ಕರ್ನಾಟಕ ಕೌಶಲಾಭಿವೃದ್ದಿ ಸಂಸ್ಥೆಯಿಂದ ಹತ್ತನೇ, ಪಿಯುಸಿ & ಯಾವುದೇ ಪದವಿ ಮುಗಿದವರಿಗೆ  ಆಪರೇಟರ್ & ಪ್ರೋಗ್ರಾಮರ್ ತರಬೇತಿಗೆ ಅರ್ಜಿ ಆಹ್ವಾನ:

Click here to Share:

ಕರ್ನಾಟಕ ಕೌಶಲಾಭಿವೃದ್ದಿ ಸಂಸ್ಥೆಯಿಂದ ಹತ್ತನೇ, ಪಿಯುಸಿ & ಯಾವುದೇ ಪದವಿ ಮುಗಿದವರಿಗೆ  ಆಪರೇಟರ್ & ಪ್ರೋಗ್ರಾಮರ್ ತರಬೇತಿಗೆ ಅರ್ಜಿ ಆಹ್ವಾನ:

ಕೇಂದ್ರಿಯ ಪೆಟ್ರೋ ಕೆಮಿಕಲ್ಸ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಸಂಸ್ಥೆ (ಸಿಪೆಟ್) ಮೈಸೂರು & ಕರ್ನಾಟಕ ಸರ್ಕಾರದ ಕೌಶಲಾಭಿವೃದ್ಧಿ, ಉದ್ಯಮಶೀಲತೆ & ಜೀವನೋಪಾಯ ಇಲಾಖೆ ಹಾಗೂ ಕೈಗಾರಿಕಾ & ವಾಣಿಜ್ಯ ನಿರ್ದೇಶನಾಲಯ, ಬೆಂಗಳೂರು ಪ್ರಾಯೋಜಿತ ವಿವಿಧ ವೃತ್ತಿಪರ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಉಚಿತವಾಗಿ ಹಮ್ಮಿಕೊಳ್ಳಲಾಗಿದೆ. ಇದರ ನೋಟಿಫಿಕೇಶನ್ ಡೌನ್‌ಲೋಡ್ ಮಾಡಲು ಕೆಳಗೆ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. 

ಎಲ್ಲ ವರ್ಗದ ವಿದ್ಯಾವಂತ ನಿರುದ್ಯೋಗಿ ಯುವಕ/ ಯುವತಿಯರಿಗೆ ಉಚಿತ ತರಬೇತಿ, ಊಟ, ವಸತಿ ಹಾಗೂ ಉದ್ಯೋಗಾವಕಾಶಕ್ಕೆ ನೆರವು ನೀಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಉದ್ಯೋಗ ಮಾಹಿತಿ: KHPT Recruitment 2023: ಕರ್ನಾಟಕ ಹೆಲ್ಟ್ ಪ್ರೊಮೋಷನ್ ಟ್ರಸ್ಟ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ತರಬೇತಿಯ ವಿವರಗಳು/ Training Details:

ಮೆಷಿನ್ ಆಪರೇಟರ್ (ಪ್ಲಾಸ್ಟಿಂಗ್ ಫ್ರೊಸೆಸಿಂಗ್)
ಮೆಷಿನ್ ಆಪರೇಟರ್ (ಇಂಜೆಕ್ಷನ್ ಮೌಲ್ಡಿಂಗ್)
ಮೆಷಿನ್ ಆಪರೇಟರ್  ಅಂಡ್ ಪ್ರೋಗ್ರಾಮರ್
ಪ್ಲಾಸ್ಟಿಕ್ಸ್ ಪ್ರಾಡಕ್ಟ್ ಆಂಡ್  ಮೌಲ್ಡ್ ಡಿಸೈನ್

ಉದ್ಯೋಗ ಮಾಹಿತಿ: NCB ಯಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ: ಇಂಟಲಿಜೆನ್ಸ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ/ Education

ಮೆಷಿನ್ ಆಪರೇಟರ್ (ಪ್ಲಾಸ್ಟಿಂಗ್ ಫ್ರೊಸೆಸಿಂಗ್)- 10th
ಮೆಷಿನ್ ಆಪರೇಟರ್ (ಇಂಜೆಕ್ಷನ್ ಮೌಲ್ಡಿಂಗ್)- PUC/ Any Degree
ಮೆಷಿನ್ ಆಪರೇಟರ್  ಅಂಡ್ ಪ್ರೋಗ್ರಾಮರ್ – 10th & PUC
ಪ್ಲಾಸ್ಟಿಕ್ಸ್ ಪ್ರಾಡಕ್ಟ್ ಆಂಡ್  ಮೌಲ್ಡ್ ಡಿಸೈನ್- ITI/ Diploma (Mec)

ಉದ್ಯೋಗ ಮಾಹಿತಿ: ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಗುಮಾಸ್ತ, ಸಹಾಯಕ, ಜಿಇ & ಸ್ಟಾಫ್ ನರ್ಸ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ:

ಕಾರ್ಯಕ್ರಮದ ಇತರೆ ವಿಶೇಷತೆಗಳು:

1) ಬೇಸಿಕ್ ಕಂಪ್ಯೂಟರ್ ತರಬೇತಿಗಳು.

2) ಸ್ಪೋಕನ್ ಇಂಗ್ಲೀಷ್ ತರಬೇತಿಗಳು

3) ಉದ್ಯೋಗ ಅವಕಾಶಕ್ಕೆ ನೆರವು

4) ತರಬೇತಿ ಪ್ರಮಾಣಪತ್ರವನ್ನು ನೀಡಲಾಗುವುದು.

 

ವಯೋಮಿತಿ/ Age Limit:

ತರಬೇತಿಗೆ ಅರ್ಜಿ ಸಲ್ಲಿಸಲು 18 ರಿಂದ 30 ವರ್ಷದ ಒಳಗೆ ಇರಬೇಕು.

ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಹಿಂದೂಳಿದ ವರ್ಗದವರಿಗೆ : 03 ವರ್ಷ

ಪಜಾ/ ಪಪಂ : 05 ವರ್ಷ

 

ತರಬೇತಿಗೆ ಸೇರಲು ಬೇಕಾದ ದಾಖಲೆ ಪತ್ರಗಳು:

ಹತ್ತನೇ ತರಗತಿಯ ಅಂಕಪಟ್ಟಿ.

ಜಾತಿ & ಆದಾಯ ಪ್ರಮಾಣ ಪತ್ರ

ಆಧಾರ್ ಕಾರ್ಡ್

ಇತ್ತೀಚಿನ ಆರು ಭಾವಚಿತ್ರಗಳು (ಮೂಲ & ಒಂದು ಸೆಟ್ ನಕಲು ಪ್ರತಿಗಳು)

ಅರ್ಜಿ, ದಾಖಲಾತಿಗಾಗಿ ಹಾಗೂ ವಿವರಗಳಿಗೆ ಸಂಪರ್ಕಿಸಿ: 9380756021, 7899669920, 9789010015, 0821-2510619

 

Important Link/ ಪ್ರಮುಖ ಲಿಂಕ್:

ಪ್ರಕಟಣೆ/ Notice

 

ಇತ್ತೀಚಿನ ಎಲ್ಲ ನೇಮಕಾತಿಗಳು

JOIN TO WHATSAPP


Click here to Share:
Bookmark the permalink.

About sdkpscjob

www.kpscjobs.com Educator & Blogger

8 Responses to ಕರ್ನಾಟಕ ಕೌಶಲಾಭಿವೃದ್ದಿ ಸಂಸ್ಥೆಯಿಂದ ಹತ್ತನೇ, ಪಿಯುಸಿ & ಯಾವುದೇ ಪದವಿ ಮುಗಿದವರಿಗೆ  ಆಪರೇಟರ್ & ಪ್ರೋಗ್ರಾಮರ್ ತರಬೇತಿಗೆ ಅರ್ಜಿ ಆಹ್ವಾನ:

 1. Pingback: ಕರ್ನಾಟಕ ಕೌಶಲಾಭಿವೃದ್ದಿ ಸಂಸ್ಥೆಯಿಂದ ಹತ್ತನೇ, ಪಿಯುಸಿ & ಯಾವುದೇ ಪದವಿ ಮುಗಿದವರಿಗೆ ಆಪರೇಟರ್ ಮತ್ತು ಪ್ರೋಗ

 2. Pingback: ಕೇಂದ್ರ ಗೃಹ & ನಗರ ವ್ಯವಹಾರಗಳ ಇಲಾಖೆಯಿಂದ ಅಧಿಸೂಚನೆ ಪ್ರಕಟ : ಜನರಲ್ ಮ್ಯಾನೇಜರ್ & ಅಸಿಸ್ಟೆಂಟ್ ಮ್ಯಾನೇಜರ್

 3. Bharamu says:

  I am bharamu sarwade in e

 4. Davanagere district jagaluru bidarakere Sslc pass

 5. Hitesh c p says:

  Hanchala bangarapate (T) kolar (D)

 6. Hitesh c p says:

  Hii

Leave a Reply

Your email address will not be published. Required fields are marked *