ಕರ್ನಾಟಕ ವಿಶೇಷಾಧಿಕಾರಿ & ಸಕ್ಷಮ ಪ್ರಾಧಿಕಾರದಲ್ಲಿ ಟೈಪಿಸ್ಟ್, ಸ್ಟೆನೋ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ @KarnatakaGovtNotification
ವಿಶೇಷಾಧಿಕಾರಿ & ಸಕ್ಷಮ ಪ್ರಾಧಿಕಾರ (ಐಎಂಎ ಹಾಗೂ ಇತರೆ ವಂಚನೆ ಪ್ರಕರಣಗಳು) ಯವರ ಸೂಚನೆಯ ಮೇರೆಗೆ, ಈ ಕಛೇರಿಗೆ ಕೆಳಕಂಡ ಹುದ್ದೆಗಳಿಗೆ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ಆಸಕ್ತ & ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ರೆಸ್ಯೂಮ್ ಅನ್ನು ಕಛೇರಿ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ಸಲ್ಲಿಸುವುದು.
ವಿಶೇಷಾಧಿಕಾರಿ & ಸಕ್ಷಮ ಪ್ರಾಧಿಕಾರ ಕಛೇರಿ ಯಲ್ಲಿ ಲಭ್ಯವಿರುವ ಕೆಳಗೆ ನೀಡಲಾಗಿರುವ ಹುದ್ದೆಗಳ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯ ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಿರಿ.
ಹುದ್ದೆಗಳ ವಿವರ/ Post Details:
Retd DGM from scheduled Banks- 01 |
Finance & Audit Officer- 01 |
IT Personnel-01 |
Stenographer-01 |
ಉದ್ಯೋಗ ಮಾಹಿತಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Legal Research Consultancy – 01 |
Law Intern Consultancy – 03 |
Stenographer/ Steno/ Typist- 02 |
ವೇತನ/ Salary:
Retd DGM from scheduled Banks- 100000/- |
Finance & Audit Officer- 52000/- |
IT Personnel-75000/- |
Stenographer-33000/- |
ಉದ್ಯೋಗ ಮಾಹಿತಿ: ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ UDC, LDC & ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Legal Research Consultancy – 10000/- |
Law Intern Consultancy – 25000/- |
Stengographer/ Steno/ Typist- 30000/- |
ಉದ್ಯೋಗ ಮಾಹಿತಿ: ಬಿಬಿಎಂಪಿಯಲ್ಲಿ ಬೃಹತ್ ಭರ್ತಿ 2023: ಒಟ್ಟು 11307 ಹುದ್ದೆಗಳ ಭರ್ತಿ
ಶೈಕ್ಷಣಿಕ ವಿದ್ಯಾರ್ಹತೆ/ Education Qualification:
Retd DGM from scheduled Banks | CA/ LLB |
Finance & Audit Officer- | CA |
IT Personnel | BE CSE |
Stenographer | Graduate |
Legal Research Consultancy:
Internet and other research on any case.
Research shall include -Cause list, Constitutional position, Legal Position, Procedures etc. as well as background check of advocates and previous orders of the Judiciary. The applicant must be a registered law firm/advocate at bar with 10 years’ experience in High Court.
Law Intern Consultancy:
Candidates with LLB (At least 60% marks overall) and enrolled as advocate with English skills and knowledge of internet and computers, good drafting skills.
Stenographers/ 2 Steno Typist
Shorthand (Graduate-LLB preferred) English typing speed at 40-50 words per minute. Knowledge of computers. Experience in court as typist will be preferred
ಅರ್ಜಿ ಶುಲ್ಕ/ -Application fees:
ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
Age limit/ ವಯೋಮಿತಿ:
ಅಧಿಸೂಚನೆಯ ಪ್ರಕಾರ ನಿಗದಿಪಡಿಸಿದ ವಯೋಮಿತಿಯನ್ನು ಪೂರೈಸಿರಬೇಕು.
ಆಯ್ಕೆ ವಿಧಾನ/ Selection Procedure :
ಲಿಖಿತ ಪರೀಕ್ಷೆ/ ಕೌಶಲ್ಯ ಪರೀಕ್ಷೆ/ ಸಂದರ್ಶನ
ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿ (ಐಎಂಎ ಹಾಗೂ ಇತರೆ ಕಂಪನಿ ವಂಚನೆ ಪ್ರಕರಣಗಳು) ಯವರ ಸೂಚನೆಯ ಮೇರೆಗೆ, ಈ ಕಛೇರಿಗೆ ವಿವಿಧ ಸರ್ಕಾರದ ಆದೇಶಗಳಂತೆ ಮಂಜೂರಿಯಾಗಿ ನೇಮಕಾತಿ ಆಗದೇ ಖಾಲಿ ಇರುವ ಈ ಕೆಳಕಂಡ ಹುದ್ದೆಗಳಿಗೆ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ಒದಗಿಸಲು ಆಸಕ್ತ ಏಜೆನ್ಸಿಗಳಿಂದ / ಆಸಕ್ತ ವೈಯಕ್ತಿಕ ವ್ಯಕ್ತಿಗಳಿಂದ Resume ಆಹ್ವಾನಿಸಲಾಗಿದ್ದು, ದಿನಾಂಕ: 15.03.2023 ರ ಸಂಜೆ 5.00 ಗಂಟೆ ಒಳಗಾಗಿ ಸೂಕ್ತ ಪ್ರಸ್ತಾವನೆಯನ್ನು / Resume ಈ ಕಛೇರಿಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ವಿಶೇಷಾಧಿಕಾರಿ & ಸಕ್ಷಮ ಪ್ರಾಧಿಕಾರಿಯವರ ಕಾರ್ಯಾಲಯ, ಪೋಡಿಯಂ ಬ್ಲಾಕ್, 3ನೇಮಹಡಿ, ವಿಶ್ವೇಶ್ವರಯ್ಯ ಗೋಪುರ, ಬೆಂಗಳೂರು ಇಲ್ಲಿಗೆ ಸಂಪರ್ಕಿಸುವುದು.
IMPORTANT LINKS
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ಮೇಲೆ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.