ಕರ್ನಾಟಕ ಹೈಕೋರ್ಟಿನಲ್ಲಿ ಖಾಲಿ ಇರುವ ಗ್ರೂಪ್ ಡಿ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ: Karnataka High Court Group D Recruitment 2023
ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರಿನಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಇದರಲ್ಲಿ ಖಾಲಿ ಇರುವ ಗ್ರೂಪ್ ‘ಡಿ’ ಕೇಬಲ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು 17-07-2023 ರ ಒಳಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಬಹುದು. ಇದರ ಅಧಿಸೂಚನೆ & ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಉದ್ಯೋಗ ಮಾಹಿತಿ: ಸಮಾಜ ಕಲ್ಯಾಣ ಇಲಾಖೆಯಲ್ಲಿ ಇರುವ ಬೋಧಕ & ಬೋಧಕೇತರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಇಲ್ಲಿ ನೀಡಲಾಗಿರುವ ಉದ್ಯೋಗ ಮಾಹಿತಿಯು ವಿಶ್ವಾಸಾರ್ಹ ಮೂಲಗಳಿಂದ ಪಡೆದುದಾಗಿದೆ. ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.
ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರಿನಿಂದ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ/ Post Details:
ಇಲಾಖೆ/ ಸಂಸ್ಥೆ : ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು
ಹುದ್ದೆಯ ಹೆಸರು: ಗ್ರೂಪ್ ‘ಡಿ’ ಕೇಬಲ್ ಆಪರೇಟರ್
ಕೆಲಸದ ಸ್ಥಳ: ಬೆಂಗಳೂರು
ವೇತನ/ Salary Scale:
ವೇತನ ಶ್ರೇಣಿ: 19900-63000 (ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.
ಶೈಕ್ಷಣಿಕ ಅರ್ಹತೆಗಳು/ Educational Qualification:
ಕೇಬಲ್ ಆಪರೇಟರ್/ Cable Operator:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಅಭ್ಯರ್ಥಿಯು ಕನಿಷ್ಟ ಹತ್ತನೇ ತರಗತಿ ವಿದ್ಯಾರ್ಹತೆಯನ್ನು ಹೊಂದಿರಬೇಕು & ಐಟಿಐ (ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್/ ಐಟಿ) ಯನ್ನು ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಹೊಂದಿರಬೇಕು. ಹೆಚ್ಚಿನ ವಿವರಗಳಿಗೆ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
ಅಭ್ಯರ್ಥಿಗಳು ನೆಟ್ವರ್ಕ್ ನಿರ್ವಹಣೆ, VLAN, Switch, Router, Modem Configuration & LAN ಕೆಲಸದಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಇಲ್ಲದಂತೆ ಅನುಭವ ಹೊಂದಿರಬೇಕು.
ವಯೋಮಿತಿ/ Age limit:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು & 35 ವರ್ಷವನ್ನು ಮೀರಿರಬಾರದು.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ
ಇತರೆ ಹಿಂದೂಳಿದ ವರ್ಗ (OBC) : 03 ವರ್ಷ
ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ/ Application Fees:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 & ಅಂಗವಿಕಲ ಅಭ್ಯರ್ಥಿಗಳಿಗೆ : ರೂ. 100/-
ಇತರೆ ಅಭ್ಯರ್ಥಿಗಳಿಗೆ : ರೂ. 200/-
ಅರ್ಜಿ ಶುಲ್ಕವನ್ನು ಆಫ್ಲೈನ್/ ಆನ್ಲೈನ್ ಮೂಲಕ ಪಾವತಿಸಬಹುದು
ಆಯ್ಕೆವಿಧಾನ/ Selection procedure:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ/ ಕೌಶಲ್ಯ ಪರೀಕ್ಷೆ ನಡೆಸಲಾಗುತ್ತದೆ
ಅರ್ಜಿ ಹಾಕುವ ವಿಧಾನ/ Application Submission Method:
ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 16.06.2023 ರಿಂದ 17.07.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು ಕರ್ನಾಟಕ ಉಚ್ಛ ನ್ಯಾಯಾಲಯದ ವೆಬ್ಸೈಟ್ https://karnatakajudiciary.kar.nic.in ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಲಾಗಿದೆ.
The Candidates who interested to apply online Click the NEXT button to Application submission.
Important Date/ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 16-06-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 17-07-2023
Important Links/ ಪ್ರಮುಖ ಲಿಂಕುಗಳು:
pin up 360 https://azerbaijancuisine.com/# pin-up
pin up onlayn kazino
buying prescription drugs in mexico northern doctors pharmacy mexican online pharmacies prescription drugs
mexican mail order pharmacies Mexico pharmacy that ship to usa buying prescription drugs in mexico online
mexican online pharmacies prescription drugs mexican pharmacy online mexican pharmaceuticals online
buying prescription drugs in mexico online mexican pharmacy mexican drugstore online
https://northern-doctors.org/# mexican mail order pharmacies
https://northern-doctors.org/# mexican mail order pharmacies
https://northern-doctors.org/# best online pharmacies in mexico
buying prescription drugs in mexico northern doctors pharmacy reputable mexican pharmacies online
https://northern-doctors.org/# purple pharmacy mexico price list
https://northern-doctors.org/# medicine in mexico pharmacies
purple pharmacy mexico price list mexican pharmacy northern doctors purple pharmacy mexico price list
mexican mail order pharmacies: mexico drug stores pharmacies – mexican online pharmacies prescription drugs
https://northern-doctors.org/# best online pharmacies in mexico
https://northern-doctors.org/# buying prescription drugs in mexico online
https://northern-doctors.org/# mexican mail order pharmacies
pharmacies in mexico that ship to usa mexican pharmacy northern doctors mexico drug stores pharmacies
http://northern-doctors.org/# mexican drugstore online
buying from online mexican pharmacy: mexican pharmacy online – mexico pharmacies prescription drugs
mexican border pharmacies shipping to usa cmq mexican pharmacy online mexican mail order pharmacies
best online pharmacies in mexico cmq mexican pharmacy online mexico pharmacy
mexican mail order pharmacies cmq pharma mexican pharmacy mexican pharmaceuticals online
mexico drug stores pharmacies cmq pharma mexican pharmacy mexican rx online
п»їbest mexican online pharmacies
http://cmqpharma.com/# medicine in mexico pharmacies
medication from mexico pharmacy
mexican drugstore online mexican pharmacy online mexican border pharmacies shipping to usa
mexico pharmacy cmqpharma.com mexican online pharmacies prescription drugs
mexico drug stores pharmacies online mexican pharmacy mexican drugstore online
pharmacies in mexico that ship to usa mexican pharmacy mexican drugstore online
Pingback: plumber woodstock ga
Pingback: big 666 สล็อต
mexican rx online: buying prescription drugs in mexico – mexico drug stores pharmacies
mexican drugstore online: buying from online mexican pharmacy – mexico drug stores pharmacies
mexico drug stores pharmacies: mexico drug stores pharmacies – medicine in mexico pharmacies
canadian world pharmacy: canadian pharmacy 365 – canadian pharmacy tampa
canadian drug pharmacy: reputable canadian online pharmacy – rate canadian pharmacies
canadian pharmacy online ship to usa canadian pharmacy drugs online best canadian online pharmacy
legitimate canadian pharmacy online: canadian discount pharmacy – canadian family pharmacy
canadian pharmacy prices: canadian drug prices – legit canadian pharmacy
top 10 pharmacies in india: indian pharmacy – top 10 pharmacies in india
п»їlegitimate online pharmacies india: Online medicine home delivery – cheapest online pharmacy india
п»їbest mexican online pharmacies: buying from online mexican pharmacy – buying prescription drugs in mexico online
buying prescription drugs in mexico online: mexican online pharmacies prescription drugs – medication from mexico pharmacy
https://doxycyclinedelivery.pro/# doxycycline 10mg cost
https://amoxildelivery.pro/# amoxicillin 750 mg price
http://paxloviddelivery.pro/# paxlovid pharmacy
http://paxloviddelivery.pro/# paxlovid generic
https://clomiddelivery.pro/# how to get generic clomid without insurance
https://amoxildelivery.pro/# amoxicillin capsules 250mg
http://doxycyclinedelivery.pro/# doxycycline over the counter drug
https://doxycyclinedelivery.pro/# doxycycline online pharmacy
http://doxycyclinedelivery.pro/# doxy
mexican online pharmacies prescription drugs mexican pharmacy reputable mexican pharmacies online
mexican drugstore online mexican online pharmacies prescription drugs п»їbest mexican online pharmacies
https://mexicandeliverypharma.com/# mexican mail order pharmacies
mexico pharmacies prescription drugs mexico drug stores pharmacies mexico drug stores pharmacies
mexico drug stores pharmacies mexican border pharmacies shipping to usa mexico pharmacies prescription drugs
mexican border pharmacies shipping to usa mexico pharmacy mexico pharmacy
mexico drug stores pharmacies buying from online mexican pharmacy medicine in mexico pharmacies
buying prescription drugs in mexico online mexico pharmacies prescription drugs purple pharmacy mexico price list
buying prescription drugs in mexico online purple pharmacy mexico price list mexico drug stores pharmacies
best online pharmacies in mexico п»їbest mexican online pharmacies mexican pharmaceuticals online
http://zithromaxbestprice.pro/# zithromax 500mg
where to buy cialis with paypal: cialis overnight delivery – buy real cialis on line us with american express florida
generic viagra without a doctor prescription: Cheap Viagra online – viagra online
100mg viagra without a doctor prescription: Buy Viagra online in USA – 100 mg viagra lowest price
pharmacy website india: Best Indian pharmacy – indian pharmacy online