Junior Assistant and Data Base Administrator recruitment- Application invites from Janatha Seva Cooperative Bank ltd.

Click here to Share:

Join to TELEGRAM

Brief Information:

Janatha Seva Cooperative Bank limited, Hampinagara, Vijayanagara, Bangalore has invites Application for the post of Junior Assistant and Data entry operator from eligible and interested candidates.

ಜನತಾ ಸೇವಾ ಕೋ ಆಪರೇಟಿವ್ ಬ್ಯಾಂಕ್ ಲಿ., ಹಂಪಿನಗರ , ವಿಜಯನಗರ ಬೆಂಗಳೂರು , ಈ ಬ್ಯಾಂಕಿನಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

Post Vacancies:

Post name Vacancies
Junior Assistant 10
Data Base Administrator 4

ಕರ್ನಾಟಕ ಸರ್ಕಾರದಿಂದ FDA ಹುದ್ದೆಗಳಿಗೆ ಅರ್ಜಿ ಆಹ್ವಾನ

 

Education qualification/ ವಿದ್ಯಾರ್ಹತೆ:

ಎ) ಮಾನ್ಯತೆ ಪಡೆದ ಯಾವುದಾದರು ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಹಾಗು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನ್ನಡ ಐಚ್ಚಿಕ ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು. ಕನ್ನಡ ಓದಲು, ಬರೆಯಲು ತಿಳಿದಿರಬೇಕು.

ಬಿ) ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ಸಿ) ಡಾಟಾ ಬೇಸ್ ಆಡ್ಮಿನಿಸ್ಟ್ರೇಟರ್ (ಡಿ.ಬಿ.ಎ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದಾದರೂ ಸಂಸ್ಥೆಯಲ್ಲಿ ಡಾಟಾ ಸೆಂಟರ್‌ನಲ್ಲಿ ಕನಿಷ್ಠ 05 ವರ್ಷ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು. CNE, MCSE & CISA ಕೋರ್ಸ್ ಮಾಡಿರುವಂತಹ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

 

Age limit/  ವಯೋಮಿತಿ :

ಎ) ಸಾಮಾನ್ಯ ವರ್ಗದವರಿಗೆ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ 35 ವರ್ಷಗಳು.

ಬಿ) ಹಿಂದುಳಿದ ವರ್ಗದವರಿಗೆ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ 38 ವರ್ಷಗಳು.

ಸಿ) ಪರಿಶಿಷ್ಟ ಜಾತಿ/ಪಂಗಡದವರು ಹಾಗೂ ಇತರೆ ಹಿಂದುಳಿದ ವರ್ಗ-01ರ ಅಡಿಯಲ್ಲಿ ಬರುವಂತಹ ಅಭ್ಯರ್ಥಿಗಳಿಗೆಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ 40ವರ್ಷಗಳು.

 

ಸಲ್ಲಿಸಬೇಕಾದ ದಾಖಲೆಗಳು

ಎ) ಎಸ್.ಎಸ್.ಎಲ್.ಸಿ ಮಾರ್ಕ್ಸ್ ಕಾರ್ಡ್ ಪ್ರತಿ ಮತ್ತು ವಿದ್ಯಾರ್ಹತೆಯ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ ಪ್ರತಿಗಳು

ಬಿ) ಆಧಾರ್‌ ಕಾರ್ಡ್ ಮತ್ತು ವಾಸಸ್ಥಳ ವಿಳಾಸದ ಪುರಾವೆ

ಸಿ) ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ 03 ಭಾವಚಿತ್ರ

ಡಿ) ಪರಿಶಿಷ್ಟ ಜಾತಿ – ಪಂಗಡದವರು ಹಾಗೂ ಇತರೆ ಹಿಂದುಳಿದ ವರ್ಗ-01 ರವರು ಜಾತಿ ಪ್ರಮಾಣ ಪತ್ರ ಸಲ್ಲಿಸುವುದು.

ಈ) ಡಾಟಾ ಬೇಸ್ ಆಡ್ಮಿನಿಸ್ಟ್ರೇಟರ್ (ಡಿ.ಬಿ.ಎ) ಹುದ್ದೆಗೆ ಅನುಭವ ಪ್ರಮಾಣಪತ್ರ(ಸಂಬಂಧಪಟ್ಟ ಸಂಸ್ಥೆಯಿಂದ ಪಡೆದ)

 

ಮೇಲೆ ನಮೂದಿಸಿರುವ ದಾಖಲೆಗಳಿಗೆ ಪತ್ರಾಂಖಿತ (ಗೆಜೆಟೆಟ್) ಅಧಿಕಾರಿ’ರವರಿಂದ ಧೃಡೀಕರಿಸಿರಬೇಕು.

 

Selection Method

ಆಯ್ಕೆಯನ್ನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ನಿಯಮ 1960 ಹಾಗೂ ಸಹಕಾರ ಸಂಘಗಳ ನಿಬಂಧಕರು ಹುದ್ದೆಗಳ ಭರ್ತಿಗಾಗಿ ಹೊರಡಿಸಿರುವ ಸುತ್ತೋಲೆ /ಆದೇಶ/ಇತ್ಯಾದಿ ಪ್ರಕಾರ ಮತ್ತು ಬ್ಯಾಂಕಿನ ವೃಂದ ಮತ್ತು ನೇಮಕಾತಿ ನಿಯಮ ಪ್ರಕಾರ ಮಾಡಿಕೊಳ್ಳಲಾಗುವುದು.

 

ಅರ್ಜಿ ಸಲ್ಲಿಸುವ ವಿಧಾನ

ಭರ್ತಿಗೊಳಿಸಿದ ಅರ್ಜಿಯ ಜೊತೆಯಲ್ಲಿ ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅರ್ಹ ಅಭ್ಯರ್ಥಿಗಳು ರೂ.1,000/- (ರೂ ಒಂದು ಸಾವಿರ ಮಾತ್ರ) ಹಾಗೂ ಪರಿಶಿಷ್ಟ ಜಾತಿ-ಪಂಗಡ ಹಾಗೂ ಇತರೆ ಹಿಂದುಳಿದ ವರ್ಗ-01 ರ ಅಭ್ಯರ್ಥಿಗಳು ರೂ. 500/- (ರೂ ಐದು ನೂರು ಮಾತ್ರ) ಮೌಲ್ಯದ ಡಿ.ಡಿ/ಪೇ-ಆರ್ಡರ್ ಅನ್ನು ಮುಖ್ಯ CEO Janatha Seva Co-operative Bank Ltd., Bengaluru ಇವರ ಹೆಸರಿನಲ್ಲಿ ಪಡೆದು ಸಲ್ಲಿಸತಕ್ಕದ್ದು,

 ಭರ್ತಿ ಮಾಡಿದ ಅರ್ಜಿಗಳ ಜೊತೆಯಲ್ಲಿ ಮೇಲೆ ತಿಳಿಸಿರುವ ಮಾಹಿತಿಗಳ ನಕಲುಗಳನ್ನು ಲಗತ್ತಿಸಿ ಅಂಚೆಯ ಮುಖಾಂತರ “ಜನತಾ ಸೇವಾ ಕೋ ಆಪರೇಟಿವ್ ಬ್ಯಾಂಕ್ ಲಿ., ಅಂಚೆ ಪೆಟ್ಟಿಗೆ ಸಂಖ್ಯೆ 03, ಹಂಪಿನಗರ, ಬೆಂಗಳೂರು-560104” ಇಲ್ಲಿಗೆ ತಲುಪಿಸುವುದು.

ಅಭ್ಯರ್ಥಿಗಳು ಮುಚ್ಚಿದ ಲಕೋಟೆ ಮೇಲೆ “ ಕಿರಿಯ ಸಹಾಯಕರ ಹುದ್ದೆ ” ಅಥವಾ ಕಡ್ಡಾಯವಾಗಿ ನಮೂದಿಸತಕ್ಕದ್ದು, ಡಾಟಾ ಬೇಸ್ ಆಡ್ಮಿನಿಸ್ಟ್ರೇಟರ್” ಎಂದು

ದಿನಾಂಕ 30-11-2021ರ ಸಂಜೆ 5-30ರ ಒಳಗೆ ಅರ್ಜಿ ಹಾಗೂ ಲಗತ್ತುಗಳನ್ನು ಸಲ್ಲಿಸುವುದು. ಅವಧಿ ಮುಗಿದ ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಗಮನಕ್ಕೆ:-ಮೇಲ್ಕಂಡ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 30ನೇ ನವೆಂಬರ್ 2021 ಸಮಯ ಸಂಜೆ 05.30

 

Important Links:

Notification

Application Format


Click here to Share:
Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *