ಕ್ಲರ್ಕ್, ಕಂಪ್ಯೂಟರ್ ಆಪರೇಟರ್ & ಕಛೇರಿ ಸೇವಕ ಹುದ್ದೆಗಳ ನೇಮಕಾತಿ: ವಿಕಲಚೇತನರ ಜಿಲ್ಲಾ ಕೇಂದ್ರದಿಂದ ಅರ್ಜಿ ಆಹ್ವಾನ: IRCS Recruitment 2023
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮೇಲುಸ್ತುವರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೆಳಗಾವಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಇದರಲ್ಲಿ ಖಾಲಿ ಇರುವ ಕ್ಲರ್ಕ್, ಕಂಪ್ಯೂಟರ್ ಆಪರೇಟರ್, ಕಛೇರಿ ಸೇವಕ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕಾತಿಯನ್ನು ತಾತ್ಕಾಲಿಕವಾಗಿ ಭರ್ತಿ ಮಾಡಿಕೊಳ್ಳಲು ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಆಸಕ್ತರು 28-07-2023 ರ ಒಳಗೆ ನಿಗದಿತ ಅರ್ಜಿ ನಮೂನೆಯ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಬಹುದು. ಇದರ ಅಧಿಸೂಚನೆ & ಅರ್ಜಿ ನಮೂನೆ ಪಡೆಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.
ಬೆಳಗಾವಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಬೆಳಗಾವಿ ನಲ್ಲಿ ಖಾಲಿ ಇರುವ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ/ Post Details:
ನೊಡಲ್ ಅಧಿಕಾರಿ-01 |
ಕೃತಕಾಂಗ ಜೋಡಣೆ ಅಭಿಯಂತರರು- 01 |
ಕ್ಲಿನಿಕಲ್ ಸೈಕಾಲೋಜಿಸ್ಟ್- 01 |
ಆಡಿಯೋಲಾಜಿಸ್ಟ್-01 |
ಫಿಜಿಯೋ ಥೆರಾಫಿಸ್ಟ್-01 |
ಅಕೌಂಟೆಂಟ್ & ಕ್ಲರ್ಕ್- 01 |
ಕೃತಕಾಂಗ ತಾಂತ್ರಿಕ- 01 |
ಕಂಪ್ಯೂಟರ್ ಆಪರೇಟರ್-01 |
ಶ್ಯೂ ಮೇಕರ್-01 |
ಮೋಬಿಲಿಟಿ ಇನ್ಸಪೆಕ್ಟರ್-01 |
ಇಯರ್ಮೋಲ್ಡ್ ಟೆಕ್ನಿಶಿಯನ್- 01 |
ಕಛೇರಿ ಸೇವಕ- 01 |
ವೇತನ/ Salary:
ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನಿಯಮಾವಳಿಗಳ ಅನ್ವಯ ವೇತನ ಶ್ರೇಣಿ: ರೂ.25000/-
ಶೈಕ್ಷಣಿಕ ಅರ್ಹತೆಗಳು/ Educational Qualification:
ನೊಡಲ್ ಅಧಿಕಾರಿ-MSW |
ಕೃತಕಾಂಗ ಜೋಡಣೆ ಅಭಿಯಂತರರು- P & O Engineering |
ಕ್ಲಿನಿಕಲ್ ಸೈಕಾಲೋಜಿಸ್ಟ್- MA in Clinical Psychology |
ಆಡಿಯೋಲಾಜಿಸ್ಟ್- BSc in Speech & Audiology |
ಫಿಜಿಯೋ ಥೆರಾಫಿಸ್ಟ್-Degree in ಫಿಸಿಯೋಥೆರಾಫಿ |
ಅಕೌಂಟೆಂಟ್ & ಕ್ಲರ್ಕ್- ಬಿಕಾಂ ಪದವಿ |
ಕೃತಕಾಂಗ ತಾಂತ್ರಿಕ- ITI in Fitter |
ಕಂಪ್ಯೂಟರ್ ಆಪರೇಟರ್- PUC & Computer Course |
ಶ್ಯೂ ಮೇಕರ್-Certificate Course in Shoe Making |
ಮೋಬಿಲಿಟಿ ಇನ್ಸಪೆಕ್ಟರ್- ಡಿಪ್ಲೋಮಾ ಇನ್ ಸ್ಪೇಷಲ್ ಎಜುಕೇಶನ್ |
ಇಯರ್ಮೋಲ್ಡ್ ಟೆಕ್ನಿಶಿಯನ್- ಸರ್ಟಿಫಿಕೇಟ್ ಕೋರ್ಸ್ |
ಕಛೇರಿ ಸೇವಕ- 10 ನೇ ತರಗತಿ ಮಾತ್ರ |
ವಯೋಮಿತಿ/ Age Limit:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಗರಿಷ್ಟ 35 ವರ್ಷದವರೆಗೂ ಅರ್ಜಿ ಸಲ್ಲಿಸಬಹುದು.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ
SC/ ST ಗೆ 5 ವರ್ಷ & OBC ವರ್ಗದವರೆಗೆ 03 ವರ್ಷಗಳ ಸಡಿಲಿಕೆ ಸಿಗುತ್ತದೆ.
ಅರ್ಜಿ ಶುಲ್ಕ/ Application Fees:
ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಆಯ್ಕೆವಿಧಾನ/ Selection procedure:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ/ ಕೌಶಲ್ಯ ಪರೀಕ್ಷೆ ನಡೆಸಲಾಗುತ್ತದೆ
ಅರ್ಜಿ ಹಾಕುವ ವಿಧಾನ/ Application Submission Method:
ಆಸಕ್ತ ಹಾಗೂ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಇತ್ತೀಚಿನ ಫೋಟೊ, ಅಗತ್ಯ ವಿದ್ಯಾರ್ಹತೆ, ಅನುಭವ & ಇನ್ನಿತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ ದಿನಾಂಕ: 28.07.2023 ರ ಒಳಗಾಗಿ ವೈಸ್ ಚೇರ್ಮನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಜಿಲ್ಲಾ ಆಸ್ಪತ್ರೆ ಆವರಣ, ಬೆಳಗಾವಿ ಇವರ ವಿಳಾಸಕ್ಕೆ ಸಲ್ಲಿಸುವುದು. ಈ ನೋಟಿಫಿಕೇಶನ್ ಲಿಂಕ್ ಡೌನ್ಲೋಡ್ ಮಾಡಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ.
Important Date/ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 15-07-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-07-2023
Important Links/ ಪ್ರಮುಖ ಲಿಂಕುಗಳು:
ಅಧಿಸೂಚನೆ/ Notification:
Pingback: ಕ್ಲರ್ಕ್, ಕಂಪ್ಯೂಟರ್ ಆಪರೇಟರ್ ಮತ್ತು ಕಛೇರಿ ಸೇವಕ ಹುದ್ದೆಗಳ ನೇಮಕಾತಿ: ವಿಕಲಚೇತನರ ಜಿಲ್ಲಾ ಕೇಂದ್ರದಿಂದ ಅರ್
Pingback: ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಸಮಾಲೋಚಕ ಹುದ್ದೆಗಳ ಭರ್ತಿ: Ayush CCRUM Recruitment Notification 2023 - KPSC Jobs
Willingly I accept. The question is interesting, I too will take part in discussion. Together we can come to a right answer. I am assured.
90000 saver sbala
90000 saver sbalagdsueweiojbswdjjiffwcvnjwfonbdweyjojnbdqwccvmkwscvkkk sbalagdsueweiojbswdjjiffwcvnjwfonbdweyjojnbdqwccvmkwscvkkk
Pingback: KPSC ಯಿಂದ PDO, ಗ್ರಾ.ಪಂ ಕಾರ್ಯದರ್ಶಿ & SDAA ಹುದ್ದೆಗಳಿಗೆ ಅಧಿಸೂಚನೆ: KPSC PDO Recruitment 2023 - KPSC Jobs
Pingback: ಅಣು ವಿದ್ಯುತ್ ಇಲಾಖೆ, ಕೈಗಾದಿಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ: NPCIL Kaiga Recruitment 2023 - KPSC Jobs
Super sir
Iam interested
Chattarpur. district. Kalaburagi. Margol post. Village mudbiool.
Iam interested