ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಗುಮಾಸ್ತ, ಸಹಾಯಕ, ಜಿಇ & ಸ್ಟಾಫ್ ನರ್ಸ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: AIIA Recruitment 2023
ಭಾರತೀಯ ಆಯುಷ್ ಇಲಾಖೆಯ ಅಖಿಲ ಭಾರತೀಯ ಆಯುರ್ವೇದ ಸಂಸ್ಥೆ (AIIA) ನಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಇದರಲ್ಲಿ ಖಾಲಿ ಇರುವ ಅಸಿಸ್ಟೆಂಟ್, ಜೂನಿಯರ್ ಇಂಜಿನಿಯರ್, ಸ್ಟೆನೋಗ್ರಾಫರ್, ಸ್ಟಾಫ್ ನರ್ಸ್ ಸೇರಿದಂತೆ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ದಿನಾಂಕ 20-04-2023 ಕೊನೆಯ ದಿನಾಂಕವಾಗಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಳಗೆ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
All India Institute of Ayurveda (AIIA) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ
ಹುದ್ದೆಗಳ ವಿವರ/ Post Details:
ಡೆಪ್ಯೂಟಿ ಮೆಡಿಕಲ್ ಸುಪರಿಡೆಂಟ್ – 01 |
ಕಂಪ್ಯೂಟರ್ ಪ್ರೊಗ್ರಾಮರ್ – 01 |
ಮೆಡಿಕಲ್ ಆಫೀಸರ್ 05 |
ಸ್ಟಾಫ್ ನರ್ಸ್ – 08 |
ಫಾರ್ಮಸಿ ಮ್ಯಾನೇಜರ್ – 01 |
ಸೀನಿಯರ್ ಹಿಂದಿ ಟ್ರಾನ್ಸಲೇಟರ್- 01 |
ಮೆಡಿಕಲ್ ಲ್ಯಾಬ್ ಟೆಕ್ನೊಲಾಜಿಸ್ಟ್- 06 |
ಅಸಿಸ್ಟೆಂಟ್ ಸ್ಟೋರ್ ಆಫೀಸರ್- 01 |
ಜೂನಿಯರ್ ಇಂಜಿನೀಯರ್ (ಮೆಂಟೆನೆನ್ಸ್) – 01 |
ಸ್ಟೆನೋಗ್ರಾಫರ್ – 01 |
ECG ಟೆಕ್ನಿಷಿಯನ್ – 01 |
ಸ್ಟೋರ್ ಕೀಪರ್ – 01 |
ವೇತನ/ Salary
ಡೆಪ್ಯೂಟಿ ಮೆಡಿಕಲ್ ಸುಪರಿಡೆಂಟ್ – 15600-39100 |
ಕಂಪ್ಯೂಟರ್ ಪ್ರೊಗ್ರಾಮರ್ –15600-39100 |
ಮೆಡಿಕಲ್ ಆಫೀಸರ್ 15600-39100 |
ಸ್ಟಾಫ್ ನರ್ಸ್ – 9300-34800 |
ಫಾರ್ಮಸಿ ಮ್ಯಾನೇಜರ್ – 9300-34800 |
ಸೀನಿಯರ್ ಹಿಂದಿ ಟ್ರಾನ್ಸಲೇಟರ್- 9300-34800 |
ಮೆಡಿಕಲ್ ಲ್ಯಾಬ್ ಟೆಕ್ನೊಲಾಜಿಸ್ಟ್- 9300-34800 |
ಅಸಿಸ್ಟೆಂಟ್ ಸ್ಟೋರ್ ಆಫೀಸರ್- 9300-34800 |
ಜೂನಿಯರ್ ಇಂಜಿನೀಯರ್ (ಮೆಂಟೆನೆನ್ಸ್) – 9300-34800 |
ಸ್ಟೆನೋಗ್ರಾಫರ್ – 9300-34800 |
ECG ಟೆಕ್ನಿಷಿಯನ್ – 9300-34800 |
ಸ್ಟೋರ್ ಕೀಪರ್ – 9300-34800 |
ಈ ವೇತನದ ಜೊತೆಗೆ ಗ್ರೇಡ್ ಪೇ, ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.
ಉದ್ಯೋಗ ಮಾಹಿತಿ: THDC ನಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ: ಇಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ:
ಶೈಕ್ಷಣಿಕ ಅರ್ಹತೆಗಳು/ Educational Qualification:
ಮೇಲ್ಕಂಡ ಹುದ್ದೆಗಳ ನೇಮಕಾತಿಗೆ ನಿಗದಿಪಡಿಸಿರುವ ವಿದ್ಯಾರ್ಹತೆ & ಅನುಭವವನ್ನು ಹೊಂದಿರಬೇಕು. ಹತ್ತನೇ, ಪಿಯುಸಿ, ಪದವಿ, ಪಿಜಿ, ಡಿಪ್ಲೋಮಾ, ಬಿಇ, ನರ್ಸಿಂಗ್, ಫಾರ್ಮಸಿ, ಮುಗಿದವರಿಗೆ ವಿವಿಧ ಉದ್ಯೋಗಾವಕಾಶಗಳು ಲಭ್ಯವಿದ್ದು ಹೆಚ್ಚಿನ ವಿವರಗಳಿಗೆ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
ಅರ್ಜಿ ಶುಲ್ಕ/ Application Fees:
ಗ್ರೂಪ್ ಎ ಹುದ್ದೆಗಳು: ರೂ 1000/- ಪಾವತಿಸಬೇಕು (ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ 500/- ಮಾತ್ರ)
ಗ್ರೂಪ್ ಎ ಹುದ್ದೆಗಳು: ರೂ 500/- ಪಾವತಿಸಬೇಕು (ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ 250/- ಮಾತ್ರ)
ಅರ್ಜಿ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್/ ಕ್ರೆಡಿಟ್ / ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್ಲೈನ್ ಮುಖಾಂತರ ಪಾವತಿ ಮಾಡಬಹುದು.
ವಯೋಮಿತಿ/ Age limit: (As on Closing date)
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಕೆಳಗೆ ನೀಡಿರುವ ಗರಿಷ್ಟ ವಯೋಮಿತಿಯನ್ನು ಮೀರುವಂತಿಲ್ಲ.
ಅರ್ಜಿ ಸಲ್ಲಿಸಲು ಗರಿಷ್ಟ ವಯೋಮಿತಿ 40 ವರ್ಷವನ್ನು ಮೀರುವಂತಿಲ್ಲ.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪಜಾ/ಪಪಂ ಅಭ್ಯರ್ಥಿಗಳಿಗೆ: 05 ವರ್ಷ
ಇತರೆ ಹಿಂದೂಳಿದ ವರ್ಗ: 03 ವರ್ಷ
ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ
ಆಯ್ಕೆವಿಧಾನ/ Selection procedure:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ & ಸಂದರ್ಶನವನ್ನು ನಡೆಸಲಾಗುತ್ತದೆ
ಅರ್ಜಿ ಹಾಕುವ ವಿಧಾನ/ Application Submission Method:
ಈ ನೇಮಕಾತಿಗಾಗಿ ಆಫ್ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ 16.03.2023 ರಿಂದ 20.04.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು AIIA ವೆಬ್ ಸೈಟ್ www.aiia.gov.in ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
Important Date/ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 16-04-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20-04-2023
Important Links/ ಪ್ರಮುಖ ಲಿಂಕುಗಳು:
ಅರ್ಜಿ ನಮೂನೆ/ Application Format
Pingback: ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಗುಮಾಸ್ತ, ಸಹಾಯಕ, ಜಿಐ ಮತ್ತು ಸ್ಟಾಫ್ ನರ್ಸ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ
Pingback: NCB ಯಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ: ಇಂಟಲಿಜೆನ್ಸ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ - KPSC Jobs
Pingback: ಕರ್ನಾಟಕ ಕೌಶಲಾಭಿವೃದ್ದಿ ಸಂಸ್ಥೆಯಿಂದ ಹತ್ತನೇ, ಪಿಯುಸಿ & ಯಾವುದೇ ಪದವಿ ಮುಗಿದವರಿಗೆ ಆಪರೇಟರ್ & ಪ್ರೋಗ್ರಾ
Shivaraya Sharnnappa biredar9945220078