ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 686 ಹುದ್ದೆಗಳಿಗೆ ಅರ್ಜಿ ಆಹ್ವಾನ- 10th, ITI, Diploma, Degree ಆದವರು ಅರ್ಜಿ ಹಾಕಿ
Bangalore Metropolitan Transport Corporation (BMTC) announced job notification for filling up various apprentice engagement. Applications are invited from qualified and eligible candidates (SSLC, ITI, Graduate & Diploma holders in Engineering) belonging to Karnataka state through online mode for undergoing one year Apprenticeship training under the Apprenticeship Act 1961. Click to below link for apply online.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 686 ವಿವಿಧ ಪೂರ್ಣಾವಧಿ ಶಿಶಿಕ್ಷು ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಈ ನೇಮಕಾತಿ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ…
Applications invites from eligible candidates for total 600 Apprenticeship posts. The interested candidates can find here more details like vacancies, educational criteria, stipend, application submission method and other important details.
ಹುದ್ದೆಗಳ ವಿವರ/ Post Details:
ಪೂರ್ಣಾವಧಿ ಶಿಶಿಕ್ಷು ಹುದ್ದೆಗಳು:
ಮೆಕ್ಯಾನಿಕ್ ಡೀಸೆಲ್ – 100 ಹುದ್ದೆಗಳು |
ಫಿಟ್ಟರ್ – 50 |
ವೆಲ್ಡರ್ -50 |
ಮೋಟರ್ ವೆಹಿಕಲ್ ಬಾಡಿ ಬಿಲ್ಡರ್-40 |
ಎಲೆಕ್ಟ್ರೀಷಿಯನ್-100 |
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್-60 |
ಕಂಪ್ಯೂಟರ್ ಆಪರೇಟರ್ ಕಂ ಪ್ರೋಗ್ರಾಮಿಗ್ ಅಸಿಸ್ಟೆಂಟ್-150 |
ಒಟ್ಟು ಹುದ್ದೆಗಳು: 600 |
ಉದ್ಯೋಗ ಮಾಹಿತಿ: KEA – ಕರ್ನಾಟಕ ಸರ್ಕಾರದ 5 ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ಡಿಪ್ಲೋಮಾ ಶಿಶಿಕ್ಷು ಹುದ್ದೆಗಳು:
ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ – 05 |
ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ – 08 |
ಡಿಪ್ಲೋಮಾ ಇನ್ CS/ Ele. Com/ IT/ BCA – 30 |
ಒಟ್ಟು ಹುದ್ದೆಗಳು: 43
|
ಪದವಿ ಶಿಶಿಕ್ಷು ಹುದ್ದೆಗಳು:
ಬ್ಯಾಚುಲರ್ ಆಫ್ ಸಿವಿಲ್ ಇಂಜಿನಿಯರಿಂಗ್ – 05 |
ಬ್ಯಾಚುಲರ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ – 08 |
ಬ್ಯಾಚುಲರ್ ಆಫ್ CS/ Ele. Com/ IT/ BCA – 30 |
ಒಟ್ಟು ಹುದ್ದೆಗಳು: 43 |
ಉದ್ಯೋಗ ಮಾಹಿತಿ: ಕೇಂದ್ರ ರೇಷ್ಮೆ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ವೇತನ/ Stipend:
SSLC ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ: ರೂ. 6000/- |
ITI ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ: ರೂ. 7000/- |
ಡಿಪ್ಲೋಮಾ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ: ರೂ. 8000/- |
ಪದವಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ: ರೂ. 9000/- |
Qualification:
Category Full Time : The Candidates should have 10th standards or ITI Training in relevant trade
Category – Degree:- The candidate should have B.E/ B.Tech/ BCA in applicable branches from recognized University / Institution
Category – Diploma :- The Candidates should possess/ acquire 3 year Diploma from a Polytechnic College / Institution recognised by the State Govt./ Central Govt. in Applicable branches
ವಯೋಮಿತಿ/ Age limit :
Age limit will be followed as per Apprenticeship Rules.
ಅರ್ಜಿ ಶುಲ್ಕ/ Application Fees:
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸುವಂತಿಲ್ಲ.
ಅರ್ಜಿ ಸಲ್ಲಿಸುವ ವಿಧಾನ/ How to Apply:
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಶಿಶಿಕ್ಷು ಹದ್ದೆಗಳ ನೇಮಕಾತಿಗೆ ಆಫ್ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಬೇಕು. ವೆಬ್ಸೈಟ್ ನಲ್ಲಿ ನೀಡಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಎಲ್ಲ ಅಗತ್ಯ ದಾಖಲಾತಿಗಳೊಂದಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ,ಅನೆಕ್ಸ್ ಬಿಲ್ಡಿಂಗ್, ಆಡಳಿತ ಇಲಾಖೆ, 5ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣ ಪಕ್ಕ ಬೆಂಗಳೂರು ಇಲ್ಲಿ ಕೊನೆಯ ದಿನಾಂಕದ ಒಳಗೆ ಸಲ್ಲಿಸುವುದು.
candidates are advised to click NEXT button for apply online.
ಅರ್ಹ & ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ನಿಗದಿತ ನಮೂನೆಯಲ್ಲಿಯೇ ಸಲ್ಲಿಸಬೇಕು. ಕೆಳಗೆ ನೀಡಲಾಗಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ
Important dates:
Online Application starting date: 21-02-2023
Last date to Application submission: 15-03-2023
Declaration of Shortlisted candidates list : 03-02-2023
Important links: