ಜಿಲ್ಲಾಧಿಕಾರಿಗಳ ಕಾರ್ಯಲಯದಿಂದ ಅಧಿಸೂಚನೆ- ಲೋಡರ್ಸ್ & ಕ್ಲೀನರ್ಸ್ ಹುದ್ದೆಗಳು- District Office Recruitment 2022

Click here to Share:

ಜಿಲ್ಲಾಧಿಕಾರಿಗಳ ಕಾರ್ಯಲಯದಿಂದ ಅಧಿಸೂಚನೆ- ಲೋಡರ್ಸ್ & ಕ್ಲೀನರ್ಸ್ ಹುದ್ದೆಗಳು- District Office Recruitment 2022

ಗದಗ ಜಿಲ್ಲಾಧಿಕಾರಿಗಳ ಕಛೇರಿಯಿಂದ ಅಧಿಸೂಚನೆಯನ್ನು ಪ್ರಕಟಿಸಿದ್ದು ಜಿಲ್ಲೆಯ ವಿವಿಧ ಪಟ್ಟಣ ಪಂಚಾಯತಿಯಲ್ಲಿ ಖಾಲಿ ಇರುವ ಲೋಡರ್ಸ್ & ಕ್ಲೀನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಲೋಡರ್ಸ್ & ಕ್ಲೀನರ್ಸ್ ಹುದ್ದೆಗಳನ್ನು ಮಾಸಿಕ ಗೌರವ ಧನ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಲು ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Application invited from District Office of Gadag District for filling up Loders & Cleaners  in various Pattana Panchayath Gadag District on Temporary basis. Interested and eligible local candidates can apply for such posts through application format.

ವಿದ್ಯಾರ್ಹತೆ ಇಲ್ಲದೇ ಕನ್ನಡ ಮಾತನಾಡಲು ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಈ ನೇಮಕಾತಿಯ ಸಂಪೂರ್ಣ ವಿವರಗಳನ್ನು ಇಲ್ಲಿ ಪಡೆಯಿರಿ.

Post Details/ ಹುದ್ದೆಗಳ ವಿವರ:

Loaders: 47 Posts

Cleaners: 11 Posts

Age limit/ ವಯೋಮಿತಿ:

ಅಧಿಕೃತ ನೋಟಿಫಿಕೇಶನ್ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ವರ್ಷ ತುಂಬಿರಬೇಕು & ಗರಿಷ್ಟ  ವಯೋಮಿತಿ 55 ವರ್ಷವನ್ನು ಮೀರಿರಬಾರದು.

Salary/ ವೇತನ:

ಅಧಿಕೃತ ನೋಟಿಫಿಕೇಶನ್ ಪ್ರಕಾರ  ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಕಾರ್ಮಿಕರಿಗೆ ಸರ್ಕಾರದ ನಿಯಮಾನುಸಾರ ನೀಡುವ ವೇತನವನ್ನು ನೀಡಲಾಗುತ್ತದೆ

ವೇತನ ಶ್ರೇಣಿ: 17000-28950

Education / ವಿದ್ಯಾರ್ಹತೆ:

ಅಧಿಕೃತ ನೋಟಿಫಿಕೇಶನ್ ಪ್ರಕಾರ  ಅಭ್ಯರ್ಥಿಗಳು ಯಾವುದೇ ವಿದ್ಯಾರ್ಹತೆ ಇಲ್ಲದಿದ್ದರೂ ಅರ್ಜಿ ಹಾಕಬಹುದು.

ಕನ್ನಡ ಮಾತನಾಡಲು ಗೊತ್ತಿರಬೇಕು.

ಸಂಬಂಧಿಸಿದ ಪುರಸಭೆಯಲ್ಲಿ ಕೆಲಸ ಮಾಡುತ್ತಿರುವ ಯಾವುದೇ ನೌಕರರು ಮಾತ್ರ ಅರ್ಜಿ ಸಲ್ಲಿಸಬಹುದು.

Application fees/ ಅರ್ಜಿ ಶುಲ್ಕ:

ಅಧಿಕೃತ ನೋಟಿಫಿಕೇಶನ್ ಪ್ರಕಾರ  ಕೆಳಕಂಡಂತೆ ಅರ್ಜಿ ಶುಲ್ಕ ಪಾವತಿಸಬೇಕು.

ಪಜಾ/ಪಪಂ/ಪ್ರ1 & ಮಹಿಳಾ ಅಭ್ಯರ್ಥಿಗಳು: ರೂ. 100/-

ಸಾಮಾನ್ಯ ವರ್ಗ/ 2ಎ/2ಬಿ/3ಎ/3ಬಿ : ರೂ.300/-

ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ರೂ. 50/-

Application Submission Method/ ಅರ್ಜಿ ಸಲ್ಲಿಸುವ ವಿಧಾನ :

ಅಧಿಕೃತ ನೋಟಿಫಿಕೇಶನ್ ಪ್ರಕಾರ ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಡೆದು ಭರ್ತಿ ಮಾಡಿ, ಅರ್ಜಿ ನಮೂನೆಯ ಜೊತೆಗೆ ಎಲ್ಲ ದಾಖಲಾತಿಗಳೊಂದಿಗೆ 28-11-2022 ರೊಳಗೆ ಗದಗ ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ಗದಗ ಜಿಲ್ಲೆಗೆ ಸಲ್ಲಿಸತಕ್ಕದ್ದು.

Last date apply/ ಕಡೆಯ ದಿನಾಂಕ:

ಅಧಿಕೃತ ನೋಟಿಫಿಕೇಶನ್ ಪ್ರಕಾರ   28-11-2022 ಕೊನೆಯ ದಿನಾಂಕವಾಗಿರುತ್ತದೆ.

Important Link

Notification 

Official Website

ಹೆಚ್ಚಿನ ವಿವರಗಳಿಗೆ ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ಗದಗ ಜಿಲ್ಲೆಯನ್ನು  ಸಂಪರ್ಕಿಸುವುದು


Click here to Share:
Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *