ಕೆಇಎ- ಕರ್ನಾಟಕ ಬೀಜ ನಿಗಮದ ಬೇಮಕಾತಿ- KSSCL Recruitment 2022/ Assistant & Manager Posts
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಹೊಸ ಅಧಿಸೂಚನೆ ಪ್ರಕಟಿಸಿದ್ದು ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಲ್ಲು ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಲು ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Karnataka Examination Authority released job notification for filling up various vacancies in Karnataka State Seeds Corporation. Online application invites from interested and eligible candidates. the aspirants here will be check more details regarding this recruitment.
ಕೆಇಎ ವತಿಯಿಂದ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಲ್ಲಿ ದಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕರು, ಹಿರಿಯ ಸಹಾಯಕರು, ಕಿರಿಯ ಸಹಾಯಕರು & ಬೀಜ ಸಹಾಯಕರು ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಆಸಕ್ತರು ಇಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.
ಕರ್ನಾಟಕ ಉಪಕರಣಗಾರ & ತರಬೇತಿ ಕೇಂದ್ರದಲ್ಲಿ ನೇಮಕಾತಿ
Post Details/ ಹುದ್ದೆಗಳ ವಿವರ:
Post Name | Number of Posts |
ಸಹಾಯಕ ವ್ಯವಸ್ಥಾಪಕರು | 16 |
ಹಿರಿಯ ಸಹಾಯಕರು | 1 |
ಕಿರಿಯ ಸಹಾಯಕರು | 9 |
ಬೀಜ ಸಹಾಯಕರು | 6 |
Total Posts | 32 |
ಗ್ರಾಮ ಪಂಚಾಯತಿಯಲ್ಲಿ ನೇಮಕಾತಿ- ಹತ್ತನೇ ಮುಗಿದವರಿಂದ ಅರ್ಜಿ ಆಹ್ವಾನ
Salary Scale/ ವೇತನ ಶ್ರೇಣಿ
ಸಹಾಯಕ ವ್ಯವಸ್ಥಾಪಕರು | Rs. 40900-78200 |
ಹಿರಿಯ ಸಹಾಯಕರು | Rs. 27650-52650 |
ಕಿರಿಯ ಸಹಾಯಕರು | Rs. 21400-42000 |
ಬೀಜ ಸಹಾಯಕರು | Rs. 21400-42000 |
Age limit/ ವಯೋಮಿತಿ:
ಅಧಿಕೃತ ನೋಟಿಫಿಕೇಶನ್ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ವರ್ಷ ತುಂಬಿರಬೇಕು & ಗರಿಷ್ಟ ವಯೋಮಿತಿ 35 ವರ್ಷವನ್ನು ಮೀರಿರಬಾರದು.
Age Relaxation:
ಪ್ರವರ್ಗ 2ಎ, 2ಬಿ, 3ಎ & 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ : 38 ವರ್ಷ
ಪ.ಜಾ, ಪ.ಪಂ, ಪ್ರವರ್ಗ 1 : 40 ವರ್ಷ
Education / ವಿದ್ಯಾರ್ಹತೆ:
ಸಹಾಯಕ ವ್ಯವಸ್ಥಾಪಕರು : ಬಿಎಸ್ಸಿ (ಕೃಷಿ) ಪದವಿಯನ್ನು ಅಂಗೀಕೃತ ವಿಶ್ವವಿದ್ಯಾಲಯದಿಂದ ಮುಗಿಸಿರಬೇಕು.
ಹಿರಿಯ ಸಹಾಯಕರು : ಭಾರತದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಕಾಂ. ಬಿಬಿಎಂ ಪದವಿಯನ್ನು ಹೊಂದಿರಬೇಕು & ಟ್ಯಾಲಿ ಸರ್ಟಿಫಿಕೇಟ್ ಹೊಂದಿರಬೇಕು.
ಕಿರಿಯ ಸಹಾಯಕರು : ಭಾರತದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಕಾಂ. ಬಿಬಿಎಂ ಪದವಿಯನ್ನು ಹೊಂದಿರಬೇಕು & ಟ್ಯಾಲಿ ಸರ್ಟಿಫಿಕೇಟ್ ಹೊಂದಿರಬೇಕು.
ಬೀಜ ಸಹಾಯಕರು : ಕೃಷಿಯಲ್ಲಿ 02 ವರ್ಷದ ಡಿಪ್ಲೋಮಾ (ಕೃಷಿ) ಯನ್ನು ಮಾನ್ಯತೆ ಪಡೆದ ಕೃಷಿ ವಿಶ್ವವಿದ್ಯಾಲಯದಿಂದ ಹೊಂದಿರಬೇಕು.
Application fees/ ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತಾ ಅಭ್ಯರ್ಥಿಗಳಿಗೆ : ರೂ. 750/-
ಪ್ರವರ್ಗ 2ಎ, 2ಬಿ, 3ಎ & 3ಬಿ : ರೂ. 500/-
ಪಜಾ, ಪಪಂ, ಪ್ರ 1, ಅಂಗವಿಕಲ & ಮಾಜಿ ಸೈನಿಕ : ರೂ 250/-
Location of Work/ ಕೆಲಸದ ಸ್ಥಳ:
ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಕೆಲಸಕ್ಕೆ ನಿಯೋಜಿಸಬಹುದು.
Selection Process/ ಆಯ್ಕೆ ವಿಧಾನ:
ಅಧಿಕೃತ ನೋಟಿಫಿಕೇಶನ್ನಲ್ಲಿ ನೀಡಲಾಗಿರುವ ಮಾಹಿತಿಯ ಪ್ರಕಾರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
Application Submission Method/ ಅರ್ಜಿ ಸಲ್ಲಿಸುವ ವಿಧಾನ :
ಅಧಿಕೃತ ನೋಟಿಫಿಕೇಶನ್ ಪ್ರಕಾರ ವೆಬ್ಸೈಟ್ ಗೆ ಬೇಟಿ ನೀಡಿ ಅಲ್ಲಿ ಲಭ್ಯವಿರುವ ಲಿಂಕ್ ಅನ್ನು ಬಳಸಿಕೊಂಡು ಈ ಕೆಳಗಿನ ಪ್ರಕ್ರಿಯೆಗಳನ್ನು ಅನುಸರಿಸಬೇಕು.
I Stage : Application Submission
II Stage : Photo & Thumb upload
III Stage : Payment of fees
IV Stage : Print Application
Important dates / ಪ್ರಮುಖ ದಿನಾಂಕಗಳು:
ಆನ್ಲೈನ್ ಅರ್ಜಿ ಆರಂಭದ ದಿನಾಂಕ : 22-06-2022
ಅರ್ಜಿ ಹಾಕಲು ಕೊನೆಯ ದಿನಾಂಕ : 20-07-2022
Important Link
ಸ್ನೇಹಿತರೇ ನಾವು ನೀಡಲಾಗಿರುವ ಉದ್ಯೋಗ ಮಾಹಿತಿಯು ಉಪಯುಕ್ತವಾಗಿದ್ದಲ್ಲಿ ಇದರ ಲಿಂಕ್ ಅನ್ನು ಶೇರ್ ಮಾಡಿ ಹಾಗೆಯೇ ನಿರಂತರ ಉದ್ಯೋಗ ಮಾಹಿತಿಗಾಗಿ ಟೆಲಿಗ್ರಾಂ ಗ್ರೂಪಿಗೆ ಸೇರಿಕೊಳ್ಳಿ.