IBPS ನಿಂದ 4545 ಗುಮಾಸ್ತ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- IBPS 4545 Clerk Recruitment

Click here to Share:

IBPS ನಿಂದ 4545 ಗುಮಾಸ್ತ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- IBPS 4545 Clerk Recruitment

ಭಾರತೀಯ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯಿಂದ (IBPS) ಬೃಹತ್ ಭರ್ತಿಗೆ ಹೊಸ ಅಧಿಸೂಚನೆ ಪ್ರಕಟವಾಗಿದೆ. ದೇಶದ ವಿವಿಧ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಒಟ್ಟು 4545   ಕ್ಲರ್ಕ್ (CRP Clerks XIII) ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಯಾವುದೇ ಪದವಿ ಮುಗಿಸಿದ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 21-07-2023 ಕೊನೆಯ ದಿನಾಂಕವಾಗಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು‌ ಕೆಳಗೆ‌ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

 ಹುಬ್ಬಳ್ಳಿಯ ನೈಋತ್ಯ ರೈಲ್ವೇಯಲ್ಲಿ ನೇಮಕಾತಿ: 900 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Hubli Railway Recruitment 2023

IBPS ನ ವತಿಯಿಂದ Common Recruitment Process XIII 2023 ಗೆ ಖಾಲಿ ಪರೀಕ್ಷೆಗಾಗಿ  ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

ಜಿಲ್ಲಾ ನ್ಯಾಯಾಲಯ ಬೆಳಗಾವಿಯಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ: District Court Belagavi Recruitment 2023

ಹುದ್ದೆಗಳ ವಿವರ/ Post Details:

ಒಟ್ಟು ಹುದ್ದೆಗಳ ಸಂಖ್ಯೆ: 4545 ಹುದ್ದೆಗಳು 

 

ವೇತನ/ Salary

ವೇತನ ಶ್ರೇಣಿ ರೂ. 19900-42600 

ಈ ವೇತನದ ಜೊತೆಗೆ ಡಿಎ/ HRA ಮುಂತಾದ ಸೌಲಭ್ಯಗಳು ಬ್ಯಾಂಕಿನ ನಿಯಮಗಳನ್ವಯ ದೊರೆಯುತ್ತವೆ.

 

ವಯೋಮಿತಿ/ Age limit: (As on 01-07-2023)

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು  ಕನಿಷ್ಟ 20 ವರ್ಷ ಪೂರೈಸಿರಬೇಕು  & 28 ವರ್ಷವನ್ನು ಮೀರಿರಬಾರದು.

ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ

ಇತರೆ ಹಿಂದೂಳಿದ ವರ್ಗ (OBC) : 03 ವರ್ಷ

ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.

 

ಶೈಕ್ಷಣಿಕ ಅರ್ಹತೆಗಳು/ Educational Qualification:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 21-07-2023 ರ ಒಳಗಾಗಿ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಸಂಬಂಧಿಸಿದ ವಿಷಯದಲ್ಲಿ ಅಥವಾ ಯಾವುದೇ ವಿಷಯದಲ್ಲಿ (Any Degree) ಪದವಿ ಉತ್ತೀರ್ಣ ಹೊಂದಿರಬೇಕು.

 

ಅರ್ಜಿ ಶುಲ್ಕ/ Application Fees:

ಸಾಮಾನ್ಯ/ OBC/ EWS ಅರ್ಹತಾ ಅಭ್ಯರ್ಥಿಗಳಿಗೆ: ರೂ. 850

ಪ.ಜಾ/ ಪಪಂ/ ಅಂಗವಿಕಲ ಅಭ್ಯರ್ಥಿಗಳಿಗೆ : ರೂ. 175/-

ಅರ್ಜಿ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್/ ಕ್ರೆಡಿಟ್ / ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್ಲೈನ್ ಮುಖಾಂತರ ಪಾವತಿ ಮಾಡಬಹುದು.

 

NVS ನಲ್ಲಿ  ಖಾಲಿ ಇರುವ 6900 PGT & TGT ಶಿಕ್ಷಕರು, ಗುಮಾಸ್ತ, ಸ್ಟಾಫ್ ನರ್ಸ್ ಸೇರಿ ವಿವಿಧ ಹುದ್ದೆಗಳ ಭರ್ತಿಗೆ ಹೊಸ ಅಧಿಸೂಚನೆ ಪ್ರಕಟ

ಆಯ್ಕೆವಿಧಾನ/ Selection procedure:

ಅಭ್ಯರ್ಥಿಗಳನ್ನು ಕೆಳಕಂಡಂತೆ ಆಯ್ಕೆ ಮಾಡಲಾಗುತ್ತದೆ.

ಪೂರ್ವಭಾವಿ ಪರೀಕ್ಷೆ (Preliminary Examination)

ಮುಖ್ಯ ಪರೀಕ್ಷೆ (Mains Exam)

 

ಪೂರ್ವಭಾವಿ & ಮುಖ್ಯ ಪರೀಕ್ಷೆಯು ಕನ್ನಡ, ಇಂಗ್ಲೀಷ್ & ಹಿಂದಿ ಸೇರಿದಂತೆ ವಿವಿಧ ಸ್ಥಳೀಯ ಭಾಷೆಗಳಲ್ಲಿ ನಡೆಯಲಿದ್ದು, ತಾವು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಯ್ಕೆಮಾಡಬಹುದು. 

 

ಅರ್ಜಿ ಹಾಕುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 01.07.2023 ರಿಂದ 21.07.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು IBPS ನ  ವೆಬ್ ಸೈಟ್ www.ibps.in  ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

The Candidates who interested to apply online Click the NEXT button to Application submission.

 

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 01-07-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-07-2023

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ: 28-07-2023

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 28-07-2023

ಪೂರ್ವಭಾವಿ ಪರೀಕ್ಷಾ ದಿನಾಂಕ:: ಆಗಸ್ಟ್/ಸೆಪ್ಟಂಬರ್, 2023

 

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification: Download

ಅರ್ಜಿ ಸಲ್ಲಿಸಿ/ Apply Online: Click here

Last date Extend Notice

ವೆಬ್ಸೈಟ್/ Website :

 

 

ಇತ್ತೀಚಿನ ಎಲ್ಲ ನೇಮಕಾತಿಗಳು

JOIN TO WHATSAPP

 


Click here to Share:

71 thoughts on “IBPS ನಿಂದ 4545 ಗುಮಾಸ್ತ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- IBPS 4545 Clerk Recruitment”

  1. Pingback: IBPS ನಿಂದ 4545 ಗುಮಾಸ್ತ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- IBPS 4545 ಕ್ಲರ್ಕ್ ನೇಮಕಾತಿ - Channagiri

  2. Pingback: NIA ದಲ್ಲಿ ಖಾಲಿ ಇರುವ FDA, ಅಕೌಂಟೆಂಟ್ & ಸಹಾಯಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: NIA Recruitment 2023 - KPSC Jobs

  3. Pingback: ಕರ್ನಾಟಕ ಆಹಾರ ಇಲಾಖೆಯಲ್ಲಿ ಖಾಲಿ ಇರುವ 386 ಕಿರಿಯ ಸಹಾಯಕ, ಲೆಕ್ಕ ಸಹಾಯಕ ಸೇರಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸ

  4. Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me?

  5. Welcome Bonus 100% up to 1,000 EUR 1,000 USD + 100 Free Spins All free spin earnings are subject to a 5x wagering requirement in order to be withdrawn. @viralshah004 the Bonus money from the Free Spins should be available to wager in the same slot. Given that Starburst is a slot developed by Netent, the Bonus Money should be available on any Netent slot. Can you please have a second look at any slot from the developer mentioned above and let me know if the money appears? The winnings obtained thanks to the free spins cannot be withdrawn immediately. To begin with, the user must meet all the bonus offer conditions. Typically, the online casino administrator gives 100 free spins with a requirement for wagering. Only after that can the player withdraw his earned cash. At their core, 100 free spins no deposit bonuses are promotional gifts from online casinos, designed to draw in new players. These bonuses allow you to engage in 100 rounds of slot games, absolutely free, without the need to deposit any money into your casino account. They serve as a dual-purpose tool: for players, they offer a risk-free way to explore new games and potentially win real money; for casinos, they act as a magnet to attract new clientele.
    https://www.intensedebate.com/people/huffandpuffslot
    “There’s a common myth that online slots come with hot and cold streaks. This is absolutely not true. All online slots are built with random number generators (RNGs) which means the outcome of every spin is completely unique. ” Old Havana Casino Old Havana Casino Nektan have had great success by striking up partnerships with established online casino brands, and buying into a movie franchise would bring the same benefits. It would raise their profile by being associated with a popular brand, and bring their products to the attention of millions of fans and potential players. And once new players are signed up to a site, they will start to explore the other games on offer and find new favourites amongst all the options. Though Nektan is widely seen as one of the best software providers in the industry, it’s also an equally good game developer. Their titles are all exceptionally well-developed and have appealing animations and graphics. All Nektan titles are also developed in HTML5 format, which means that their games can be played on a wide range of devices such as smartphones, tablets, and desktops. However, the biggest attraction of Nektan games is that the functionality of their games is second to none. Thanks to the modern touch screen compatibility that they offer and their highly intuitive and user-friendly user-interfaces.

  6. Use this bar to show information about your cookie policy. Your cart is empty Why You’ll Love It This round, black Sure Stick Rubber Foam Table Top is the perfect alternative to an expensive poker table. Great for at-home gaming, Sure Stick allows you to have a smooth playing surface with… Most items can be returned within 15 days of receipt for a refund of the product cost less return shipping. Shipping, duties, and taxes are not refundable. For details, please review our Returns and Cancellations policies. Double Down © 2024 BrybellyPowered by Shopify Most items can be returned within 15 days of receipt for a refund of the product cost less return shipping. Shipping, duties, and taxes are not refundable. For details, please review our Returns and Cancellations policies.
    https://promosimple.com/ps/2de64/brothamphater1978
    Ada baiknya Bossku memeriksa rtp slot terlebih dahulu, selain bisa melihat winrate kemenangan dari masing masing permainan slot, persentase tersebut dapat berubah-ubah setiap harinya, tidak sama dari hari ke hari. Jadi jangan sampai terlena dan nafsu akan kemenangan terlebih dahulu. Penting untuk memastikan game slot gacor yang akan dimainkan memiliki persentase winrate diatas 95% agar lebih memastikan kemenangan. Siapa aja pastinya tau ya kalo main game judi slot online itu gabisa sembarangan, harus main di situs game judi slot online pilihan. Salah satu alasannya ya biar aman aja sih, karena banyak situs yang sekarang itu curang banget. Makanya, pilih buat main game judi slot gacor yang punya komen bagus. Kami juga sangat memahami bahwa para pemain mencari situs slot gacor hari ini yang aman dan paling hoki untuk dimainkan. Oleh karena itu, di situs raja slot online RRQ88, kami hadir sebagai situs slot88 resmi dengan sistem keamanan terbaik yang memastikan setiap transaksi dan informasi pribadi anda tetap terlindungi dengan baik. Tim customer support kami juga siap membantu anda dalam segala hal, mulai dari pertanyaan, bonus hingga kendala yang mungkin anda hadapi saat bermain judi slot online.

Leave a Comment

Your email address will not be published. Required fields are marked *

Scroll to Top