KSAD – ಕರ್ನಾಟಕ ಕೃಷಿ ಇಲಾಖೆಯಲ್ಲಿ ಸಹಾಯಕರು, ಕಂಪ್ಯೂಟರ್ ಆಪರೇಟರ್ & ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ @KarnatakaGovernmentJobs

Click here to Share:

ಕರ್ನಾಟಕ ಕೃಷಿ ಇಲಾಖೆಯಲ್ಲಿ ಸಹಾಯಕರು, ಕಂಪ್ಯೂಟರ್ ಆಪರೇಟರ್ & ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ @KarnatakaGovernmentJobs

ಕರ್ನಾಟಕ ಕೃಷಿ ಇಲಾಖೆಯಲ್ಲಿ ಆತ್ಮ ಯೋಜನೆಯಡಿ ನೇರಗುತ್ತಿಗೆ ಆಧಾರದ ಮೇರೆಗೆ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು, ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ /ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. ಮಂಡ್ಯ ಜಿಲ್ಲೆಯ ಅಧೀನಕ್ಕೆ ಒಳಪಡುವ ಕಛೇರಿಗಳಲ್ಲಿ ಆತ್ಮ ಯೋಜನೆಯಡಿ ನೇರಗುತ್ತಿಗೆ ಆಧಾರದ ಮೇರೆಗೆ ಕಂಪ್ಯೂಟರ್ ಪ್ರೋಗ್ರಾಮರ್ / ಆಪರೇಟರ್-01 ಹುದ್ದೆ, ತಾಲೂಕು ತಾಂತ್ರಿಕ ವ್ಯವಸ್ಥಾಪಕರು-03 ಹುದ್ದೆಗಳು ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕರು-14 ಹುದ್ದೆಗಳನ್ನು  ತಾತ್ಕಾಲಿಕವಾಗಿ ನೇರಗುತ್ತಿಗೆ ಆಧಾರದ ಮೇರೆಗೆ ಕಾರ್ಯ ನಿರ್ವಹಿಸುವಲ್ಲಿ ಆಸಕ್ತ ಹಾಗೂ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಒಟ್ಟು 18 ಹುದ್ದೆಗಳಿಗೆ ಆರ್ಜಿಗಳನ್ನು ಆಹ್ವಾನಿಸಲಾಗಿದೆ.

Karnataka Agriculture Department has released notification for filling up various posts like Computer Programmer/ Operator, Taluk Technical Assistant & Other Posts on contract base. The more details regarding this recruitment can find here. Click the below link for Official notification.

 

ಹುದ್ದೆಗಳ ವಿವರ/ Post Details:

Computer Programmer/ Operator- 01
Taluk Technical Manager- 02
Assistant Technical Manager- 4
Total Posts- 07

ಉದ್ಯೋಗ ಮಾಹಿತಿ: ಅಕೌಂಟ್ಸ್ಅಧಿಕಾರಿ & ಜಾರಿ ನಿರ್ದೇಶನಾಲಯ ಹುದ್ದೆಗಳಿಗೆ ಅರ್ಜಿ ಆಹ್ವಾನ

ವೇತನ/ Salary:

Computer Programmer/ Operator- Rs. 16000/-
Taluk Technical Manager- Rs. 30000/
Assistant Technical Manager- Rs. 25000/-

ಉದ್ಯೋಗ ಮಾಹಿತಿ: ಐಡಿಬಿಐ ನಲ್ಲಿ 600 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿ

ಕ್ರ.ಸಂ. : 01 ಹುದ್ದೆಯ ಹೆಸರು : ಕಂಪ್ಯೂಟರ್ ಪ್ರೋಗ್ರಾಮರ್ / ಆಪರೇಟರ್ . ವೇತನ : ರೂ.16,000/- ಪ್ರತೀ ಮಾತೆಗೆ ವಿದ್ಯಾರ್ಹತೆ : ಬಿ.ಟೆಕ್. ಎಂ.ಸಿ.ಎ (ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗೆ), ಡಿಪ್ಲೊಮ ಪದವಿ(ಕಂಪ್ಯೂಟರ್ ಅಪ್ಲಿಕೇಶನ್ ಮಾನ್ಯತೆ ಪಡೆದ ಅಥವಾ ಪ್ರತಿಷ್ಠಿತ ಸಂಸ್ಥೆಯಿಂದ ಸಮಾನ ವಿದ್ಯಾರ್ಹತೆ), ಸೇವಾ ಅನುಭವ – ಬಿ.ಟೆಕ್/ಡಿಪ್ಲೋಮ ಪದವಿದರರಿಗೆ 1 ವರ್ಷದ ಸೇವಾ ಅನುಭವ ಎಂ.ಸಿ.ಎ ಪದವಿದರರಿಗೆ 1.5 ವರ್ಷಗಳ ಸೇವಾ ಅನುಭವ

ಕ್ರ.ಸಂ. : 02 ಹುದ್ದೆಯ ಹೆಸರು : ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು. ವೇತನ : ಕ್ರೋಢೀಕೃತ ರೂ.30,000/- ಪ್ರತಿ ಮಾತೆಗೆ ವಿದ್ಯಾರ್ಹತೆ : ಕೃಷಿ ಕೃಷಿ ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ, ಸೇವಾ ಅನುಭವ : ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಕನಿಷ್ಟ 2 ವರ್ಷಗಳ ಕ್ಷೇತ್ರಮಟ್ಟದಲ್ಲಿ ಕರ್ತವ್ಯ ಸೇವಾ ಅನುಭವ.

ಉದ್ಯೋಗ ಮಾಹಿತಿ: ಜಿಲ್ಲಾಧಿಕಾರಿಗಳ ಕಾರ್ಯಲಯದಿಂದ District Accounts Officer, Technical Assistant & DEO ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕ್ರ.ಸಂ. : 03, ಹುದ್ದೆಯ ಹೆಸರು : ಸಹಾಯಕ ತಾಂತ್ರಿಕ ವ್ಯವಸ್ಥಾಪಕರು, ವೇತನ : ಕ್ರೋಢೀಕೃತ ರೂ. 25,000/- ಪ್ರತಿ ಮಾಹೆಗೆ, ವಿದ್ಯಾರ್ಹತೆ ಕೃಷಿ/ಕೃಷಿ ಸಂಬಂಧಿತ ವಿಷಯಗಳಲ್ಲಿ ಪದವಿ/ ಸ್ನಾತಕೋತ್ತರ ಪದವಿ, ಸೇವಾ ಅನುಭವ : ಒಂದು ವರ್ಷದ ಸೇವಾ ಅನುಭವ.

 

ಅರ್ಜಿ ಶುಲ್ಕ/ -Application fees:

ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

 

ಆಯ್ಕೆ ವಿಧಾನ/ Selection Procedure :

ಲಿಖಿತ ಪರೀಕ್ಷೆ/ ಕೌಶಲ್ಯ ಪರೀಕ್ಷೆ/ ಸಂದರ್ಶನ

 

ಅರ್ಜಿ ಸಲ್ಲಿಸುವ ವಿಧಾನ/ Application Submission Method:

 ಆಸಕ್ತ ಹಾಗೂ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಜಂಟಿ ಕೃಷಿ ನಿರ್ದೇಶಕರು, ಮಂಡ್ಯ ಕಛೇರಿಯಿಂದ ದಿನಾಂಕ: 17.02.2023 ರಿಂದ 03.03.2023ರವರೆಗೆ ಹುದ್ದೆವಾರು ಪ್ರತ್ಯೇಕ ಅರ್ಜಿಗಳನ್ನು ಕಛೇರಿ ವೇಳೆಯಲ್ಲಿ ಪಡೆಯಬಹುದಾಗಿದೆ. ಅರ್ಜಿಗಳನ್ನು ಪೂರ್ಣ ಮಾಹಿತಿಯೊಂದಿಗೆ ಸೀಲು ಮಾಡಿದ ಲಕೋಟೆಯಲ್ಲಿ ದಿನಾಂಕ:06.03.2023ರ ಅಪರಾಹ್ನ 4.00 ಘಂಟೆಯ ಒಳಗಾಗಿ ಮುದ್ದಾಂ/ ಆಂಚೆ ಮೂಲಕ ಜಂಟಿ ಕೃಷಿ ನಿರ್ದೇಶಕರು ಮಂಡ್ಯ ಜಿಲ್ಲೆ, ಮಂಡ್ಯ ರವರಿಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಯನ್ನು ಕಛೇರಿ ವೇಳೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಪಡೆಯಬಹುದಾಗಿದೆ.

Important Link:

ನೋಟಿಫಿಕೇಶನ್/ Notification

 

ಇತ್ತೀಚಿನ ಎಲ್ಲ ನೇಮಕಾತಿಗಳು/ All Recruitments


Click here to Share:
Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *