ಕೇಂದ್ರ ಗೃಹ & ನಗರ ವ್ಯವಹಾರಗಳ ಇಲಾಖೆಯಿಂದ ಅಧಿಸೂಚನೆ ಪ್ರಕಟ : ಜನರಲ್ ಮ್ಯಾನೇಜರ್ & ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ- NBCC Recruitment 2023
ಕೇಂದ್ರ ಗೃಹ & ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಬರುವ ನ್ಯಾಷನಲ್ ಬಿಲ್ಡಿಂಗ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ (NBCC) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ. ಒಟ್ಟು 08 ಹುದ್ದೆಗಳ ನೇರ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಕುರಿತು ವಿವರಗಳನ್ನು ಇಲ್ಲಿ ಪಡೆಯಿರಿ. ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
National Building Construction Corporation ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ
ಹುದ್ದೆಗಳ ಹೆಸರು & ಹುದ್ದೆಗಳ ಸಂಖ್ಯೆ/ Post Details:
ಜನರಲ್ ಮ್ಯಾನೇಜರ್ (Engg. ) – 05 Posts |
ಅಡಿಶನಲ್ ಜನರಲ್ ಮ್ಯಾನೇಜರ್ (ಕಾರ್ಪೋರೇಟ್ & ಕಮ್ಯೂನಿಕೇಶನ್) – 01 Post |
ಅಡಿಶನಲ್ ಜನರಲ್ ಮ್ಯಾನೇಜರ್ (System)- 01 Post |
ಅಸಿಸ್ಟೆಟ್ ಮ್ಯಾನೇಜರ್ (Software Developer) -01 Post |
Total Post – 08 |
Salary scale/ ವೇತನ ಶ್ರೇಣಿ:
ಜನರಲ್ ಮ್ಯಾನೇಜರ್ (Engg. ) – 90000-140000 |
ಅಡಿಶನಲ್ ಜನರಲ್ ಮ್ಯಾನೇಜರ್ (ಕಾರ್ಪೋರೇಟ್ & ಕಮ್ಯೂನಿಕೇಶನ್) – 80000-220000 |
ಅಡಿಶನಲ್ ಜನರಲ್ ಮ್ಯಾನೇಜರ್ (System)- 80000-220000 |
ಅಸಿಸ್ಟೆಟ್ ಮ್ಯಾನೇಜರ್ (Software Developer) – 40000-140000 |
ಉದ್ಯೋಗ ಮಾಹಿತಿ: NCB ಯಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ: ಇಂಟಲಿಜೆನ್ಸ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Educational Qualification/ ಶೈಕ್ಷಣಿಕ ವಿದ್ಯಾರ್ಹತೆ :
ಅಧಿಸೂಚನೆಯಲ್ಲಿ ನೀಡಿರುವಂತೆ ಇಂಜಿನೀಯರಿಂಗ್/ ಟೆಕ್ನಲಜಿ ಪದವಿ ಮುಗಿವರಿಗೆ ವಿವಿಧ ಉದ್ಯೋಗಾವಕಾಶಗಳು ಲಭ್ಯವಿರುತ್ತವೆ. ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ.
Age limit/ ವಯೋಮಿತಿ:
ಗರಿಷ್ಟ ವಯೋಮಿತಿ: 45 ವರ್ಷ
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ: ಪಜಾ, ಪಪಂ: 10 ವರ್ಷ & ಸಾಮಾನ್ಯ ಹಾಗೂ ಹಿಂದುಳಿದ ವರ್ಗದವರಿಗೆ : 05 ವರ್ಷ ಸಡಿಲಿಕೆ ಇರುತ್ತದೆ,
Application fees/ ಅರ್ಜಿ ಶುಲ್ಕ:
Fee payable: Rs. 1000/- (Rupees One Hundred only).
Women candidates and candidates belonging to Scheduled Castes (SC), Scheduled Tribes (ST), Persons with Disabilities (PwD) and Ex-servicemen (ESM) eligible for reservation are exempted from payment of fee.
Fee can be paid online through BHIM UPI, Net Banking, by using Visa, Mastercard, Maestro, RuPay Credit or Debit cards or in SBI Branches by generating SBI Challan.
ಆಯ್ಕೆವಿಧಾನ:
ಲಿಖಿತ ಪರೀಕ್ಷೆ & ಸಂದರ್ಶನ
Application Submission Method/ ಅರ್ಜಿ ಸಲ್ಲಿಸುವ ವಿಧಾನ:
ಅರ್ಹ & ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು NBCC ಯ ಯ ಅಧಿಕೃತ ವೆಬ್ಸೈಟ್ ನಲ್ಲಿ ಆನ್ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವವರು ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಹಾಕಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-04-2023. ಕೆಳಗೆ ನೀಡಲಾಗಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಿ.
The Candidates who willing to apply this post can click NEXT button to apply online
Interested and eligible candidates can apply through online mode by visiting official website on or before the date of 15-04-2023. Click the below link for apply online
Important Date:
ಅರ್ಜಿ ಹಾಕುವ ಪ್ರಾರಂಭದ ದಿನಾಂಕ: 16-03-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-04-2023
ಅರ್ಜಿ ಶುಲ್ಕ ಪಾವತಿಸುವ ಕೊನೆಯ ದಿನಾಂಕ: 15-04-2023
Important Links:
Pingback: RGUHS ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅರ್ಜಿ ಆಹ್ವಾನ: KEA RGUHS Recruitment 2023 - KPSC Jobs
Wow, wonderful blog layout! How long have you been blogging for?
you make blogging look easy. The overall look of your website is
magnificent, as well as the content!
Excellent blog here! Also your website loads up very fast!
What web host are you using? Can I get your affiliate link to your host?
I wish my site loaded up as quickly as yours lol
From established to new casinos, the moment haas come to appreciate each pkece of tthe cake to gambling.
Here is myy page: 바카라사이트 검증
Fastidious response in return of this question with real arguments and telling everything about that.