ರಾಜ್ಯ ಹೈಕೋರ್ಟ್ ನಲ್ಲಿ ಖಾಲಿ ಇರುವ ಕ್ಲರ್ಕ್ ಕಮ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ- High Court Recruitment.

Click here to Share:

ರಾಜ್ಯ ಹೈಕೋರ್ಟ್ ನಲ್ಲಿ ಖಾಲಿ ಇರುವ ಕ್ಲರ್ಕ್ ಕಮ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ- High Court Recruitment.

ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ  ಖಾಲಿ ಇರುವ ಲಾ ಕ್ಲರ್ಕ್ & ರಿಸರ್ಚ್ ಅಸಿಸ್ಟೆಂಟ್  ಹುದ್ದೆಗಳಿಗೆ  ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.   ಈ ನೇಮಕಾತಿಯನ್ನು ಗುತ್ತಿಗೆ ಆಧಾರದ ಮೇಲೆ ನಿರ್ದಿಷ್ಟ ಅವಧಿಗೆ ಗೌರವ ಧನದ ಆಧಾರದ ಮೇಲೆ ತುಂಬಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೆಳಗೆ ಲಿಂಕ್ ನೀಡಲಾಗಿದೆ. Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ

Karnataka High court of Bangalore announced job notification for recruiting Law Clerk cum research assistant posts from eligible and interested candidates. Online Application invites from High Court from who meet the required qualification. This recruitment is being recruited on contract base.

Online Application invites from interested candidates for filling Law Clerk cum research assistant posts. the aspirants can find the more details regarding this recruitment like post details, eligibility criteria, age limit, selection method, application submission method and other important details.

ಉದ್ಯೋಗ ಮಾಹಿತಿ: ಕರ್ನಾಟಕ ಕಂದಾಯ ಇಲಾಖೆಯಲ್ಲಿ ಬೃಹತ್ ಭರ್ತಿ

Post Details:

ಅಧಿಕೃತ ಅಧಿಸೂಚನೆಯ ಪ್ರಕಾರ ಒಟ್ಟು 13  ಲಾ ಕ್ಲರ್ಕ್ & ರಿಸರ್ಚ್ ಅಸಿಸ್ಟೆಂಟ್  ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ

Educational Qualification:

ಲಾ ಕ್ಲರ್ಕ್ & ರಿಸರ್ಚ್ ಅಸಿಸ್ಟೆಂಟ್  :  ಅರ್ಜಿ ಸಲ್ಲಿಸುವ ಕೊನೆಯ ದ ದಿನಾಂಕ ವೇಳೆಗೆ ಅಂಗೀಕೃತ ವಿಶ್ವವಿದ್ಯಲಯದಿಂದ ಕಾನೂನು ವಿಷಯದಲ್ಲಿ ಪದವಿ/ LLB ಮುಗಿದಿರಬೇಕು.

ಉದ್ಯೋಗ ಮಾಹಿತಿ: 1793 ಅಗ್ನಿಶಾಮಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Salary scale:

 ಅಧಿಕೃತ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 25000/- ಗೌರವ ಧನವನ್ನು ನೀಡಲಾಗುತ್ತದೆ.

Age limit:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಗರಿಷ್ಟ 30  ವರ್ಷವನ್ನು ಮೀರಿರಬಾರದು.

Application fees:

ಅರ್ಜಿ ಶುಲ್ಕವಿರುವದಿಲ್ಲ

ಉದ್ಯೋಗ ಮಾಹಿತಿ: ಕೇಂದ್ರ ಲೋಕಸೇವಾ ಆಯೋಗದಿಂದ 1105 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Selection Method:

ಅಭ್ಯರ್ಥಿಗಳಿಗೆ ಆಯ್ಕೆಮಾಡಲು ಸಂದರ್ಶನ ನಡೆಸಲಾಗುವುದು.

Important dates:

Online Application starting from : 09-02-2023

Last date of Apply online :  25-02-2023

 

 ಅರ್ಜಿ ಸಲ್ಲಿಸುವ ವಿಧಾನ/ Application Submission Method:

ಅರ್ಹ & ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ಕರ್ನಾಟಕ ಹೈಕೋರ್ಟಿನ ಅ‍ಧಿಕೃತ ವೆಬ್ಸೈಟ್ ಗೆ ಬೇಟಿ ನೀಡಿ ಕೊನೆಯ ದಿನಾಂಕ ಒಳಗಾಗಿ ಅರ್ಜಿ ಸಲ್ಲಿಸಿ. Apply Online ಲಿಂಕನ್ನು ಈ ಕೆಳಗೆ ನೀಡಲಾಗಿದೆ.

IMPORTANT LINKS
Apply Online
Notification
Official Website

 

 


Click here to Share:
Tagged . Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *