ಪಶುಪಾಲನಾ ಇಲಾಖೆಯಲ್ಲಿ ಬೃಹತ್ ನೇಮಕಾತಿ: ಒಟ್ಟು 3444 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- 10th or PUC ಪಾಸ್: BPNL 3444 Posts Recruitment 2023

Click here to Share:

ಪಶುಪಾಲನಾ ಇಲಾಖೆಯಲ್ಲಿ ಬೃಹತ್ ನೇಮಕಾತಿ: ಒಟ್ಟು 3444 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- 10th or PUC ಪಾಸ್: BPNL 3444 Posts Recruitment 2023

ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಭಾರತೀಯ ಪಶುಪಾಲನಾ ನಿಗಮ (BPNL)ನಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಇದರಲ್ಲಿ ಖಾಲಿ ಇರುವ ಖಾಲಿ ಇರುವ ಒಟ್ಟು 3444 ಸರ್ವೇಯರ್ & ಸರ್ವೇ ಉಸ್ತುವರಿ ಹುದ್ದೆಗಳ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ದಿನಾಂಕ 05-07-2023 ಕೊನೆಯ ದಿನಾಂಕವಾಗಿದ್ದು, ಹತ್ತನೇ & ಪಿಯುಸಿ ಮುಗಿದವರು ಇದರ ಸದೂಪಯೋಗ ಪಡೆದುಕೊಳ್ಳಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು‌ ಕೆಳಗೆ‌ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಉದ್ಯೋಗ ಮಾಹಿತಿ: ಕರ್ನಾಟಕ ಹೈಕೋರ್ಟಿನಲ್ಲಿ ಖಾಲಿ ಇರುವ ಗ್ರೂಪ್ ಡಿ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ: Karnataka High Court Group D Recruitment 2023

ಇಲ್ಲಿ ನೀಡಲಾಗಿರುವ ಉದ್ಯೋಗ ಮಾಹಿತಿಯು ವಿಶ್ವಾಸಾರ್ಹ ಮೂಲಗಳಿಂದ ಪಡೆದುದಾಗಿದೆ. ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

Bharatiya Pashupalan Nigam Limited ನಲ್ಲಿ ಖಾಲಿ ಇರುವ 3444 ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಉದ್ಯೋಗ ಮಾಹಿತಿ: ಸಮಾಜ ಕಲ್ಯಾಣ ಇಲಾಖೆಯಲ್ಲಿ ಇರುವ ಬೋಧಕ & ಬೋಧಕೇತರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: NIEPID Teaching & Non Teaching Recruitment 2023

ಹುದ್ದೆಗಳ ವಿವರ/ Post Details:

ಸರ್ವೇಯರ್ – 2870 ಹುದ್ದೆಗಳು
ಸರ್ವೇ ಉಸ್ತುವರಿ- 574 ಹುದ್ದೆಗಳು
ಒಟ್ಟು ಹುದ್ದೆಗಳು- 3444

ವೇತನ/ Salary

ಸರ್ವೇಯರ್ – ರೂ. 25000/-
ಸರ್ವೇ ಉಸ್ತುವರಿ- ರೂ. 21000/-

 

 

ಶೈಕ್ಷಣಿಕ ಅರ್ಹತೆಗಳು/ Educational Qualification:

ಸರ್ವೇಯರ್:-

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ಹತ್ತನೇ ತರಗತಿ ಉತ್ತೀರ್ಣ ಹೊಂದಿರಬೇಕು.

ಸರ್ವೇ ಉಸ್ತುವರಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ 12ನೇ ತರಗತಿ/ ಪಿಯುಸಿ ಉತ್ತೀರ್ಣ ಹೊಂದಿರಬೇಕು.  ಹೆಚ್ಚಿನ ವಿವರಗಳಿಗೆ ಕೆಳಗೆ ನೀಡಿರುವ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ.

 

ಅರ್ಜಿ ಶುಲ್ಕ/ Application Fees:

ಸರ್ವೇಯರ್ ಹುದ್ದೆಗಳು: ರೂ. 944 ಪಾವತಿಸಬೇಕು

ಸರ್ವೇ ಉಸ್ತುವರಿ: ರೂ. 826 ಪಾವತಿಸಬೇಕು.

ಇಂಟರ್ನೆಟ್ ಬ್ಯಾಂಕಿಂಗ್/ ಕ್ರೆಡಿಟ್ / ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್ಲೈನ್ ಮುಖಾಂತರ ಪಾವತಿ ಮಾಡಬಹುದು.

 

ವಯೋಮಿತಿ/ Age limit: (As on Closing date)

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಕೆಳಗೆ ನೀಡಿರುವ ಗರಿಷ್ಟ ವಯೋಮಿತಿಯನ್ನು ಮೀರುವಂತಿಲ್ಲ.

ಸರ್ವೇಯರ್ ಹುದ್ದೆಗಳು: 18-40 ವರ್ಷ

ಸರ್ವೇ ಉಸ್ತುವರಿ: 21-40 ವರ್ಷ

ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪಜಾ/ಪಪಂ ಅಭ್ಯರ್ಥಿಗಳಿಗೆ: 05 ವರ್ಷ

ಇತರೆ ಹಿಂದೂಳಿದ ವರ್ಗ: 03 ವರ್ಷ

ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ

 

ಆಯ್ಕೆವಿಧಾನ/ Selection procedure:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ & ಸಂದರ್ಶನ ನಡೆಸಲಾಗುತ್ತದೆ

 

ಅರ್ಜಿ ಹಾಕುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ 19.06.2023 ರಿಂದ 05.07.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು ಇಲಾಖೆಯ  ವೆಬ್ ಸೈಟ್ www.bharatiyapashupalan.com   ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

 

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 19-06-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-07-2023

 

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:

ಅರ್ಜಿ ಸಲ್ಲಿಸಿ/ Apply now

ವೆಬ್ಸೈಟ್/ Website :

 

ಇತ್ತೀಚಿನ ಎಲ್ಲ ನೇಮಕಾತಿಗಳು

JOIN TO WHATSAPP


Click here to Share:
Bookmark the permalink.

About sdkpscjob

www.kpscjobs.com Educator & Blogger

62 Responses to ಪಶುಪಾಲನಾ ಇಲಾಖೆಯಲ್ಲಿ ಬೃಹತ್ ನೇಮಕಾತಿ: ಒಟ್ಟು 3444 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- 10th or PUC ಪಾಸ್: BPNL 3444 Posts Recruitment 2023

  1. Very nice blog post, definitely love this site,tick with it! dubai radio jockey

  2. Very nice blog post, definitely love this site,tick with it! dubai radio jockey

  3. Live TV says:

    A big thank you for your blog.Really looking forward to read more.<a href="https://www.maps.google.co.nz/url?sa=t

  4. But wanna say that this really is quite helpful Thanks for taking your time to write this.-vox mediathek

  5. Very well presented.very quote was awesome and thanks for sharing the content. – hey dudes mens

  6. As I website owner I believe the content material here is really good appreciate it for your efforts.

  7. Matthewron says:

    Качественное написание рефератов https://referatnovy.ru/, курсовых и дипломных работ от лучших авторов. Уникальные работы под ключ. Заказать студенческую работу за 2 дня.

  8. read review says:

    Thank you for sharing this information, it’s very helpful! <a href="https://events.time.ly/ffdrt4p?view=compact

  9. Albertfal says:

    pin up https://azerbaijancuisine.com/# pin up casino
    pin-up oyunu

  10. RichardVer says:

    best online pharmacies in mexico mexican pharmacy medicine in mexico pharmacies

  11. RichardVer says:

    pharmacies in mexico that ship to usa mexican pharmacy buying prescription drugs in mexico

  12. RichardVer says:

    best online pharmacies in mexico northern doctors mexican rx online

  13. RichardVer says:

    pharmacies in mexico that ship to usa mexican pharmacy online mexican online pharmacies prescription drugs

  14. Williamgarne says:

    mexican pharmacy: mexico drug stores pharmacies – buying from online mexican pharmacy

  15. JeffreyJiz says:

    https://northern-doctors.org/# buying prescription drugs in mexico

  16. Williamgarne says:

    pharmacies in mexico that ship to usa: mexican pharmaceuticals online – medicine in mexico pharmacies

  17. JeffreyJiz says:

    https://northern-doctors.org/# mexican mail order pharmacies

  18. JeffreyJiz says:

    https://northern-doctors.org/# buying prescription drugs in mexico online

  19. Williamgarne says:

    п»їbest mexican online pharmacies: mexican pharmacy – mexican drugstore online

  20. JeffreyJiz says:

    http://northern-doctors.org/# reputable mexican pharmacies online

  21. RichardVer says:

    purple pharmacy mexico price list northern doctors mexican pharmaceuticals online

  22. JeffreyJiz says:

    https://northern-doctors.org/# buying from online mexican pharmacy

  23. JeffreyJiz says:

    http://northern-doctors.org/# mexican drugstore online

  24. Williamgarne says:

    mexico pharmacies prescription drugs: Mexico pharmacy that ship to usa – buying from online mexican pharmacy

  25. JeffreyJiz says:

    http://northern-doctors.org/# mexican drugstore online

  26. Williamgarne says:

    medicine in mexico pharmacies: Mexico pharmacy that ship to usa – medicine in mexico pharmacies

  27. RichardVer says:

    buying prescription drugs in mexico online Mexico pharmacy that ship to usa mexican rx online

  28. JeffreyJiz says:

    http://northern-doctors.org/# pharmacies in mexico that ship to usa

  29. JeffreyJiz says:

    http://northern-doctors.org/# pharmacies in mexico that ship to usa

  30. RichardVer says:

    buying prescription drugs in mexico online mexican pharmacy mexico drug stores pharmacies

  31. Williamgarne says:

    mexican rx online: mexican pharmacy northern doctors – mexican pharmacy

  32. JeffreyJiz says:

    https://northern-doctors.org/# mexico drug stores pharmacies

  33. Ronniebak says:

    mexican pharmaceuticals online mexico pharmacy reputable mexican pharmacies online

  34. Ronniebak says:

    mexico drug stores pharmacies mexico pharmacy medicine in mexico pharmacies

  35. StephenJef says:

    medication from mexico pharmacy: cmq mexican pharmacy online – mexican rx online

  36. Ronniebak says:

    medication from mexico pharmacy online mexican pharmacy mexico drug stores pharmacies

  37. Ronniebak says:

    mexico drug stores pharmacies mexican pharmacy best online pharmacies in mexico

  38. Ronniebak says:

    pharmacies in mexico that ship to usa mexican pharmacy online mexican online pharmacies prescription drugs

  39. Ronniebak says:

    mexico drug stores pharmacies online mexican pharmacy buying prescription drugs in mexico

  40. Ronniebak says:

    mexican rx online mexican pharmacy mexican mail order pharmacies

  41. Ronniebak says:

    mexico pharmacies prescription drugs buying prescription drugs in mexico mexican pharmaceuticals online

  42. Ronniebak says:

    medication from mexico pharmacy mexico pharmacy mexico pharmacy

  43. Charlessnoft says:

    medication canadian pharmacy canadian pharmacy cheap the canadian pharmacy

  44. Davidfum says:

    canadian online drugs: canadian pharmacy sarasota – is canadian pharmacy legit

  45. Davidfum says:

    top 10 pharmacies in india: indian pharmacy – indianpharmacy com

  46. Davidfum says:

    indian pharmacy: indian pharmacies safe – indianpharmacy com

  47. Davidfum says:

    the canadian drugstore: best canadian online pharmacy – canadian pharmacy world

  48. Davidfum says:

    Online medicine home delivery: indianpharmacy com – Online medicine home delivery

  49. Charlessnoft says:

    п»їlegitimate online pharmacies india cheapest online pharmacy india indianpharmacy com

  50. EdwardImpab says:
  51. Davidfum says:

    mexican pharmaceuticals online: mexican pharmacy – mexican pharmacy

  52. Davidfum says:

    mexican online pharmacies prescription drugs: medication from mexico pharmacy – best online pharmacies in mexico

  53. Thomasborma says:
  54. Thomasborma says:

    http://amoxildelivery.pro/# where to buy amoxicillin pharmacy

  55. Thomasborma says:

    http://ciprodelivery.pro/# buy generic ciprofloxacin

  56. Thomasborma says:

    https://paxloviddelivery.pro/# Paxlovid over the counter

  57. Pingback: 86kub

  58. Thomasborma says:
  59. Thomasborma says:

    https://doxycyclinedelivery.pro/# buy doxycycline online without a prescription

  60. Thomasborma says:

    https://doxycyclinedelivery.pro/# doxycycline over the counter singapore

  61. Thomasborma says:

    http://amoxildelivery.pro/# buy amoxicillin canada

Leave a Reply

Your email address will not be published. Required fields are marked *