ಆರೋಗ್ಯ ಸಚಿವಾಲಯದಲ್ಲಿ ಖಾಲಿ ಇರುವ 486 ಗುಮಾಸ್ತ, ಅಕೌಂಟೆಂಟ್ & ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ: DGHS Recruitment Notification 2023

Click here to Share:

ಆರೋಗ್ಯ ಸಚಿವಾಲಯದಲ್ಲಿ ಖಾಲಿ ಇರುವ 486 ಗುಮಾಸ್ತ, ಅಕೌಂಟೆಂಟ್ & ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ: DGHS Recruitment Notification 2023

ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ.  ಡೈರೆಕ್ಟಾರೇಟ್ ಜನರಲ್ ಹೆಲ್ತ್ ಸರ್ವೀಸಸ್ ನಲ್ಲಿ ಖಾಲಿ ಇರುವ ಗುಮಾಸ್ತ, ಅಟೆಂಡೆಂಟ್, ಅಕೌಂಟೆಂಟ್ ಸೇರಿದಂತೆ 64 ಪದನಾಮಗಳ ಒಟ್ಟು 486 ಹುದ್ದೆಗಳಿಗೆ ಆನ್ಲೈನ್ ಮೂಲಕ  ಅರ್ಜಿ ಆಹ್ವಾನಿಸಲಾಗಿದೆ. ಹತ್ತನೇ, ಪಿಯುಸಿ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ನರ್ಸಿಂಗ್, ಫಾರ್ಮಾಸಿಸ್ಟ್ ಮುಂತಾದ ವಿದ್ಯಾರ್ಹತೆ ಹೊಂದಿದವರು 30-11-2023 ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೂಡಲೇ ಅರ್ಜಿ ಹಾಕಿ.

ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ನಲ್ಲಿ ಖಾಲಿ ಇರುವ 2000 ಜೂ. ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ  ಸಂಬಂಧಿಸಿದಂತೆ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ, ಸಿಲಬಸ್, ಅರ್ಜಿ ಸಲ್ಲಿಸುವ ವಿಧಾನ ಮತ್ತು ಮುಂತಾದ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಇರುವ ಉಪನ್ಯಾಸಕರು, ಚಾಲಕರು & MTS ಹುದ್ದೆಗಳಿಗೆ ಅರ್ಜಿ ಆಹ್ವಾನ: NIEPID Job Notification 2023

Post Details:

Organization Name:  Directorate General Health Services

No of Posts: 286

Posts Name: Library Clerk. Technician, Field Worker,Technical Assistant & etc

Job Location: Across India

Post Details/ ಹುದ್ದೆಗಳ ವಿವರ:

Total Posts: 486 Posts

ಪರಿಶಿಷ್ಟ ಜಾತಿ (SC)- 70
ಪರಿಶಿಷ್ಟ ಪಂಗಡ (ST) – 33
ಇತರೆ ಹಿಂದೂಳಿದ ವರ್ಗ (OBC)- 93
ಆರ್ಥಿಕವಾಗಿ ಹಿಂದೂಳಿದವರು (EWS)- 41
ಸಾಮಾನ್ಯ ವರ್ಗ (UR)- 249
ಒಟ್ಟು ಹುದ್ದೆಗಳು- 486

 

ವೇತನ ಶ್ರೇಣಿ/ Salary Scale:

ರೂ. 25500-81100 (ಕೇಂದ್ರ ಸರ್ಕಾರದ ನಿಯಮಾವಳಿಗಳ ಅನ್ವಯ ಮೂಲವೇತನದ ಜೊತೆಗೆ DA/ HRA ಮುಂತಾದ ಸೌಲಭ್ಯಗಳು ದೊರೆಯತ್ತವೆ.)

ವಯೋಮಿತಿ/ Age limit (As on 30-11-2023)

ದಿನಾಂಕ 30-11-2023 ಕ್ಕೆ ಕನಿಷ್ಟ 18 ವರ್ಷ ತುಂಬಿರಬೇಕು ಗರಿಷ್ಟ 30 ವರ್ಷವನ್ನು ಮೀರುವಂತಿಲ್ಲ.  

ವಯೋಮಿತಿಯಲ್ಲಿ ಸಡಿಲಿಕೆ/ Age Relaxation:

SC, ST : 5 years

OBC : 3 years

PwBD: 10 years relaxed for their respective category

 

ವಿದ್ಯಾರ್ಹತೆ/ Educational Qualification: (As on 30-11-2023)

ಕೇಂದ್ರ ಆರೋಗ್ಯ ಸಚಿವಾಲಯದ ನೇಮಕಾತಿ ಅಧಿಸೂಚನೆಯ ಪ್ರಕಾರ ಪ್ರತಿಯೊಂದು ಪದನಾಮದ ಹುದ್ದೆಗೂ ಪ್ರತ್ಯೇಕ ವಿದ್ಯಾರ್ಹತೆ ನಿಗದಿಪಡಿಸಿದ್ದು ಆಯಾಯ ಹುದ್ದೆಯ ಪದನಾಮಕ್ಕೆ  ಅನುಸಾರ ಹತ್ತನೇ, ಪಿಯುಸಿ, ಪದವಿ, ಐಟಿಐ, ಡಿಪ್ಲೊಮಾ, ಸ್ನಾತಕೋತ್ತರ, ನರ್ಸಿಂಗ್ ಫಾರ್ಮಾಸಿಸ್ಟ್ ಮುಗಿದವರಿಗೆ ವಿವಿಧ ಉದ್ಯೋಗಾವಕಾಶಗಳು ಲಭ್ಯವಿರುತ್ತವೆ.

 

ಅರ್ಜಿ ಶುಲ್ಕ/ Application fees:

ಸಾಮಾನ್ಯ, OBC & EWS ಅಭ್ಯರ್ಥಿಗಳಿಗೆ : ರೂ. 600/-

ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡ/ ಅಂಗವಿಕಲ ಅಭ್ಯರ್ಥಿಗಳಿಗೆ: & ಎಲ್ಲ ಮಹಿಳೆಯರಿಗೆ: ಅರ್ಜಿ ಶುಲ್ಕವಿಲ್ಲ

Fee can be paid online through BHIM UPI, Net Banking, by using Visa, Mastercard, Maestro, RuPay Credit or Debit cards or in SBI Branches by generating SBI Challan.

ಆಯ್ಕೆವಿಧಾನ/ Selection Method:

ಈ ನೇಮಕಾತಿಯ ಆಯ್ಕೆಗೆ ಕಂಪ್ಯೂಟರ್ ಬೇಸಡ್ ಟೆಸ್ಟ್ ನಡೆಸಲಾಗುತ್ತದೆ. ಅದರಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ

 

ಅರ್ಜಿ ಸಲ್ಲಿಸುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 10.11.2023 ರಿಂದ 30.11.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು ಕೇಂದ್ರ ಆರೋಗ್ಯ ಇಲಾಖೆಯ    ವೆಬ್ ಸೈಟ್   ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

The Candidates who interested to apply online Click the NEXT button to Application submission.

KPSC ಯಿಂದ RDPR ನಲ್ಲಿ ಖಾಲಿ ಇರುವ 733 PDO, ಗ್ರಾ.ಪಂ ಕಾರ್ಯದರ್ಶಿ & SDAA ಹುದ್ದೆಗಳಿಗೆ ಅಧಿಸೂಚನೆ

ಪ್ರಮುಖ ದಿನಾಂಕ/ Important Dates:

Online Application opening from : 10-11-2023

Last date to submission Application : 30-11-2023

Last date of making Payment : 01-12-2023

 

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:

ಅರ್ಜಿ ಸಲ್ಲಿಸಿ/ Apply Online

ವೆಬ್ಸೈಟ್/ Website :


Click here to Share:
Bookmark the permalink.

About sdkpscjob

www.kpscjobs.com Educator & Blogger

4 Responses to ಆರೋಗ್ಯ ಸಚಿವಾಲಯದಲ್ಲಿ ಖಾಲಿ ಇರುವ 486 ಗುಮಾಸ್ತ, ಅಕೌಂಟೆಂಟ್ & ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ: DGHS Recruitment Notification 2023

  1. Pingback: ರಾಯಚೂರು ಜಿಲ್ಲಾ & ಸತ್ರ ನ್ಯಾಯಾಧೀಶದ ನ್ಯಾಯಾಲಯದಿಂದ ಹೊಸ ಭರ್ತಿ: ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ: Dist

  2. Pingback: ಕರ್ನಾಟಕ ಅರಣ್ಯ ಇಲಾಖೆಯಿಂದ 540 ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ: KFD 540 Grp C Recruitment 2023 - KPSC Jobs

  3. Pingback: pglike

  4. Pingback: ตรวจ nipt ราคา