1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅರ್ಜಿ ಆಹ್ವಾನ| KEA| Assistant Professor Recruitment 2021| Apply now

Click here to Share:

Brief Information:

Karnataka Examination Authority released big job notification for 1242 Assistant Professor  vacancies filling up for Government First Grade College’s, Department of Collegiate  Education, Government of Karnataka. Online application invites from eligible candidates for various discipline posts from post graduate holders with whose cleared NET/ SLET/ PhD.  the interested and eligible aspirants hereby informed to find more details like vacancies details, salary, age limit, education criteria selection procedure, how to apply and other details. 

ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಒಟ್ಟು 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  ಸ್ನಾತಕೋತ್ತರ ಪದವಿ & SLET/ NET/ Phd ಮುಗಿದವರಿಗೆ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪದವಿ ಕಾಲೇಜುಗಳಲ್ಲಿನ ಬೋಧಕ ಹುದ್ದೆಗಳ ಬೃಹತ್ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ.

ಯಾವ ವಿಷಯದಲ್ಲಿ ಹುದ್ದೆಗಳು ಖಾಲಿ ಇವೆ/ Vacancies discipline?

ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಶಿಕ್ಷಣಶಾಸ್ತ್ರ, ಕಾನೂನು, ಸಮಾಜಕಾರ್ಯ, ಭೂಗೋಳಶಾಸ್ತ್ರ, ಭೂಗರ್ಭಶಾಸ್ತ್ರ, ವಾಣಿಜ್ಯಶಾಸ್ತ್ರ, ನಿರ್ವಹಣಾಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಸೂಕ್ಷ್ಮಜೀವಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಎಲಕ್ಟ್ರಾನಿಕ್ಸ್, ಗಣಕವಿಜ್ಞಾನ, ಸಂಖ್ಯಾಶಾಸ್ತ್ರ & ಫ್ಯಾಶನ್ ಟ್ಯಾಕ್ನಲಜಿ.

Salary scale:

57700-182400 (DA & HRA will get as per govt. rules)

Age limit:

Minimum age limit: 22 years

Maximum age limit:

General Candidates: 40 years

2A, 2B, 3A & 3B: 43 years

SC , ST & Cat 1: 45 years

 

Education criteria:

Post Graduation and NET/ SLET/ PhD

 

Application fees:

GM & OBC: 2000/-

SC & ST : 1000/-

 

Important dates:

Start from: 07-10-2021

Last date to Apply:  06-11-2021

 

Assistant Professor Old Question Papers

 

Important Links:

Notification

Official website

Vacancies


Click here to Share:
Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *