ಕರ್ನಾಟಕ ಉಪಕರಣಗಾರ & ತರಬೇತಿ ಕೇಂದ್ರದಲ್ಲಿ ನೇಮಕಾತಿ- GTTC Recruitment 2022/ Coordinator Recruitment
ಕರ್ನಾಟಕ ಉಪಕರಣಗಾರ & ತರಬೇತಿ ಕೇಂದ್ರದಲ್ಲಿ ಖಾಲಿ ಇರುವ ಸಂಯೋಜಕರನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಲು ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Application invites from Karnataka Government Tool Room & Training Centre, Bangalore for filling up Skill training Co-ordinator from interested and eligible candidates on contract basis for 1 or 2 years tenure .
ಕರ್ನಾಟಕದ ಯಾವುದೇ ಜಿಲ್ಲೆಯವರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಈ ನೇಮಕಾತಿಯ ಸಂಪೂರ್ಣ ವಿವರಗಳನ್ನು ಇಲ್ಲಿ ಪಡೆಯಿರಿ.
Age limit/ ವಯೋಮಿತಿ:
ಅಧಿಕೃತ ನೋಟಿಫಿಕೇಶನ್ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ವರ್ಷ ತುಂಬಿರಬೇಕು & ಗರಿಷ್ಟ ವಯೋಮಿತಿ 35 ವರ್ಷವನ್ನು ಮೀರಿರಬಾರದು.
Salary/ ವೇತನ:
ಅಧಿಕೃತ ನೋಟಿಫಿಕೇಶನ್ ಪ್ರಕಾರ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 50000 ವೇತನವನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
Education / ವಿದ್ಯಾರ್ಹತೆ:
ಅಧಿಕೃತ ನೋಟಿಫಿಕೇಶನ್ ಪ್ರಕಾರ ಅಭ್ಯರ್ಥಿಗಳು ಬಿ.ಇ ಮೆಕ್ಯಾನಿಕಲ್/ ಮೆಕಾಟ್ರಾನಿಕ್ಸ್/ ಇನ್ಸ್ಟ್ರುಮೆಂಟೇಷನ್/ ಎಲೆಕ್ಟ್ರಿಕಲ್ ಅನ್ನು ಉತ್ತೀರ್ಣ ಹೊಂದಿರಬೇಕು & ಮೇಲ್ಕಾಣಿಸಿದ ವಿಭಾಗದಲ್ಲಿ 3 ರಿಂದ 5 ವರ್ಷಗಳ ಕಾಲ ಅನುಭವವನ್ನು ಹೊಂದಿರಬೇಕು.
Application fees/ ಅರ್ಜಿ ಶುಲ್ಕ:
ಅಧಿಕೃತ ನೋಟಿಫಿಕೇಶನ್ ಪ್ರಕಾರ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ನಿಗದಿಪಡಿಸಿಲ್ಲ.
Location of Work/ ಕೆಲಸದ ಸ್ಥಳ:
ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಕೆಲಸಕ್ಕೆ ನಿಯೋಜಿಸಬಹುದು.
Selection Process/ ಆಯ್ಕೆ ವಿಧಾನ:
ಅಧಿಕೃತ ನೋಟಿಫಿಕೇಶನ್ನಲ್ಲಿ ನೀಡಲಾಗಿರುವ ಮಾಹಿತಿಯ ಪ್ರಕಾರ ಸಂದರ್ಶನದ ಮೂಲಕ ಾಯ್ಕೆ ಮಾಡಲಾಗುತ್ತದೆ.
Application Submission Method/ ಅರ್ಜಿ ಸಲ್ಲಿಸುವ ವಿಧಾನ :
ಅಧಿಕೃತ ನೋಟಿಫಿಕೇಶನ್ ಪ್ರಕಾರ ನಿಗದಿಪಡಿಸಿದ ನಮೂನೆಯನ್ನು ತುಂಬಿ ಅದಕ್ಕೆ ಅಗತ್ಯವಿರುವ ಎಲ್ಲ ದಾಖಲಾತಿಗಳನ್ನು ಲಗತ್ತಿಸಿ ಕೊನೆಯ ದಿನಾಂಕದ ಒಳಗಾಗಿ ಕೆಳಕಾಣಿಸಿದ ವಿಳಾಸಕ್ಕೆ ಕಳುಹಿಸಬೇಕು. (ಅರ್ಜಿ ನಮೂನೆಯನ್ನು ಕೊನೆಯಲ್ಲಿ ನೀಡಲಾಗಿರುವ ಲಿಂಕ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು)
Government Too Room & Training Centre
Rajajinagar Industrial Estate
Bangalore -560010
Last date apply/ ಕಡೆಯ ದಿನಾಂಕ:
ಅಧಿಕೃತ ನೋಟಿಫಿಕೇಶನ್ ಪ್ರಕಾರ 28-06-2022 ಕೊನೆಯ ದಿನಾಂಕವಾಗಿರುತ್ತದೆ.
Important Link
ಸ್ನೇಹಿತರೇ ನಾವು ನೀಡಲಾಗಿರುವ ಉದ್ಯೋಗ ಮಾಹಿತಿಯು ಉಪಯುಕ್ತವಾಗಿದ್ದಲ್ಲಿ ಇದರ ಲಿಂಕ್ ಅನ್ನು ಶೇರ್ ಮಾಡಿ ಹಾಗೆಯೇ ನಿರಂತರ ಉದ್ಯೋಗ ಮಾಹಿತಿಗಾಗಿ ಟೆಲಿಗ್ರಾಂ ಗ್ರೂಪಿಗೆ ಸೇರಿಕೊಳ್ಳಿ.
Also I ve shared your site in my social networks!
it’s awesome article. look forward to the continuation.<a href="https://www.toolbarqueries.google.co.id/url?sa=t
Great website.ots of useful information here. look forward to the continuation.-vox liv stream
Definitely what a great blog and instructive posts I definitely will bookmark your site.All the Best! .ASURION 3 Year Electronics Protection Plan ($175 – $199.99) – Hot Deals
Good article with great ideas! Thank you for this important article. – boys hey dudes
lso thank you for allowing me to comment!.
The scenery you captured is simply breathtaking, thank you! check that
Pingback: namo89