ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ- 10ನೇ ಮುಗಿದವರು ಕೂಡಲೇ ಅರ್ಜಿ ಹಾಕಿ: Indian Post C Grp Recruitment

Click here to Share:

ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ- 10ನೇ ಮುಗಿದವರು ಕೂಡಲೇ ಅರ್ಜಿ ಹಾಕಿ: Indian Post C Grp Recruitment

ಅಂಚೆ ಇಲಾಖೆಯಲ್ಲಿ ಖಾಲಿ ಇರುವ 58 ಕಾರು ಡ್ರೈವರ್ ಹುದ್ದೆಗಳ ಖಾಯಂ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.   ಮೇಲ್ ಮೋಟರ್ ಸರ್ವಿಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  10ನೇ ಮುಗಿದವರು ಇಲ್ಲಿ ಉದ್ಯೋಗಾವಕಾಶವನ್ನು ಪಡೆಬಹುದಾಗಿದ್ದುಕೇಂದ್ರ ಸರ್ಕಾರದ 2ನೇ ಶ್ರೇಣಿಯ ವೇತನ ಶ್ರೇಣಿಯನ್ನು ಪಡೆಯಬಹುದಾಗಿದೆ. ಈ ನೇಮಕಾತಿಯ ಹುದ್ದೆಗಳ ವಿವರ, ಅರ್ಹತೆ, ಅರ್ಜಿ ಹಾಕುವ ವಿಧಾನ, ವೇತನ ಶ್ರೇಣಿ ಮುಂತಾದ ವಿವರಗಳನ್ನು ಇಲ್ಲಿ ಪಡೆಯಿರಿ. ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ

Department of Post, Ministry of Communication, Government of Indian released job notification for filling up 58 Car Driver Group C posts on direct recruitment. The vacancies available in Mail Motor Service, Chennai.  Application are invited from eligible Indian Citizens for the following posts.

Interested & eligible candidates can find here more details regarding the recruitment can find here:

ಉದ್ಯೋಗ ಮಾಹಿತಿ: ಕರ್ನಾಟಕ ಆಯುಷ್ ಇಲಾಖೆಯಲ್ಲಿ CHO, ಅಟೆಂಡರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Post Details:

Post Name: Staff Car Driver (Ordinary grade) Group C (Non Gazetted)

Total posts : 58 Posts

Un Reserved : 38
SC : 07
OBC : 10
EWS : 03
Total 58 Posts

ಉದ್ಯೋಗ ಮಾಹಿತಿ: ಭಾರತೀಯ ಅಂಚೆ ಪಾವತಿ ಬ್ಯಾಂಕ್ ನಲ್ಲಿ ಖಾಯಂ ನೇಮಕಾತಿ ಅಧಿಸೂಚನೆ

Scale of Pay :

Rs. 19,900/- to Rs. 63,200/-

(Level two pay matrix)

ಉದ್ಯೋಗ ಮಾಹಿತಿ: ಕರ್ನಾಟಕ ಸರ್ಕಾರದ 5 ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

Age limit:

Candidates should be between  18 to 27 years

Relaxation – SC/ ST 5 Years & OBC 3 years

 

Educational Qualification:

  • Pass in 10th standard from a recognised Board or Institute
  • Possession of a valid driving license for light & heavy motors vehicle
  • Knowledge of Motor Mechanism
  • Experience of driving light & heavy motor vehicle at least three years

Application Fees:

ಸಾಮಾನ್ಯ & ಇತರೆ ಹಿಂದೂಳಿದ ವರ್ಗ : ರೂ. 100

SC/ ST/ All Women & PWD : No fees

Selection:

Skill test & written Test

Application in prescribed format completed in all respect should be sent to  to The Senior  Manager, Mail Motor Service No. 17, Greams Road, Chennai-600006, Application should be reach before the last date of 31-03-2023. for applic

Application should be submitted as per format of application enclosed and should by signed by the candidate and accompanied with :

Photos of Following Copies:

  • Proof of date of Birth
  • Educational Qualification
  • Driving experience certificate
  • Caste & Income certificate
  • Driving licence
  • Technical qualification (if any has)
  • Two copies passport size photographs

The above two copies of certificates attested by Gazetted Officer / Self attested should be attached with the application format Click the below link

 

Important Dates:

Application Starting From: 27-02-2023

Last date to Application Submission : 31-03-2023

Important Links

Notification

Application format

Official Website


Click here to Share:

128 thoughts on “ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ- 10ನೇ ಮುಗಿದವರು ಕೂಡಲೇ ಅರ್ಜಿ ಹಾಕಿ: Indian Post C Grp Recruitment”

Leave a comment