ಭಾರತೀಯ ವಾಯುಸೇನೆಯಲ್ಲಿ ಬೃಹತ್ ಸಂಖ್ಯೆಯ ಅಗ್ನಿವೀರರ ನೇಮಕಾತಿಗೆ ಅಧಿಸೂಚನೆ- Agniveer Recruitment in Indian Air Force- Apply Online
ಕೇಂದ್ರ ಸರ್ಕಾರದಿಂದ ಹೊಸ ಅಧಿಸೂಚನೆ ಪ್ರಕಟಿಸಿದ್ದು ಭಾರತೀಯ ವಾಯುಸೇನೆಯಲ್ಲಿ ಹೊಸದಾಗಿ ಸೃಷ್ಟಿಯಾಗಿರುವ ಅಗ್ನಿವೀರರ ಬೃಹತ್ ನೇಮಕಾತಿಗೆ ಚಾಲನೆ ದೊರಕಿದ್ದು, ಅರ್ಹ ಭಾರತೀಯ ಅವಿವಾಹಿತ ಪುರುಷರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Central Government released job notification for filling up Agniveers in Indian Air Force. Online application invites from interested and eligible Indian male candidates. the aspirants here will be check more details regarding this recruitment.
ಅಗ್ನಿವೀರರನ್ನು 4 ವರ್ಷದ ಅವಧಿಗೆ ಆಯ್ಕೆಯನ್ನು ಮಾಡಿಕೊಳ್ಳಲಾಗುತ್ತಿದ್ದು ಸದರಿ ಅವಧಿಯಲ್ಲಿ ಆಕರ್ಷಕ ವೇತನ & ಸೌಲಭ್ಯಗಳನ್ನು ನೀಡಲಾಗುತ್ತದೆ. ಅವಧಿ ಮುಗಿದ ನಂತರವೂ ಸೇವಾ ನಿಧಿ ಪ್ಯಾಕೇಜ್ ಅನ್ನು ನೀಡಲಾಗುತ್ತದೆ. ಹಾಗೂ ಅಗ್ನಿವೀರರಾಗಿ ಸೇವೆಯನ್ನು ಸಲ್ಲಿಸಿದವರಿಗೆ ಸಾರ್ವಜನಿಕ & ಖಾಸಗಿ ವಲಯದಲ್ಲಿ ವಿಶೇಷ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಶ್ವಾಸನೆ ನೀಡಿವೆ.
Post Details/ ಹುದ್ದೆಗಳ ವಿವರ:
ಹುದ್ದೆಗಳ ಸಂಖ್ಯೆಯನ್ನು ಅಧಿಕೃತವಾಗಿ ಬಿಡುಗಡೆಗೊಂಡಿಲ್ಲ.
Salary Scale/ ವೇತನ ಶ್ರೇಣಿ
1st Year | Rs. 30000/- |
2nd Years | Rs. 33000/- |
3rd Year | Rs. 36500/- |
4th Year | Rs. 40000/- |
Age limit/ ವಯೋಮಿತಿ:
ಅಧಿಕೃತ ನೋಟಿಫಿಕೇಶನ್ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 17.5 ವರ್ಷ ತುಂಬಿರಬೇಕು & ಗರಿಷ್ಟ ವಯೋಮಿತಿ 23 ವರ್ಷವನ್ನು ಮೀರಿರಬಾರದು.
Candidates born between 29 December 1999 and 29 June 2005 (both days inclusive) are eligible to apply.
Education / ವಿದ್ಯಾರ್ಹತೆ:
Class 10th / matriculation passing certificate
Intermediate / 10+2 or equivalent mark sheet
Or
3 years Engineering Diploma Final Year Mark sheet
Or
2 Years Vocational course mark sheet
(ಹತ್ತನೇ, ಪಿಯುಸಿ ಅಥವಾ ಡಿಪ್ಲೋಮಾ ಅಥವಾ 2 ವರ್ಷಗಳ ವಕೇಶನಲ್ ಕೋರ್ಸ್ ಮುಗಿದವರು ಅರ್ಜಿ ಸಲ್ಲಿಸಲು ಅರ್ಹರು)
Application fees/ ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೂ. 250 ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಅರ್ಜಿ ಶುಲ್ಕವನ್ನು ಕ್ರೇಡಿಟ್/ ಡೆಬಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿಕೊಂಡು ಆನ್ ಲೈನ್ ಮೂಲಕ ಪಾವತಿಸಬೇಕು.
Location of Work/ ಕೆಲಸದ ಸ್ಥಳ:
ಭಾರತದ ಯಾವುದೇ ಭಾಗದಲ್ಲಿ ಕೆಲಸ ನಿರ್ವಹಿಸಲು ಸಿದ್ದರಿರಬೇಕು.
Selection Process/ ಆಯ್ಕೆ ವಿಧಾನ:
Phase I– Online Test
Phase II – Physical Fitness Test
Phase III– Medical Test
Application Submission Method/ ಅರ್ಜಿ ಸಲ್ಲಿಸುವ ವಿಧಾನ :
ಅಧಿಕೃತ ನೋಟಿಫಿಕೇಶನ್ ಪ್ರಕಾರ https://agnipathvayu.cdac.in ವೆಬ್ಸೈಟ್ ಗೆ ಬೇಟಿ ನೀಡಿ ಅಲ್ಲಿ ಲಭ್ಯವಿರುವ ಲಿಂಕ್ ಅನ್ನು ಬಳಸಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
Important dates / ಪ್ರಮುಖ ದಿನಾಂಕಗಳು:
ಆನ್ಲೈನ್ ಅರ್ಜಿ ಆರಂಭದ ದಿನಾಂಕ : 24-06-2022
ಅರ್ಜಿ ಹಾಕಲು ಕೊನೆಯ ದಿನಾಂಕ : 05-07-2022
Important Link
ಸ್ನೇಹಿತರೇ ನಾವು ನೀಡಲಾಗಿರುವ ಉದ್ಯೋಗ ಮಾಹಿತಿಯು ಉಪಯುಕ್ತವಾಗಿದ್ದಲ್ಲಿ ಇದರ ಲಿಂಕ್ ಅನ್ನು ಶೇರ್ ಮಾಡಿ ಹಾಗೆಯೇ ನಿರಂತರ ಉದ್ಯೋಗ ಮಾಹಿತಿಗಾಗಿ ಟೆಲಿಗ್ರಾಂ ಗ್ರೂಪಿಗೆ ಸೇರಿಕೊಳ್ಳಿ.
o great to find someone with some original thoughts on this topic. dubai racing live 5
A big thank you for your blog.Really looking forward to read more.Live TV
Greetings! Very helpful advice in this particular article!-tv vox live
Greetings! Very helpful advice in this particular article!Johnson’s Baby Skin Nourishing Moisture Baby Body Wash With Vanilla
A big thank you for your blog.Really looking forward to read more. – mens hey dude shoes
Thank you for great article. look forward to the continuation.
The information you shared is very valuable, thank you for sharing! check these guys out
Pingback: สล็อตเว็บตรง
Pingback: บุหรี่นอก