ಕರ್ನಾಟಕದ ಸಹಕಾರ ಬ್ಯಾಂಕ್ ನಲ್ಲಿ ಖಾಲಿ ಇರುವ ಕಿರಿಯ ಸಹಾಯಕ & ಸೇವಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- Coopertaive Bank Recruitment Karnataka 2023

Click here to Share:

ಕರ್ನಾಟಕದ ಸಹಕಾರ ಬ್ಯಾಂಕ್ ನಲ್ಲಿ ಖಾಲಿ ಇರುವ ಕಿರಿಯ ಸಹಾಯಕ & ಸೇವಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- Coopertaive Bank Recruitment Karnataka 2023

ರಡ್ಡಿ ಸಹಕಾರ ಬ್ಯಾಂಕ್ ನಿಯಮಿತ ಧಾರವಾಡದಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಇದರಲ್ಲಿ ಖಾಲಿ ಇರುವ 34 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿರುತ್ತದೆ. ರಡ್ಡಿ ಸಹಕಾರ ಬ್ಯಾಂಕ್ ನಲ್ಲಿ  ಖಾಲಿ ಇರುವ ಕಿರಿಯ ಸಹಾಯಕ & ಜವಾನ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ. ಒಟ್ಟು 34 ಹುದ್ದೆಗಳ ನೇರ ನೇಮಕಾತಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಹತ್ತನೇ ತರಗತಿ  ಅಥವಾ ಯಾವುದೇ ಪದವಿ ಮುಗಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು‌ ಕೆಳಗೆ‌ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ…

ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ ಗಾರ್ಡ್ & ಜೆಇ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: SR GDCE Recruitment 2023

ಇಲ್ಲಿ ನೀಡಲಾಗಿರುವ ಉದ್ಯೋಗ ಮಾಹಿತಿಯು ವಿಶ್ವಾಸಾರ್ಹ ಮೂಲಗಳಿಂದ ಪಡೆದುದಾಗಿದೆ. ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

ರಡ್ಡಿ ಸಹಕಾರ ಬ್ಯಾಂಕ್ ನಿಯಮಿತ ಧಾರವಾಡದಿಂದ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಗ್ರೂಪ್ ಬಿ & ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುದ್ದೆಗಳ ವಿವರ/ Post Details:

ಕಿರಿಯ ಸಹಾಯಕ/ Junior Assistant- 24 ಹುದ್ದೆಗಳು
ಜವಾನ/ Peon- 10 ಹುದ್ದೆಗಳು
ಒಟ್ಟು ಹುದ್ದೆಗಳು- 34

 

ವೇತನ/ Salary

ಕಿರಿಯ ಸಹಾಯಕ/ Junior Assistant- ರೂ. 17650-32000
ಜವಾನ/ Peon- 12500-24000

ಸಹಕಾರ ಬ್ಯಾಂಕ್ ನಿಯಮಾವಳಿಗಳನ್ವಯ ಮೂಲವೇತನದ ಜೊತೆಗೆ ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.

 

ಶೈಕ್ಷಣಿಕ ಅರ್ಹತೆಗಳು/ Educational Qualification:

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ಸಂಸ್ಥೆಯಿಂದ ಕೆಳಗೆ ನೀಡಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಕಿರಿಯ ಸಹಾಯಕ/ Junior Assistant:

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಮುಗಿಸಿರಬೇಕು & ಹೈಯರ್ ಡಿಪ್ಲೋಮಾ ಇನ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ಅಥವಾ ತತ್ಸಮಾನ ಕೋರ್ಸ್ ಮುಗಿಸಿರಬೇಕು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎರಡು ವರ್ಷಗಳ ಅನುಭವ ಹೊಂದಿರುವವರಿಗೆ ಆಧ್ಯತೆ ನೀಡಲಾಗುತ್ತದೆ.

 

ಸೇವಕ/ ಜವಾನ:

ಮಾನ್ಯತೆ ಪಡೆದ ಸಂಸ್ಥೆಯಿಂದ ಹತ್ತನೇ ತರಗತಿ ಉತ್ತೀರ್ಣ ಹೊಂದಿರಬೇಕು.

 

ಅರ್ಜಿ ಶುಲ್ಕ/ Application Fees:

ಕಿರಿಯ ಸಹಾಯಕ ಹುದ್ದೆಗಳು: ರೂ. 1000/-

ಸೇವಕ ಹುದ್ದೆಗಳು: ರೂ. 500/-

ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ನೆಟ್  ಬ್ಯಾಂಕಿಂಗ್, ಕ್ರೇಡಿಟ್/ ಡೆಬಿಟ್ ಕಾರ್ಡ್ ಮುಖಾಂತರ ಪಾವತಿ ಮಾಡಬಹುದು.

 

ವಯೋಮಿತಿ/ Age limit:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು & 35 ವರ್ಷವನ್ನು ಮೀರಿರಬಾರದು.

 ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ

ಇತರೆ ಹಿಂದೂಳಿದ ವರ್ಗ (OBC) : 03 ವರ್ಷ

ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.

 

ಆಯ್ಕೆವಿಧಾನ/ Selection procedure:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ & ಸಂದರ್ಶನ ನಡೆಸಲಾಗುತ್ತದೆ

 

ಅರ್ಜಿ ಹಾಕುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 26.07.2023 ರಿಂದ 22.08.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು ಬ್ಯಾಂಕ್ ನ  ವೆಬ್ ಸೈಟ್ www.raddibank.com ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಲಾಗಿದೆ.

The Candidates who interested to apply online Click the NEXT button to Application submission.

RDPR ನಿಂದ ಹೊಸ ನೇಮಕಾತಿ ಅಧಿಸೂಚನೆ: ರಾಜ್ಯ ಕಛೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ- ವೇತನ ರೂ. 50000/-

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 26-07-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:22-08-2023

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 22-08-2023

 

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification

ಅರ್ಜಿ ಸಲ್ಲಿಸಿ/ Apply Online

ವೆಬ್ಸೈಟ್/ Website :

 

ಇತ್ತೀಚಿನ ಎಲ್ಲ ನೇಮಕಾತಿಗಳು

JOIN TO WHATSAPP


Click here to Share:
Tagged . Bookmark the permalink.

About sdkpscjob

www.kpscjobs.com Educator & Blogger

72 Responses to ಕರ್ನಾಟಕದ ಸಹಕಾರ ಬ್ಯಾಂಕ್ ನಲ್ಲಿ ಖಾಲಿ ಇರುವ ಕಿರಿಯ ಸಹಾಯಕ & ಸೇವಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- Coopertaive Bank Recruitment Karnataka 2023

  1. Pingback: ಜಲ ಸಂಪನ್ಮೂಲ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1217 ಗ್ರೂಪ್ ಸಿ & ಡಿ ಹುದ್ದೆಗಳ ಭರ್ತಿಗೆ  ಅರ್ಜಿ ಆಹ್

  2. Pingback: ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕರು ಭರ್ತಿಗೆ ಅರ್ಜಿ ಆಹ್ವಾನ: ವೇತನ ರೂ. 26000/- ZP Koppal Recruitment 2023 - KPSC Jobs

  3. Kalpana chandayi says:

    Kalpana chanadayi

  4. Kalpana chandayi says:

    Kalpana

  5. Sielsn says:

    best allergy pill allergy medications for itching skin generic allergy medication list

  6. Kyjjef says:

    prescription for sleep aids modafinil order

  7. Rqrbcw says:

    buy prednisone generic prednisone 20mg canada

  8. Dear kpscjobs.com administrator, Thanks for the comprehensive post!

  9. Uggdnj says:

    strongest anti nausea medication duricef 500mg us

  10. Gqnfav says:

    prescription strength acne medication order bactroban ointment acne pills that actually work

  11. Xbqotm says:

    non drowsy allergy medication canada buy allegra 180mg generic claritin allergy sinus 12hr costco

  12. Epbsds says:

    prescribed medication for throwing up buy allopurinol online cheap

  13. Whvtab says:

    buy accutane 40mg pills order isotretinoin 10mg order accutane 10mg online

  14. Ukwyyf says:

    strong sleeping pills boots purchase phenergan pills

  15. Gohfvg says:

    amoxicillin pill amoxil 1000mg price amoxil cheap

  16. Octoga says:

    best sleep aid at walgreens order melatonin 3 mg generic

  17. Dnuaoa says:

    brand azithromycin buy zithromax without a prescription azithromycin 500mg us

  18. Bljcoi says:

    gabapentin 800mg without prescription neurontin 600mg tablet

  19. Xugvsr says:

    order azithromycin generic azipro 250mg uk azithromycin cost

  20. Pxmxjq says:

    buy cheap furosemide buy furosemide pill

  21. Bepdtg says:

    cheap prednisolone 10mg omnacortil online order buy prednisolone 10mg online

  22. Qofvvz says:

    buy generic amoxil amoxicillin 500mg for sale buy generic amoxil online

  23. Jriqxc says:

    ventolin without prescription cheap albuterol 4mg strongest over the counter allergy

  24. Cxzcre says:

    where to buy augmentin without a prescription augmentin usa

  25. Khqljw says:

    synthroid 75mcg over the counter cheap synthroid 100mcg buy levothroid generic

  26. Oumfvq says:

    vardenafil 20mg without prescription levitra 10mg ca

  27. Mqtoqw says:

    clomiphene over the counter order generic clomid 100mg purchase clomid

  28. Uzzjmu says:

    buy tizanidine 2mg sale tizanidine 2mg tablet buy tizanidine 2mg for sale

  29. Ahztun says:

    rybelsus 14mg over the counter buy rybelsus without prescription rybelsus 14mg us

  30. Debbie says:

    Hi kpscjobs.com owner, Your posts are always well presented.

  31. Atkcxt says:

    order prednisone 10mg sale buy deltasone 10mg generic order deltasone 5mg pills

  32. Rbpnxs says:

    order rybelsus buy generic semaglutide for sale buy rybelsus 14 mg online

  33. Wmrwzp says:

    buy isotretinoin cheap accutane 10mg over the counter isotretinoin 40mg without prescription

  34. Rklrbg says:

    amoxil 500mg canada amoxicillin without prescription buy amoxil 1000mg generic

  35. Zbyqmh says:

    azithromycin 250mg drug azithromycin 500mg cheap order azithromycin 500mg pills

  36. Shetara says:

    If you want to take much from this piece of writing then you
    have to apply these techniques to your won webpage.

  37. Our final tip regarding bankroll management offers with
    how you ought to distribute your price range.

    Have a look at my site … 우리카지노 계열

  38. Bcesui says:

    prednisolone 20mg cheap omnacortil without prescription order prednisolone 10mg without prescription

  39. Ktxcka says:

    levoxyl uk synthroid 100mcg over the counter levothroid online buy

  40. Qimphk says:

    how to buy neurontin neurontin 800mg for sale gabapentin 100mg without prescription

  41. Uwiiis says:

    order clomid generic buy generic clomid 50mg buy generic clomid

  42. Knysuj says:

    buy lasix online buy lasix tablets furosemide 40mg ca

  43. Dulpcv says:

    buy viagra 100mg generic buy sildenafil 100mg for sale buy viagra 50mg

  44. Kkyweo says:

    buy cheap generic doxycycline order doxycycline 200mg doxycycline canada

  45. Vzjjzs says:

    order generic rybelsus 14mg brand semaglutide 14 mg buy rybelsus 14 mg online

  46. Uylrlz says:

    play roulette for free empire city casino online caesars casino online

  47. Fxorsc says:

    order vardenafil 10mg online cheap buy generic levitra buy levitra 20mg generic

  48. Hsuveh says:

    order generic pregabalin buy generic lyrica purchase pregabalin online cheap

  49. Gaaoiz says:

    order plaquenil 200mg generic buy plaquenil 400mg hydroxychloroquine sale

  50. Qillhp says:

    purchase aristocort online how to buy aristocort order aristocort online cheap

  51. Cixmso says:

    buy generic tadalafil 20mg buy cialis online cheap order cialis 5mg sale

  52. Vgumdx says:

    buy desloratadine generic order desloratadine without prescription clarinex canada

  53. Xklmlb says:

    order cenforce 100mg pills purchase cenforce sale buy cheap cenforce

  54. Eeevpo says:

    chloroquine 250mg without prescription oral aralen aralen ca

  55. Cnujmn says:

    order glucophage sale order metformin online cheap purchase metformin pill

  56. Iwzipl says:

    buy orlistat 60mg online cheap diltiazem us diltiazem 180mg us

  57. Ywahcu says:

    zovirax 800mg cost order acyclovir without prescription zyloprim 300mg sale

  58. Kpkilu says:

    order amlodipine pills order norvasc generic norvasc 5mg canada

  59. Byvmmx says:

    buy zestril 5mg pill buy zestril 5mg lisinopril 10mg over the counter

  60. Wjdebd says:

    buy motilium buy generic sumycin purchase sumycin generic

  61. Jrzuzt says:

    prilosec usa order omeprazole 10mg pill order prilosec 10mg online

  62. Rxjbaf says:

    buy flexeril sale cyclobenzaprine pills baclofen 10mg uk

  63. Radhkc says:

    lopressor 50mg cheap order lopressor generic order metoprolol generic

  64. Rabopd says:

    toradol for sale online buy toradol for sale colcrys pills

  65. Hogkyx says:

    tenormin 50mg generic tenormin order buy tenormin generic

  66. I don’t think the title of your article matches the content lol. Just kidding, mainly because I had some doubts after reading the article.

  67. Noemi says:

    Dear kpscjobs.com admin, Your posts are always well received by the community.

  68. Dirk says:

    Dear kpscjobs.com webmaster, Thanks for the well-researched and well-written post!

  69. Freddy says:

    Dear kpscjobs.com owner, You always provide great examples and real-world applications.

  70. Bryon says:

    Dear kpscjobs.com administrator, Your posts are always thought-provoking and inspiring.

  71. Franziska says:

    To the kpscjobs.com admin, Your posts are always well-supported by research and data.

Leave a Reply

Your email address will not be published. Required fields are marked *