ಜಿಲ್ಲಾಧಿಕಾರಿಗಳ ಕಾರ್ಯಲಯದಿಂದ ಅಧಿಸೂಚನೆ- ಲೋಡರ್ಸ್ & ಕ್ಲೀನರ್ಸ್ ಹುದ್ದೆಗಳು- District Office Recruitment 2022

Click here to Share:

ಜಿಲ್ಲಾಧಿಕಾರಿಗಳ ಕಾರ್ಯಲಯದಿಂದ ಅಧಿಸೂಚನೆ- ಲೋಡರ್ಸ್ & ಕ್ಲೀನರ್ಸ್ ಹುದ್ದೆಗಳು- District Office Recruitment 2022

ತುಮಕೂರು ಜಿಲ್ಲಾಧಿಕಾರಿಗಳ ಕಛೇರಿಯಿಂದ ಅಧಿಸೂಚನೆಯನ್ನು ಪ್ರಕಟಿಸಿದ್ದು ಜಿಲ್ಲೆಯ ತುರುವೇಕೆರೆ & ಚಿಕ್ಕನಾಯಕನಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಖಾಲಿ ಇರುವ ಲೋಡರ್ಸ್ & ಕ್ಲೀನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಲೋಡರ್ಸ್ & ಕ್ಲೀನರ್ಸ್ ಹುದ್ದೆಗಳನ್ನು ಮಾಸಿಕ ಗೌರವ ಧನ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಲು ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Application invited from District Office of Tumkur District for filling up Loders & Cleaners  in Turuvekre & Chikkanayakanahalli Pattana Panchayath Tumkur District on Temporary basis. Interested and eligible local candidates can apply for such posts through application format.

ವಿದ್ಯಾರ್ಹತೆ ಇಲ್ಲದೇ ಕನ್ನಡ ಮಾತನಾಡಲು ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಈ ನೇಮಕಾತಿಯ ಸಂಪೂರ್ಣ ವಿವರಗಳನ್ನು ಇಲ್ಲಿ ಪಡೆಯಿರಿ.

Post Details/ ಹುದ್ದೆಗಳ ವಿವರ:

ತುರವೇಕೆರೆ : ತುರುವೇಕೆರೆ ಪಟ್ಟಣ ಪಂಚಾಯತಿಯಲ್ಲಿ ಲೋಡರ್ಸ್ ಹುದ್ದೆಗಳು ಮಾತ್ರ ಖಾಲಿ ಇದ್ದು ಒಟ್ಟು 04 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಖಾಲಿ ಇರುವ ಲೋಡರ್ಸ್ & ಕ್ಲೀನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಲೋಡರ್ಸ್ ಹುದ್ದೆಗಳ ಸಂಖ್ಯೆ 06 ಹಾಗೂ ಕ್ಲೀನರ್ಸ್ ಹುದ್ದೆಗಳ ಸಂಖ್ಯೆ 01

Age limit/ ವಯೋಮಿತಿ:

ಅಧಿಕೃತ ನೋಟಿಫಿಕೇಶನ್ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ವರ್ಷ ತುಂಬಿರಬೇಕು & ಗರಿಷ್ಟ  ವಯೋಮಿತಿ 55 ವರ್ಷವನ್ನು ಮೀರಿರಬಾರದು.

Salary/ ವೇತನ:

ಅಧಿಕೃತ ನೋಟಿಫಿಕೇಶನ್ ಪ್ರಕಾರ  ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಕಾರ್ಮಿಕರಿಗೆ ಸರ್ಕಾರದ ನಿಯಮಾನುಸಾರ ನೀಡುವ ವೇತನವನ್ನು ನೀಡಲಾಗುತ್ತದೆ

Education / ವಿದ್ಯಾರ್ಹತೆ:

ಅಧಿಕೃತ ನೋಟಿಫಿಕೇಶನ್ ಪ್ರಕಾರ  ಅಭ್ಯರ್ಥಿಗಳು ಯಾವುದೇ ವಿದ್ಯಾರ್ಹತೆ ಇಲ್ಲದಿದ್ದರೂ ಅರ್ಜಿ ಹಾಕಬಹುದು.

ಕನ್ನಡ ಮಾತನಾಡಲು ಗೊತ್ತಿರಬೇಕು.

ಸಂಬಂಧಿಸಿದ ಪುರಸಭೆಯಲ್ಲಿ ಕೆಲಸ ಮಾಡುತ್ತಿರುವ ಯಾವುದೇ ನೌಕರರು ಮಾತ್ರ ಅರ್ಜಿ ಸಲ್ಲಿಸಬಹುದು.

Application fees/ ಅರ್ಜಿ ಶುಲ್ಕ:

ಅಧಿಕೃತ ನೋಟಿಫಿಕೇಶನ್ ಪ್ರಕಾರ  ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ನಿಗದಿಪಡಿಸಿಲ್ಲ.

Application Submission Method/ ಅರ್ಜಿ ಸಲ್ಲಿಸುವ ವಿಧಾನ :

ಅಧಿಕೃತ ನೋಟಿಫಿಕೇಶನ್ ಪ್ರಕಾರ ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಡೆದು ಭರ್ತಿ ಮಾಡಿ, ಅರ್ಜಿ ನಮೂನೆಯ ಜೊತೆಗೆ ಎಲ್ಲ ದಾಖಲಾತಿಗಳೊಂದಿಗೆ 31-07-2022 ರೊಳಗೆ ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ತುಮಕೂರು ಜಿಲ್ಲೆಗೆ ಸಲ್ಲಿಸತಕ್ಕದ್ದು.

Last date apply/ ಕಡೆಯ ದಿನಾಂಕ:

ಅಧಿಕೃತ ನೋಟಿಫಿಕೇಶನ್ ಪ್ರಕಾರ   31-07-2022 ಕೊನೆಯ ದಿನಾಂಕವಾಗಿರುತ್ತದೆ.

Important Link

Notification & Application Format

 

ಹೆಚ್ಚಿನ ವಿವರಗಳಿಗೆ ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ತುಮಕೂರು ಜಿಲ್ಲೆಯನ್ನು  ಸಂಪರ್ಕಿಸುವುದು

 

1411 Constable Recruitment

IBPS Recruitment 2022

NVS Recruitment 2022


Click here to Share:
Bookmark the permalink.

About sdkpscjob

www.kpscjobs.com Educator & Blogger

8 Responses to ಜಿಲ್ಲಾಧಿಕಾರಿಗಳ ಕಾರ್ಯಲಯದಿಂದ ಅಧಿಸೂಚನೆ- ಲೋಡರ್ಸ್ & ಕ್ಲೀನರ್ಸ್ ಹುದ್ದೆಗಳು- District Office Recruitment 2022

  1. Wonderful post! We will be linking to this great article on our site. dubai world cup on tv

  2. Live TV says:

    Good article with great ideas! Thank you for this important article.<a href="https://www.images.google.ge/url?sa=t

  3. equida says:

    But wanna say that this really is quite helpful Thanks for taking your time to write this.-vox lice

  4. Excellent article! We will be linking to this particularly great article on our website. – hey dudes for kids

  5. You have noted very interesting details! ps decent web site.

  6. I wish I could experience such beauty in person! their explanation

  7. Pingback: sex loan luan

Leave a Reply

Your email address will not be published. Required fields are marked *