ಕರ್ನಾಟಕ ಜಲ ಸಂಪನ್ಮೂಲ ಇಲಾಖೆಯಲ್ಲಿ SDA ಹುದ್ದೆಗಳಿಗೆ ಅರ್ಜಿ ಆಹ್ವಾನ- PUC Only- Karnataka Govt. Notification 2022
ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯಲ್ಲಿ ನೇರ ನೇಮಕಾತಿ ಆರಂಭವಾಗಿದ್ದು ಒಟ್ಟು 155 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ವೃಂದದ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗಾಗಿ ಬ್ಯಾಕ್ ಲಾಗ್ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದ್ದು ಆ ವರ್ಗದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
Water Resource Department, Government of Karnataka released job notification for filling up Backlog Group C Cadre Second Division Assistant Posts. Total 155 Posts is being recruited from the interested and eligible Scheduled caste candidates. the more details regarding this recruitment are advised to check here.
ಜಲ ಸಂಪನ್ಮೂಲ ಇಲಾಖೆಯ ಗ್ರೂಪ್ ಸಿ ವೃಂದದ ಪರಿಶಿಷ್ಟ ಜಾತಿ ಬ್ಯಾಕ್ ಲಾಗ್ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.
ಹುದ್ದೆಗಳ ವಿವರ:
ಪರಿಶಿಷ್ಟ ಜಾತಿ : ಒಟ್ಟು ಹುದ್ದೆಗಳು : 155
ಇತರೆ | 29 |
ಮಹಿಳೆ | 47 |
ಗ್ರಾಮೀಣ | 39 |
ಮಾಜಿ ಸೈನಿಕ | 15 |
ಕನ್ನಡ ಮಾಧ್ಯಮ | 8 |
ತೃತೀಯ ಲಿಂಗಿ | 2 |
ಅಂಗವಿಕಲತೆ | 8 |
ಯೋಜನಾ ನಿರಾಶ್ರಿತರು | 7 |
ಒಟ್ಟು ಹುದ್ದೆಗಳು | 155 |
Application fees/ ಅರ್ಜಿ ಶುಲ್ಕ:
No fees need to pay as per Official Notification/ ಅರ್ಜಿ ಶುಲ್ಕವಿರುವುದಿಲ್ಲ
ಭಾರತೀಯ ವಾಯುಸೇನೆಯಲ್ಲಿ ಬೃಹತ್ ಸಂಖ್ಯೆಯ ಅಗ್ನಿವೀರರ ನೇಮಕಾತಿ
Education Qualification/ ಶೈಕ್ಷಣಿಕ ವಿದ್ಯಾರ್ಹತೆ:
PUC/ 10+2/ Equivalent Course/ ಪಿಯುಸಿ ಮಾತ್ರ
Salary Scale/ ವೇತನ ಶ್ರೇಣಿ:
Rs. 21400-42000
Age limit/ ವಯೋಮಿತಿ:
Minimum age limit : 18 years
Maximum age limit : 40 years
Selection Method:
Selection will be as per marks in qualification & their age ( ವಯಸ್ಸು & ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ. )
ಕೆಇಎ- ಕರ್ನಾಟಕ ಬೀಜ ನಿಗಮದ ಬೇಮಕಾತಿ
Important Dates:
Online Application Start from : 11-07-2022
Last date of Application Submission : 10-08-2022
How to Apply:
The aspirants can apply through online by visiting official website : https://waterresources.karnataka.gov.in
Important Links: