದ್ದೆಗಳು
ಕೌನ್ಸಲರ್ – 01 ಹುದ್ದೆ
ಒಟ್ಟು ಹುದ್ದೆಗಳು – 07 ಹುದ್ದೆಗಳು

 

ವೇತನ/ Salary

ವಾರ್ಡ್ ಬಾಯ್ಸ್ – ರೂ. 17600/-
ಕೌನ್ಸಲರ್ – ರೂ. 34100/-

 

ಶೈಕ್ಷಣಿಕ ಅರ್ಹತೆಗಳು/ Educational Qualification:

ವಾರ್ಡ್ ಬಾಯ್ಸ್: ಅಭ್ಯರ್ಥಿಗಳು ಅಂಗೀಕೃತ ಬೋರ್ಡ್ ನಿಂದ ಹತ್ತನೇ ತರಗತಿ ಅಥವಾ ತತ್ಸಮಾನ  ವಿದ್ಯಾರ್ಹತೆಯನ್ನು ಹೊಂದಿರಬೇಕು.

ಕೌನ್ಸಲರ್: ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ Psychology/ Child Development / Career Guidance ವಿಷಯದಲ್ಲಿ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

 

ಅರ್ಜಿ ಶುಲ್ಕ/ Application Fees:

ಸಾಮಾನ್ಯ/ ಓಬಿಸಿ ಅಭ್ಯರ್ಥಿಗಳಿಗೆ: ರೂ. 400/- ಮಾತ್ರ (ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕು).

ಪಜಾ/ ಪಪಂ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.

 

ವಯೋಮಿತಿ/ Age limit: (As on Closing date)

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಕನಿಷ್ಟ 18 ವರ್ಷ ಪೂರೈಸಿರಬೇಕು &  ಗರಿಷ್ಟ ವಾರ್ಡ್ ಬಾಯ್ಸ್ ಹುದ್ದೆಗಳಿಗೆ 50 ವಯೋಮಿತಿಯನ್ನು ಮೀರುವಂತಿಲ್ಲ ಮತ್ತು ಕೌನ್ಸಲರ್ ಹುದ್ದೆಗಳಿಗೆ 35 ವಯೋಮಿತಿ ಮೀರುವಂತಿಲ್ಲ

 

ಆಯ್ಕೆವಿಧಾನ/ Selection procedure:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ/ ಕೌಶಲ ಪರೀಕ್ಷೆ/ ಸಂದರ್ಶನವನ್ನು ನಡೆಸಲಾಗುತ್ತದೆ

 

ಅರ್ಜಿ ಹಾಕುವ ವಿಧಾನ/ Application Submission Method:

ಆಸಕ್ತ ಹಾಗೂ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿನಮೂನೆ, ಇತ್ತೀಚಿನ ಫೋಟೊ,  ಅಗತ್ಯ ವಿದ್ಯಾರ್ಹತೆ, ಅನುಭವ & ಇನ್ನಿತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ ದಿನಾಂಕ: 26.06.2023 ರ ಒಳಗಾಗಿ Principal Sainik School, Kodagu, PO- Kudige, Kushalnagar Taluk, Dist. Kodagu, Karnataka- 571232 ವಿಳಾಸಕ್ಕೆ ಸಲ್ಲಿಸುವುದು.  ಈ ನೋಟಿಫಿಕೇಶನ್ ಲಿಂಕ್ ಡೌನ್ಲೋಡ್ ಮಾಡಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ

 

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 07-06-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-06-2023

ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ ಪ್ರೌಢಶಾಲಾ ಖಾಯಂ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಪ್ರಕಟ:- ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಶಾಲೆಯಿಂದ ಅರ್ಜಿ ಆಹ್ವಾನ:

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:

ಅರ್ಜಿ ನಮೂನೆ/ Application Format:

ವೆಬ್ಸೈಟ್/ Website :

 

ಇತ್ತೀಚಿನ ಎಲ್ಲ ನೇಮಕಾತಿಗಳು

JOIN TO WHATSAPP


Click here to Share:

11 thoughts on “ಕರ್ನಾಟಕದ ಸೈನಿಕ್ ಸ್ಕೂಲ್ ಕೊಡಗು ನಲ್ಲಿ ಖಾಲಿ ಇರುವ ವಾರ್ಡ್ ಬಾಯ್ಸ್ & ಕೌನ್ಸಲರ್ ಹುದ್ದೆಗಳಿಗೆ ಅರ್ಜಿ ಆಹ್ವಾನ: Sainik School Kodagu Recruitment 2023”

  1. Wow that was unusual. I just wrote an really long comment but after I clicked submit my comment didn’t appear. Grrrr… well I’m not writing all that over again. Anyhow, just wanted to say fantastic blog!

  2. Pingback: sell drugs

  3. hey there and thank you for your info ? I?ve certainly picked up something new from right here. I did however expertise a few technical points using this web site, as I experienced to reload the website lots of times previous to I could get it to load properly. I had been wondering if your hosting is OK? Not that I’m complaining, but slow loading instances times will often affect your placement in google and can damage your high-quality score if advertising and marketing with Adwords. Well I am adding this RSS to my e-mail and can look out for much more of your respective exciting content. Ensure that you update this again very soon..

  4. Wow! This can be one particular of the most useful blogs We’ve ever arrive across on this subject. Actually Excellent. I am also a specialist in this topic so I can understand your effort.

  5. Good day! This post couldn’t be written any better! Reading this post reminds me of my old room mate! He always kept chatting about this. I will forward this write-up to him. Pretty sure he will have a good read. Thank you for sharing!

  6. It’s appropriate time to make some plans for the future and it’s time to be happy. I’ve read this post and if I could I wish to suggest you few interesting things or advice. Perhaps you can write next articles referring to this article. I desire to read more things about it!

  7. Hi, Neat post. There’s an issue along with your site in internet explorer, may test this? IE nonetheless is the marketplace chief and a big component to other folks will pass over your excellent writing due to this problem.

  8. One thing I want to say is that often car insurance cancelling is a hated experience and if you’re doing the proper things as a driver you’ll not get one. Some people do receive the notice that they’ve been officially dumped by their own insurance company and several have to struggle to get more insurance following a cancellation. Low-priced auto insurance rates are often hard to get from a cancellation. Understanding the main reasons with regard to auto insurance cancellation can help car owners prevent sacrificing one of the most vital privileges available. Thanks for the thoughts shared via your blog.

Leave a Comment

Your email address will not be published. Required fields are marked *

Scroll to Top