ಕರ್ನಾಟಕ ಆರ್ಥಿಕ ಇಲಾಖೆಯಲ್ಲಿ ಖಾಲಿ ಇರುವ ಅಸೋಸಿಯೇಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ವೇತನ ರೂ. 50000-60000 : ‍FPI Benagluru Recruitment 2023

Click here to Share:

ಕರ್ನಾಟಕ ಆರ್ಥಿಕ ಇಲಾಖೆಯಲ್ಲಿ ಖಾಲಿ ಇರುವ ಅಸೋಸಿಯೇಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ವೇತನ ರೂ. 50000-60000 : ‍FPI Benagluru Recruitment 2023

ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಅಡಿಯಲ್ಲಿ ಬರುವ ವಿತ್ತೀಯ ಕಾರ್ಯನೀತಿ ಸಂಸ್ಥೆಯಲ್ಲಿ (ವಿಕಾಸಂ) ಖಾಲಿ ಇರುವ ಸಂಶೋಧನಾ ಫೆಲೋ & ಸಂಶೋಧನಾ ಅಸೋಸಿಯೇಟ್ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ.  ಇದರಲ್ಲಿ ಖಾಲಿ ಇರುವ ಸಂಶೋಧನಾ ಫೆಲೋ & ಸಂಶೋಧನಾ ಅಸೋಸಿಯೇಟ್ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು 30-06-2023 ಕೊನೆಯ ದಿನಾಂಕವಾಗಿದ್ದು, ಈ ನೇಮಕಾತಿ ಕುರಿತು ಹೆಚ್ಚಿನ ವಿವರಗಳಿಗೆ ಇಲ್ಲಿ ತಿಳಿಯಬಹುದು. ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವಿತ್ತೀಯ ಕಾರ್ಯನೀತಿ ಸಂಸ್ಥೆ (ವಿಕಾಸಂ) –   ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಸಂಶೋಧನಾ ಫೆಲೋ & ಸಂಶೋಧನಾ ಅಸೋಸಿಯೇಟ್  ಹುದ್ದೆಗಳಿಗೆ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಕುರಿತಂತೆ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

ಉದ್ಯೋಗ ಮಾಹಿತಿ: ಮೀನುಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ‘ಬಿ’ ಸಹಾಯಕ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ: NFDB Group B Recruitment 2023

 

ವೇತನ ಶ್ರೇಣಿ/ Salary Scale

ಸಂಶೋಧನಾ ಫೆಲೋ: ಪ್ರತಿ ತಿಂಗಳು ರೂ. 55000-60000 ನೀಡಲಾಗುತ್ತದೆ.

ಸಂಶೋಧನಾ ಅಸೋಸಿಯೇಟ್  :  ಪ್ರತಿ ತಿಂಗಳು ರೂ. 35000-40000 ನೀಡಲಾಗುತ್ತದೆ.

 

Post Details/ ಹುದ್ದೆಗಳ ವಿವರ:

ಹುದ್ದೆಯ ಹೆಸರು : ಸಂಶೋಧನಾ ಫೆಲೋ & ಸಂಶೋಧನಾ ಅಸೋಸಿಯೇಟ್

ಹುದ್ದೆಗಳ ಸಂಖ್ಯೆ : 02

ಉದ್ಯೋಗ ಸ‍್ಥಳ: ಬೆಂಗಳೂರು

ಗುತ್ತಿಗೆಯ ಅವಧಿ: 02 ವರ್ಷ

ಸಂಶೋಧನಾ ಫೆಲೋ – 01 ಹುದ್ದೆ
ಸಂಶೋಧನಾ ಅಸೋಸಿಯೇಟ್- 01 ಹುದ್ದೆ

ಉದ್ಯೋಗ ಮಾಹಿತಿ: ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 5100 SDA, FDA & ತೋಟಗಾರಿಕೆ ಸಹಾಯಕ ಸೇರಿ ವಿವಿಧ ಹುದ್ದೆಗಳ ನೇಮಕಾತಿಗೆ ಚಾಲನೆ

ವಯೋಮಿತಿ/ Age limit (As on 30-06-2023)

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಗರಿಷ್ಟ 40 ವರ್ಷವನ್ನು ಮೀರುವಂತಿಲ್ಲ.

ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ

ಇತರೆ ಹಿಂದೂಳಿದ ವರ್ಗ (OBC) : 03 ವರ್ಷ

ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.

 

ಶೈಕ್ಷಣಿಕ ಅರ್ಹತೆಗಳು/ Educational Qualification:

ಟಿಪ್ಪಣಿ: ಯಾವುದೇ ಅಭ್ಯರ್ಥಿಯು, ಮೇಲಿನ ವಿಷಯಗಳಲ್ಲಿ ಉನ್ನತ ವ್ಯಾಸಂಗ ಮತ್ತು ವಿಶೇಷ ಅಧ್ಯಯನಗಳನ್ನು ಮಾಡಲು ಬಯಸಿದರೆ, ನೇಮಕಾತಿ ಉದ್ದೇಶಗಳಾದ ಸಂಶೋಧನೆ ಮತ್ತು ಇತರ ಚಟುವಟಿಕೆಗಳಿಗೆ ಮತ್ತು ನಿರೀಕ್ಷಿಸಲ್ಪಟ್ಟ ಫಲಿತಾಂಶಗಳ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವಾಗದಿದ್ದಲ್ಲಿ, ಸಂಸ್ಥೆಯು ಪ್ರೋತ್ಸಾಹಿಸಲಿದೆ. ಅರ್ಹತೆ:

ಉದ್ಯೋಗ ಮಾಹಿತಿ: ಕೆನರಾ ಬ್ಯಾಂಕ್ ಬೆಂಗಳೂರಿನಲ್ಲಿ ಖಾಲಿ ಇರುವ  ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ

ಸಂಶೋಧನಾ ಫೆಲೋ (Research Fellow):

ಎ) ಅಭ್ಯರ್ಥಿಯು ಅರ್ಥಶಾಸ್ತ್ರದ ಯಾವುದೇ ವಿಭಾಗದಲ್ಲಿ ವಿಶೇಷ ಪರಿಣಿತಿ, ಬಿಸಿನೆಸ್ ಮ್ಯಾನೆಜ್‌ಮೆಂಟ್, ವಾಣಿಜ್ಯ ಶಾಸ್ತ್ರ ಸಂಖ್ಯಾ ಶಾಸ್ತ್ರ (ಸ್ಟ್ಯಾಟಿಸ್ಟಿಕ್ಸ್) ಇನ್‌ಫರ್ಮೇಶನ್ ಟೆಕ್ನಾಲಾಜಿ, ಮಾನವ ಸಂಪನ್ಮೂಲಗಳು, ಸಾರ್ವಜನಿಕ ಆಡಳಿತ, ಡೆವಲೆಪ್‌ಮೆಂಟ್ ಸ್ಟಡೀಸ್, ಪಾಪುಲೇಶನ್ ಸ್ಟಡೀಸ್, ಪಬ್ಲಿಕ್ ಪಾಲಿಸಿ, ಅಗ್ರಿಕಲ್ಮರ್ ಎಕಾನಾಮಿಕ್ಸ್ ಮತ್ತು ಸ್ಟ್ಯಾಟಿಸ್ಟಿಕ್ಸ್ ವಿಷಯಗಳಲ್ಲಿ ಕನಿಷ್ಠ ಒಟ್ಟು 60% ಅಂಕಗಳೊಂದಿಗೆ ಅಥವಾ ಸಮಾನ ಶ್ರೇಣಿಯೊಂದಿಗೆ, ಮಾನ್ಯತೆ ಹೊಂದಿರುವ ಯಾವುದೇ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಹೊಂದಿರಬೇಕು.

ಬಿ) ಅಭ್ಯರ್ಥಿಯು ಪಿಎಚ್‌ಡಿ ಅಥವಾ ಎಂ.ಫಿಲ್ ವಿದ್ಯಾರ್ಹತೆ ಹೊಂದಿರಬೇಕು ಅಥವಾ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರಬೇಕು. ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶಾಶ್ವತ ನೋಂದಣಿ ಪಡೆದಿರಬೇಕು.

ಸಿ) ಅಭ್ಯರ್ಥಿಯು ಕನಿಷ್ಠ 2 ವರ್ಷಗಳ ಸಂಶೋಧನಾ ಅನುಭವ ಹೊಂದಿರಬೇಕು.

ಡಿ) ಕಂಪ್ಯೂಟರ್‌ಗಳಲ್ಲಿ ಎಂಎಸ್ ಆಫೀಸ್ ಬಳಕೆ, ವಿಶೇಷವಾಗಿ ಸಮಾಜ ವಿಜ್ಞಾನ ಸಂಶೋಧನಾ ಕ್ಷೇತ್ರಗಳಲ್ಲಿ ಬಳಸಲ್ಪಡುವ ಸಾಫ್ಟ್ವೇರ್ ಪ್ಯಾಕೇಜುಗಳಾದ ಇ-ವ್ಯೂಸ್, ಸ್ಮಾಟಾ (STATA), ಎಸ್ ಪಿ ಎಸ್ ಎಸ್(SPSS), ಇತ್ಯಾದಿಗಳನ್ನು ಸಂಶೋಧನೆಯಲ್ಲಿ ಬಳಸುವ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಇ) ಬೋಧನಾ ಅನುಭವ ಮತ್ತು ದತ್ತಾಂಶ ವಿಶ್ಲೇಷಣಾ ತಂತ್ರಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಎಫ್) ರೆಫರಿಡ್ ಜರ್ನಲ್‌ಗಳಲ್ಲಿ ಸಂಶೋಧನೆ ಲೇಖನಗಳನ್ನು ಪ್ರಕಟಿಸಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಜಿ) ವಿತ್ತೀಯ ಕಾರ್ಯನೀತಿ ಸಂಸ್ಥೆಯು ಕೈಗೊಳ್ಳುವ ಸಂಶೋಧನೆ / ತರಬೇತಿ | ಸಮಾಲೋಚನೆಗಳ ನಿರ್ದಿಷ್ಟ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಉದಾಹರಣೆಗೆ ತೆರಿಗೆ (ಜಿ.ಎಸ್.ಟಿ & ಅಬಕಾರಿ), ವೆಚ್ಚ, ಸಾಲ ಮತ್ತು ಹೊಣೆಗಾರಿಕೆಗಳು, ವಿತ್ತೀಯ ವಿಕೇಂದ್ರಿಕರಣ, ಲೆಕ್ಕ ಪತ್ರ ಮತ್ತು ಲೆಕ್ಕ ಪರಿಶೋಧನೆ ಮತ್ತು ಯೋಜನಾ ನಿರ್ವಹಣೆ (ಇವುಗಳ ವಿವರಗಳನ್ನು ಅರ್ಜಿ ನಮೂನೆಯ ಅನುಬಂಧದಲ್ಲಿ ನೀಡಲಾಗಿದೆ)

ಎಚ್) ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಸಮಾನ ಅರ್ಹತೆ ಹೊಂದಿದ್ದಲ್ಲಿ ಕನ್ನಡ ಭಾಷೆಯ ಮೇಲೆ ಪ್ರಭುತ್ವವನ್ನು ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

 

ಸಂಶೋಧನಾ ಅಸೋಸಿಯೇಟ್ (Research Associate):

ಎ) ಅರ್ಜಿದಾರರು ಅರ್ಥಶಾಸ್ತ್ರದ ಯಾವುದೇ ವಿಭಾಗದಲ್ಲಿ ವಿಶೇಷ ಪರಿಣಿತಿ, ಬಿಸಿನೆಸ್ ಮ್ಯಾನೆಜ್‌ಮೆಂಟ್, ವಾಣಿಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ(ಸ್ಟ್ಯಾಟಿಸ್ಟಿಕ್ಸ್) ಇನ್‌ಫರ್ಮೇಶನ್ ಟೆಕ್ನಾಲಾಜಿ, ಮಾನವ ಸಂಪನ್ಮೂಲಗಳು, ಸಾರ್ವಜನಿಕ ಆಡಳಿತ, ಡೆವಲೆಪ್‌ಮೆಂಟ್ ಸ್ಟಡೀಸ್, ಪಾಪುಲೇಶನ್ ಸ್ಟಡೀಸ್, ಪಬ್ಲಿಕ್ ಪಾಲಿಸಿ, ಅಗ್ರಿಕಲ್ಮರ್ ಎಕಾನಾಮಿಕ್ಸ್ ಮತ್ತು ಸ್ಟ್ಯಾಟಿಸ್ಟಿಕ್ಸ್ ಪರಿಣಿತಿ ಕ್ಷೇತ್ರಗಳ ವಿಷಯಗಳಲ್ಲಿ ಕನಿಷ್ಠ ಒಟ್ಟು 55% ಅಂಕಗಳೊಂದಿಗೆ ಅಥವಾ ಸಮಾನ ಶ್ರೇಣಿಯೊಂದಿಗೆ, ಮಾನ್ಯತೆ ಹೊಂದಿರುವ ಯಾವುದೇ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಹೊಂದಿರಬೇಕು.

ಬಿ) ಸಂಶೋಧನೆ ಲೇಖನಗಳನ್ನು ಪ್ರಕಟಿಸಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಸಿ) ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಸಮಾನ ಅರ್ಹತೆ ಹೊಂದಿದ್ದಲ್ಲಿ ಕನ್ನಡ ಭಾಷೆಯ ಮೇಲೆ ಪ್ರಭುತ್ವವನ್ನು ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

 

ಹುದ್ದೆಯ ಅವಧಿ/ Period of Contract:

ಸಂಶೋಧನಾ ಫೆಲೋ ಮತ್ತು ಸಂಶೋಧನಾ ಅಸೋಸಿಯೇಟ್‌ಗಳ ಆರಂಭಿಕ ನೇಮಕಾತಿ ಅವಧಿಯು 2 ವರ್ಷಗಳಾಗಿದ್ದು, ಕಾರ್ಯಕ್ಷಮತೆಯ ಮೌಲ್ಯಮಾಪನವನ್ನು ಆಧರಿಸಿ ಮತ್ತೆ 2 ವರ್ಷಗಳವರೆಗೆ ವಾರ್ಷಿಕವಾಗಿ ವಿಸ್ತರಿಸಬಹುದಾಗಿದೆ. ಒಟ್ಟಾರೆ ಹುದ್ದೆಯ ಅವಧಿಯು ಗರಿಷ್ಠ 4 ವರ್ಷಗಳ ಅವಧಿಗೆ ಮಾತ್ರ ಸೀಮಿತವಾಗಿದೆ.

 

ಅರ್ಜಿ ಶುಲ್ಕ/ Application Fees:

ಅರ್ಜಿ ಶುಲ್ಕವಿರುವುದಿಲ್ಲ

 

ಆಯ್ಕೆ ವಿಧಾನ/ Selection Procedure:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ & ಸಂದರ್ಶನದ ಮೂಲಕ ಆಯ್ಕೆಮಾಡಲಾಗುತ್ತದೆ.

 

ಅರ್ಜಿ ಹಾಕುವ ವಿಧಾನ/ Application Submission Method:

ಆಸಕ್ತ ಹಾಗೂ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿನಮೂನೆ, ಇತ್ತೀಚಿನ ಫೋಟೊ,  ಅಗತ್ಯ ವಿದ್ಯಾರ್ಹತೆ, ಅನುಭವ & ಇನ್ನಿತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ ದಿನಾಂಕ: 30.06.2023 ರ ಒಳಗಾಗಿ ನಿರ್ದೇಶಕರು, ವಿತ್ತಿಯ ಕಾರ್ಯನೀತಿ ಸಂಸ್ಥೆ, ಕೆಂಗೇರಿ ಪೋಸ್ಟ್, ಬೆಂಗಳೂರು- ಮೈಸೂರು ರಸ್ತೆ, ಕೆಂಗೇರಿ, ಬೆಂಗಳೂರು-560060 ಈ ವಿಳಾಸಕ್ಕೆ ಸಲ್ಲಿಸುವುದು ಅಥವಾ ಇಮೇಲ್ ಮುಖಾಂತರ ಕಳುಹಿಸಬಹುದು.  ಈ ನೋಟಿಫಿಕೇಶನ್ ಲಿಂಕ್ ಡೌನ್ಲೋಡ್ ಮಾಡಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ

 

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 24-05-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-06-2023

 

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:

ಅರ್ಜಿ ನಮೂನೆ/ Application Format:

ವೆಬ್ಸೈಟ್/ Website :

 

ಇತ್ತೀಚಿನ ಎಲ್ಲ ನೇಮಕಾತಿಗಳು

JOIN TO WHATSAPP


Click here to Share:
Bookmark the permalink.

About sdkpscjob

www.kpscjobs.com Educator & Blogger

66 Responses to ಕರ್ನಾಟಕ ಆರ್ಥಿಕ ಇಲಾಖೆಯಲ್ಲಿ ಖಾಲಿ ಇರುವ ಅಸೋಸಿಯೇಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ವೇತನ ರೂ. 50000-60000 : ‍FPI Benagluru Recruitment 2023

 1. Pingback: ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ MVI ಹುದ್ದೆಗಳ ಭರ್ತಿಗೆ KPSC ಯಿಂದ ಅಧಿಸೂಚನೆ: KPSC Transport Dept. MVI Recruitment 2023 - KPSC Jobs

 2. Pingback: ಕರ್ನಾಟಕ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 27000 ಬೋಧಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: How to Apply? Karnataka Guest Teacher Recruitment 2023

 3. Kbykzp says:

  best non prescription allergy medication best allergy medication for itching allergy medications prescription list

 4. Qptyvi says:

  heartburn after swallowing pill allopurinol 100mg cost

 5. Tqhdci says:

  list of acne medications avlosulfon 100 mg oral best pills for pimples

 6. Khyvjq says:

  brand name anti nausea medication buy generic amaryl over the counter

 7. Tzhmcw says:

  isotretinoin 40mg tablet oral isotretinoin 10mg buy accutane 10mg for sale

 8. Woobum says:

  telehealth consultation for cpap machine melatonin 3 mg us

 9. Gjqgot says:

  amoxicillin 1000mg usa amoxicillin 500mg ca amoxil 1000mg cost

 10. Ztyito says:

  order azithromycin 500mg generic zithromax 500mg cheap buy zithromax sale

 11. Xpdkkr says:

  buy gabapentin generic buy neurontin 600mg

 12. Gbhygn says:

  purchase azithromycin without prescription generic azipro 500mg azithromycin 250mg pills

 13. Ewbhzr says:

  order omnacortil 40mg online order omnacortil for sale omnacortil 10mg for sale

 14. Ikulva says:

  order prednisone 40mg online cheap buy generic prednisone 40mg

 15. Ycegts says:

  order amoxil 1000mg generic amoxicillin 1000mg generic amoxicillin 1000mg canada

 16. Btdiva says:

  doxycycline 100mg oral vibra-tabs buy online

 17. Wqsvsj says:

  brand ventolin oral ventolin purchase ventolin inhalator generic

 18. Dtcshd says:

  cheap levoxyl without prescription synthroid tablets cheap synthroid tablets

 19. Wswfhm says:

  levitra without prescription vardenafil over the counter

 20. Rqiozy says:

  clomiphene order online order clomiphene generic cheap clomiphene 50mg

 21. Yiamhc says:

  buy zanaflex generic buy tizanidine 2mg for sale order tizanidine online

 22. Sqpzke says:

  order rybelsus 14mg online where can i buy semaglutide buy rybelsus pill

 23. Jjuhzn says:

  prednisone pills oral deltasone 5mg prednisone without prescription

 24. Nnszjh says:

  rybelsus 14 mg pill rybelsus 14 mg pills order semaglutide for sale

 25. Quuxex says:

  buy isotretinoin 10mg for sale buy accutane 20mg pill order isotretinoin 10mg without prescription

 26. Vdivhh says:

  albuterol 2mg for sale order albuterol online cheap albuterol ca

 27. Mzuono says:

  amoxil 250mg for sale amoxil 1000mg drug amoxicillin 250mg generic

 28. Ryqvwf says:

  oral augmentin amoxiclav drug order augmentin 375mg sale

 29. Mwxibq says:

  zithromax 500mg us azithromycin where to buy buy azithromycin 250mg without prescription

 30. Hrvnap says:

  order synthroid pills levoxyl us cheap synthroid for sale

 31. Mtqfnr says:

  omnacortil uk prednisolone pills order omnacortil pills

 32. Rweftq says:

  serophene pill serophene canada clomid 50mg generic

 33. Kktagn says:

  gabapentin tablet neurontin over the counter order gabapentin 600mg

 34. Tfkygw says:

  lasix canada buy furosemide 100mg online cheap furosemide 100mg uk

 35. Nfehwv says:

  cheap viagra pills sildenafil 20mg canadian viagra online pharmacy

 36. Swkagn says:

  doxycycline 100mg us order doxycycline pills buy doxycycline 100mg sale

 37. Dafelg says:

  cheap semaglutide 14 mg buy rybelsus 14 mg generic order semaglutide generic

 38. Escvfk says:

  best online casino usa play online blackjack real money free blackjack games

 39. Glzndl says:

  vardenafil tablet buy vardenafil 20mg for sale levitra 20mg tablet

 40. Ctygik says:

  pregabalin 150mg over the counter brand pregabalin pregabalin 150mg ca

 41. Wljtng says:

  hydroxychloroquine 200mg price order plaquenil 200mg generic order hydroxychloroquine 400mg pills

 42. Tptfuz says:

  aristocort 4mg drug triamcinolone 10mg brand aristocort 4mg price

 43. Rzxlds says:

  cialis coupon tadalafil 20mg uk order tadalafil 40mg online

 44. Fjfpsu says:

  cost clarinex 5mg buy clarinex medication order clarinex 5mg generic

 45. Ccqsdb says:

  order cenforce online cheap buy cenforce 100mg generic oral cenforce

 46. Qzpbjd says:

  claritin without prescription purchase loratadine loratadine online buy

 47. Japwmo says:

  aralen 250mg us chloroquine us chloroquine drug

 48. Nvipjq says:

  glycomet pill glucophage over the counter glycomet 1000mg ca

 49. Bkvcav says:

  oral orlistat xenical 60mg pills diltiazem 180mg pills

 50. Rpbsnb says:

  lipitor price buy lipitor medication lipitor 10mg brand

 51. Aalsrv says:

  order norvasc 5mg online norvasc 10mg pill amlodipine 10mg drug

 52. Qyvjxr says:

  buy generic zovirax over the counter buy generic zyloprim online buy allopurinol 300mg pills

 53. Osczif says:

  lisinopril 5mg uk buy prinivil pill buy generic prinivil

 54. Vyexjf says:

  purchase crestor without prescription rosuvastatin 10mg cost purchase zetia generic

 55. Sapvif says:

  prilosec over the counter omeprazole order online order omeprazole 10mg pill

 56. Ltnfvy says:

  motilium us sumycin for sale online buy tetracycline 500mg online

 57. Eyzcho says:

  order lopressor 50mg generic purchase lopressor for sale lopressor 100mg uk

 58. Usrwba says:

  purchase cyclobenzaprine without prescription buy ozobax sale cost ozobax

 59. Ganich says:

  buy toradol 10mg for sale order toradol 10mg sale order colcrys 0.5mg sale

 60. Kaesfs says:

  buy tenormin 50mg for sale order atenolol without prescription buy atenolol 100mg without prescription

 61. tlover tonet says:

  I am impressed with this website , really I am a big fan .

 62. boostaro says:

  What is Boostaro? Boostaro revolutionizes romantic performance enhancement through its reliance on the wisdom of natural ingredients

 63. Thank you for the good writeup. It in truth was once a amusement account it. Look advanced to far introduced agreeable from you! However, how can we be in contact?

Leave a Reply

Your email address will not be published. Required fields are marked *