Ayush ಇಲಾಖೆಯಲ್ಲಿ ಖಾಲಿ ಇರುವ ಗುಮಾಸ್ತ, ಸಹಾಯಕ, ಜಿಇ & ಸ್ಟಾಫ್ ನರ್ಸ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: AIIA Recruitment 2023

Click here to Share:

Ayush ಇಲಾಖೆಯಲ್ಲಿ ಖಾಲಿ ಇರುವ ಗುಮಾಸ್ತ, ಸಹಾಯಕ, ಜಿಇ & ಸ್ಟಾಫ್ ನರ್ಸ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: AIIA Recruitment 2023

ಭಾರತೀಯ ಆಯುಷ್ ಇಲಾಖೆಯ ಅಖಿಲ ಭಾರತೀಯ ಆಯುರ್ವೇದ ಸಂಸ್ಥೆ (AIIA)  ನಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಇದರಲ್ಲಿ  ಖಾಲಿ ಇರುವ ಅಸಿಸ್ಟೆಂಟ್, ಜೂನಿಯರ್ ಇಂಜಿನಿಯರ್, ಸ್ಟೆನೋಗ್ರಾಫರ್, ಸ್ಟಾಫ್ ನರ್ಸ್ ಸೇರಿದಂತೆ ವಿವಿಧ  ಹುದ್ದೆಗಳ ನೇರ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ದಿನಾಂಕ 20-04-2023 ಕೊನೆಯ ದಿನಾಂಕವಾಗಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು‌ ಕೆಳಗೆ‌ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

All India Institute of Ayurveda (AIIA) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

ಉದ್ಯೋಗ ಮಾಹಿತಿ: ಕರ್ನಾಟಕದ ಸೈನಿಕ್ ಸ್ಕೂಲ್ ವಿಜಯಪುರದಲ್ಲಿ ಖಾಲಿ ಇರುವ ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುದ್ದೆಗಳ ವಿವರ/ Post Details:

ಡೆಪ್ಯೂಟಿ ಮೆಡಿಕಲ್ ಸುಪರಿಡೆಂಟ್ – 01
ಕಂಪ್ಯೂಟರ್ ಪ್ರೊಗ್ರಾಮರ್ – 01
ಮೆಡಿಕಲ್ ಆಫೀಸರ್ 05
ಸ್ಟಾಫ್ ನರ್ಸ್ – 08
ಫಾರ್ಮಸಿ ಮ್ಯಾನೇಜರ್ – 01
ಸೀನಿಯರ್ ಹಿಂದಿ ಟ್ರಾನ್ಸಲೇಟರ್- 01
ಮೆಡಿಕಲ್ ಲ್ಯಾಬ್ ಟೆಕ್ನೊಲಾಜಿಸ್ಟ್-  06
ಅಸಿಸ್ಟೆಂಟ್ ಸ್ಟೋರ್ ಆಫೀಸರ್- 01
ಜೂನಿಯರ್ ಇಂಜಿನೀಯರ್ (ಮೆಂಟೆನೆನ್ಸ್) – 01
ಸ್ಟೆನೋಗ್ರಾಫರ್ – 01
ECG ಟೆಕ್ನಿಷಿಯನ್ – 01
ಸ್ಟೋರ್ ಕೀಪರ್ – 01

ಉದ್ಯೋಗ ಮಾಹಿತಿ: ಕೆನರಾ ಬ್ಯಾಂಕ್ ನಲ್ಲಿ ಖಾಲಿ ಇರುವ ಅಪ್ರೈಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Canara Bank Appraiser Recruitment

ವೇತನ/ Salary

ಡೆಪ್ಯೂಟಿ ಮೆಡಿಕಲ್ ಸುಪರಿಡೆಂಟ್ – 15600-39100
ಕಂಪ್ಯೂಟರ್ ಪ್ರೊಗ್ರಾಮರ್ –15600-39100
ಮೆಡಿಕಲ್ ಆಫೀಸರ್ 15600-39100
ಸ್ಟಾಫ್ ನರ್ಸ್ – 9300-34800
ಫಾರ್ಮಸಿ ಮ್ಯಾನೇಜರ್ – 9300-34800
ಸೀನಿಯರ್ ಹಿಂದಿ ಟ್ರಾನ್ಸಲೇಟರ್- 9300-34800
ಮೆಡಿಕಲ್ ಲ್ಯಾಬ್ ಟೆಕ್ನೊಲಾಜಿಸ್ಟ್-  9300-34800
ಅಸಿಸ್ಟೆಂಟ್ ಸ್ಟೋರ್ ಆಫೀಸರ್- 9300-34800
ಜೂನಿಯರ್ ಇಂಜಿನೀಯರ್ (ಮೆಂಟೆನೆನ್ಸ್) – 9300-34800
ಸ್ಟೆನೋಗ್ರಾಫರ್ – 9300-34800
ECG ಟೆಕ್ನಿಷಿಯನ್ – 9300-34800
ಸ್ಟೋರ್ ಕೀಪರ್ – 9300-34800

ಈ ವೇತನದ ಜೊತೆಗೆ ಗ್ರೇಡ್ ಪೇ, ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.

ಉದ್ಯೋಗ ಮಾಹಿತಿ : ಕೇಂದ್ರ ಸರ್ಕಾರದಲ್ಲಿ 1,30,000 ಹುದ್ದೆಗಳ ಬೃಹತ್ ಭರ್ತಿ: ಕನ್ನಡದಲ್ಲಿಯೇ ನಡೆಯಲಿದೆ ಪರೀಕ್ಷೆ- ಹತ್ತನೇ ತರಗತಿ ಮಾತ್ರ- CRPF GD Recruitment

ಶೈಕ್ಷಣಿಕ ಅರ್ಹತೆಗಳು/ Educational Qualification:

ಮೇಲ್ಕಂಡ ಹುದ್ದೆಗಳ ನೇಮಕಾತಿಗೆ ನಿಗದಿಪಡಿಸಿರುವ ವಿದ್ಯಾರ್ಹತೆ & ಅನುಭವವನ್ನು ಹೊಂದಿರಬೇಕು. ಹತ್ತನೇ, ಪಿಯುಸಿ, ಪದವಿ, ಪಿಜಿ, ಡಿಪ್ಲೋಮಾ, ಬಿಇ, ನರ್ಸಿಂಗ್, ಫಾರ್ಮಸಿ,  ಮುಗಿದವರಿಗೆ ವಿವಿಧ ಉದ್ಯೋಗಾವಕಾಶಗಳು ಲಭ್ಯವಿದ್ದು ಹೆಚ್ಚಿನ ವಿವರಗಳಿಗೆ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.

ಅರ್ಜಿ ಶುಲ್ಕ/ Application Fees:

ಗ್ರೂಪ್ ಎ ಹುದ್ದೆಗಳು: ರೂ 1000/- ಪಾವತಿಸಬೇಕು (ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ 500/- ಮಾತ್ರ)

ಗ್ರೂಪ್ ಎ ಹುದ್ದೆಗಳು: ರೂ 500/- ಪಾವತಿಸಬೇಕು (ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ 250/- ಮಾತ್ರ)

ಅರ್ಜಿ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್/ ಕ್ರೆಡಿಟ್ / ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್ಲೈನ್ ಮುಖಾಂತರ ಪಾವತಿ ಮಾಡಬಹುದು.

 

ವಯೋಮಿತಿ/ Age limit: (As on Closing date)

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಕೆಳಗೆ ನೀಡಿರುವ ಗರಿಷ್ಟ ವಯೋಮಿತಿಯನ್ನು ಮೀರುವಂತಿಲ್ಲ.

ಅರ್ಜಿ ಸಲ್ಲಿಸಲು ಗರಿಷ್ಟ ವಯೋಮಿತಿ 40 ವರ್ಷವನ್ನು ಮೀರುವಂತಿಲ್ಲ.

ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪಜಾ/ಪಪಂ ಅಭ್ಯರ್ಥಿಗಳಿಗೆ: 05 ವರ್ಷ

ಇತರೆ ಹಿಂದೂಳಿದ ವರ್ಗ: 03 ವರ್ಷ

ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ

 

ಆಯ್ಕೆವಿಧಾನ/ Selection procedure:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ & ಸಂದರ್ಶನವನ್ನು ನಡೆಸಲಾಗುತ್ತದೆ

 

ಅರ್ಜಿ ಹಾಕುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ಆಫ್ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ 16.03.2023 ರಿಂದ 20.04.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು AIIA ವೆಬ್ ಸೈಟ್ www.aiia.gov.in ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

 

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 16-04-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20-04-2023

 

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:

ಅರ್ಜಿ ನಮೂನೆ/ Application Format

ವೆಬ್ಸೈಟ್/ Website :

 

ಇತ್ತೀಚಿನ ಎಲ್ಲ ನೇಮಕಾತಿಗಳು

JOIN TO WHATSAPP


Click here to Share:
Bookmark the permalink.

About sdkpscjob

www.kpscjobs.com Educator & Blogger

11 Responses to Ayush ಇಲಾಖೆಯಲ್ಲಿ ಖಾಲಿ ಇರುವ ಗುಮಾಸ್ತ, ಸಹಾಯಕ, ಜಿಇ & ಸ್ಟಾಫ್ ನರ್ಸ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: AIIA Recruitment 2023

  1. Pingback: ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಗುಮಾಸ್ತ, ಸಹಾಯಕ, ಜಿಐ ಮತ್ತು ಸ್ಟಾಫ್ ನರ್ಸ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ

  2. Pingback: ಪ್ರವಾಸೋಧ್ಯಮ ಇಲಾಖೆಯಲ್ಲಿ ಖಾಲಿ ಇರುವ  ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ- ITDC Recruitment 2023 - KPSC Jobs

  3. Pingback: NIBMG Recruitment 2023: ಟೆಕ್ನಿಕಲ್ ಅಸಿಸ್ಟೆಂಟ್ & ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ - KPSC Jobs

  4. Pingback: ಕೇಂದ್ರ ಸರ್ಕಾರದಿಂದ ಖಾಲಿ ಇರುವ 9360 ಹುದ್ದೆಗಳ ನೇರ ನೇಮಕಾತಿಗೆ ಹತ್ತನೇ ಮುಗಿದವರಿಂದ ಅರ್ಜಿ ಆಹ್ವಾನ: ಅರ್ಜಿ ಸಲ್

  5. sklep online says:

    Wow, fantastic blog layout! How lengthy have you ever been blogging for?
    you make running a blog glance easy. The total glance of your website is
    fantastic, as smartly as the content! You can see similar here sklep internetowy

  6. escape room says:

    Very nice post and right to the point. I don’t know if this is really the
    best place to ask but do you folks have any thoughts on where to hire some professional writers?
    Thanks 🙂 Lista escape room

  7. Carroll_P says:

    Very interesting points you have observed, regards for
    putting up.!

  8. Everything is very open with a very clear explanation of the challenges. It was definitely informative. Your site is extremely helpful. Many thanks for sharing!

  9. vents says:

    Hi there, I believe your site could be having browser compatibility problems. When I look at your website in Safari, it looks fine however, if opening in Internet Explorer, it has some overlapping issues. I just wanted to provide you with a quick heads up! Apart from that, excellent site!

  10. Flum float says:

    Hello there, I do think your website may be having browser compatibility issues. When I take a look at your website in Safari, it looks fine however when opening in IE, it’s got some overlapping issues. I simply wanted to provide you with a quick heads up! Besides that, fantastic website!

  11. This blog was… how do you say it? Relevant!! Finally I have found something that helped me. Appreciate it.

Leave a Reply

Your email address will not be published. Required fields are marked *