KARTET 2023 Online Form: ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಗೆ (KARTET) ಅರ್ಜಿ ಆಹ್ವಾನ:

Click here to Share:

KARTET 2023 Online Form: ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಗೆ (KARTET) ಅರ್ಜಿ ಆಹ್ವಾನ:

ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2023 ನೇ ಸಾಲಿನ  ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗಾಗಿ ಅಧಿಸೂಚನೆ ಪ್ರಕಟವಾಗಿದೆ. ರಾಜ್ಯದ ಶಿಕ್ಷಕ ಆಕಾಂಕ್ಷಿಗಳು ಪ್ರಾಥಮಿಕ & ಟಿಜಿಟಿ ಶಿಕ್ಷಕರಾಗಲು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET) ಅರ್ಹತೆ ಹೊಂದಿರುವುದು ಕಡ್ಡಾಯವಾಗಿರುತ್ತದೆ & ಇದರಲ್ಲಿ ಪಡೆದ ಅಂಕಗಳು ಮೆರಿಟ್ ಪಟ್ಟಿಯಲ್ಲಿ ಪರಿಗಣನೆ ಆಗುತ್ತದೆ. ಆದ್ದರಿಂದ ಈ ಹಿಂದೆ ಎಷ್ಟೆ ಬಾರಿ ನೀವು ಅರ್ಹತೆಯನ್ನು ಪಡೆದಿದ್ದರೂ, ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಮತ್ತೆ KARTET ಪರೀಕ್ಷೆ ತೆಗೆದುಕೊಳ್ಳಬಹುದು.   ಪ್ರಸ್ತುತ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದ್ದು, ದಿನಾಂಕ 05-08-2023 ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು‌ ಕೆಳಗೆ‌ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ…

ರಾಷ್ಟ್ರೀಯ ಮಾಹಿತಿ ಕೇಂದ್ರ (NIC)  ಯಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ: NICSI Recruitment 2023

2023ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗಾಗಿ  ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

ಸೆಂಟ್ರಲ್ ಬ್ಯಾಂಕ್ ನಿಂದ 1000  ಹುದ್ದೆಗಳ ಭರ್ತಿಗೆ ಪದವೀಧರರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನ

ಪತ್ರಿಕೆಗಳು/ Papers:

ಪತ್ರಿಕೆ 1/ Paper 1:

ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1-5 ನೇ ತರಗತಿ ಶಿಕ್ಷಕರಾಗಲು ಈ ಪರೀಕ್ಷೆಯನ್ನು ಅರ್ಹತೆ ಹೊಂದಿರಬೇಕು.

ಪತ್ರಿಕೆ 2/ Paper 2:

ರಾಜ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 5-8 ನೇ ತರಗತಿ ಶಿಕ್ಷಕರಾಗಲು ಈ ಪರೀಕ್ಷೆಯನ್ನು ಅರ್ಹತೆ ಹೊಂದಿರಬೇಕು.

 

ಶೈಕ್ಷಣಿಕ ಅರ್ಹತೆಗಳು/ Educational Qualification:

ಪತ್ರಿಕೆ 1/ Paper 1:

ಕನಿಷ್ಟ 50% ಅಂಕಗಳೊಂದಿಗೆ ಪಿಯುಸಿ/ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು & ಕನಿಷ್ಟ 50% ಅಂಕಗಳೊಂದಿಗೆ ಡಿಇಡಿ/  ಬಿಇಡಿ/ ಬಿಪಿಇಡಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಪತ್ರಿಕೆ 2/ Paper 2:

ಕನಿಷ್ಟ 50% ಅಂಕಗಳೊಂದಿಗೆ ಪಿಯುಸಿ/ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು & ಕನಿಷ್ಟ 50% ಅಂಕಗಳೊಂದಿಗೆ ಡಿಇಡಿ/  ಬಿಇಡಿ/ ಬಿಪಿಇಡಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

 

ಅರ್ಜಿ ಶುಲ್ಕ/ Application Fees:

ಸಾಮಾನ್ಯ ವರ್ಗ/ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ:

ಯಾವುದಾದರೂ ಒಂದು ಪತ್ರಿಕೆ (ಪತ್ರಿಕೆ 1 ಅಥವಾ ಪತ್ರಿಕೆ 2): ರೂ. 700/-

ಎರಡು ಪತ್ರಿಕೆಗಳು (ಪತ್ರಿಕೆ 1 & ಪತ್ರಿಕೆ 2): ರೂ. 1000/-

 

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ 1 ಅಭ್ಯರ್ಥಿಗಳಿಗೆ:

ಯಾವುದಾದರೂ ಒಂದು ಪತ್ರಿಕೆ (ಪತ್ರಿಕೆ 1 ಅಥವಾ ಪತ್ರಿಕೆ 2): ರೂ. 350/-

ಎರಡು ಪತ್ರಿಕೆಗಳು (ಪತ್ರಿಕೆ 1 & ಪತ್ರಿಕೆ 2): ರೂ. 500/-

 

ವಿಶೇಷ ಅಗತ್ಯತೆಯುಳ್ಳ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ಇರುತ್ತದೆ.

ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್/ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್ಲೈನ್ ಮೂಲಕ ಅಥವಾ ಚಲನ್ ಮೂಲಕ ಪಾವತಿಸಬಹುದು.

ಕೇಂದ್ರ ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಸಮಾಲೋಚಕ ಹುದ್ದೆಗಳ ಭರ್ತಿ: Ayush CCRUM Recruitment 2023

ವಯೋಮಿತಿ/ Age limit:

ಗರಿಷ್ಟ ವಯೋಮಿತಿ ಇರುವುದಿಲ್ಲ.

 

ಆಯ್ಕೆವಿಧಾನ/ Selection procedure:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ

ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳು: ಎಲ್ಲ ಜಿಲ್ಲಾ ಕೇಂದ್ರಗಳು

ಪ್ರತಿ ಪತ್ರಿಕೆಯು 150 ಅಂಕಗಳನ್ನೊಳಗೊಂಡ ಬಹು ಆಯ್ಕೆ ಮಾದರಿಯ ಪರೀಕ್ಷೆಯಾಗಿರುತ್ತದೆ.

ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನ ಇರುವುದಿಲ್ಲ.

ಪರೀಕ್ಷೆಯ ಅವಧಿಯು 2 ಗಂಟೆ 30 ನಿಮಿಷ ಮಾತ್ರ

ಅರ್ಹತೆ: ಈ ಪರೀಕ್ಷೆಯಲ್ಲಿ ಅರ್ಹತೆ ಹೊಂದಲು ಸಾಮಾನ್ಯ & 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳು ಶೇ. 60% ಅಂಕಗಳನ್ನು ಪಡೆಯಬೇಕು ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ & ಪ್ರವರ್ಗ 1 ಕ್ಕೆ ಸೇರಿದ ಅಭ್ಯರ್ಥಿಗಳು ಕನಿಷ್ಟ ಶೇ. 55% ಅಂಕಗಳನ್ನು ಗಳಿಸಬೇಕು.

 

 ಅರ್ಜಿ ಹಾಕುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 14.07.2023 ರಿಂದ 05.08.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು ಶಿಕ್ಷಣ ಇಲಾಖೆಯ  ವೆಬ್ ಸೈಟ್ www.schooleducation.kar.nic.in  ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಲಾಗಿದೆ..

 

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 14-07-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-08-2023

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 05-08-2023

ಪರೀಕ್ಷಾ ದಿನಾಂಕ: 03-09-2023

 

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:

ಅರ್ಜಿ ಸಲ್ಲಿಸಿ/ Apply Online:

ವೆಬ್ಸೈಟ್/ Website :

 

 

ಇತ್ತೀಚಿನ ಎಲ್ಲ ನೇಮಕಾತಿಗಳು

JOIN TO WHATSAPP


Click here to Share:
Tagged , . Bookmark the permalink.

About sdkpscjob

www.kpscjobs.com Educator & Blogger

70 Responses to KARTET 2023 Online Form: ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಗೆ (KARTET) ಅರ್ಜಿ ಆಹ್ವಾನ:

  1. Pingback: KARTET 2023 ಆನ್‌ಲೈನ್ ಫಾರ್ಮ್: ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಗೆ (KARTET) ಅರ್ಜಿ ಆಹ್ವಾನ: - Channagiri

  2. Pingback: ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ: SIDBI Recruitment Notification 2023 - KPSC Jo

  3. Pingback: ಸಮಾಜ ಕಲ್ಯಾಣ ಇಲಾಖೆಯಲ್ಲಿ ಇರುವ ಕ್ಲರ್ಕ್, ಅಕೌಂಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Salary Rs. 50000/-:  Social Welfare NIEPID C

  4. Byapyb says:

    prescription allergy medication without antihistamines best prescription allergy pills best allergy medicine for rash

  5. Cucxpi says:

    7 day sleep prescription buy provigil 200mg pills

  6. Fflcsl says:

    buy deltasone generic prednisone 40mg drug

  7. Dear kpscjobs.com administrator, You always provide great examples and case studies.

  8. Dnyenw says:

    best prescription medication for reflux order epivir 100mg generic

  9. Bciajy says:

    acne ointment by prescription only buy deltasone 40mg online prescription strength acne treatment

  10. Zpinif says:

    allergy pills for rash depo-medrol generic strongest over the counter allergy

  11. Bzuzrf says:

    strongest medicine for gerd buy cipro generic

  12. Pmgcln says:

    order isotretinoin 40mg accutane 40mg over the counter purchase accutane generic

  13. Zirbpb says:

    buy amoxil generic amoxicillin 1000mg sale buy amoxicillin 250mg pills

  14. Veiuuy says:

    strong dangerous sleeping pills best sleep aid at walgreens

  15. Pobuon says:

    buy generic azithromycin over the counter buy generic azithromycin 250mg order zithromax 500mg online cheap

  16. Iuwyho says:

    buy gabapentin without a prescription buy gabapentin

  17. Drdoju says:

    order azipro 500mg pill order azipro 500mg sale buy azipro online

  18. Jrzhsi says:

    order furosemide 100mg sale lasix 100mg sale

  19. Ysfuqn says:

    order omnacortil 40mg oral omnacortil 20mg cost prednisolone 10mg

  20. Fclkzk says:

    amoxil 1000mg canada amoxicillin 250mg usa buy amoxil sale

  21. Nyqagb says:

    buy doxycycline 200mg for sale generic doxycycline 200mg

  22. Fvzfzg says:

    buy albuterol purchase ventolin inhalator generic order albuterol 2mg pill

  23. Pjvfzl says:

    order augmentin 1000mg online cheap amoxiclav drug

  24. Xdywnf says:

    levothroid uk order levothyroxine online order levothroid sale

  25. Nrbiqd says:

    purchase clomiphene online order generic clomiphene 100mg serophene for sale

  26. Iwpcop says:

    order tizanidine 2mg for sale how to get zanaflex without a prescription buy tizanidine 2mg without prescription

  27. Qmjjuo says:

    rybelsus 14mg drug buy semaglutide buy cheap semaglutide

  28. Faears says:

    order prednisone online cheap buy deltasone deltasone 20mg cost

  29. Njycjl says:

    purchase semaglutide sale semaglutide 14mg brand purchase rybelsus without prescription

  30. Zsbfzt says:

    buy accutane 40mg order isotretinoin 40mg without prescription accutane where to buy

  31. Tnsfvp says:

    buy albuterol ventolin 4mg us order ventolin inhalator online

  32. Fxmmnq says:

    amoxicillin 1000mg brand buy amoxil 500mg without prescription order amoxicillin 250mg without prescription

  33. Smfglt says:

    generic augmentin 375mg order augmentin 1000mg order augmentin 625mg for sale

  34. Hjlynh says:

    buy zithromax without prescription buy azithromycin 250mg sale zithromax 250mg canada

  35. Psdawv says:

    buy synthroid without a prescription levothroid uk order synthroid 100mcg

  36. Nzulku says:

    cheap omnacortil 40mg prednisolone 40mg price omnacortil online order

  37. Mkwfmv says:

    buy serophene pills clomid buy online cost clomiphene 100mg

  38. Fvxyel says:

    cheap neurontin generic buy neurontin gabapentin for sale

  39. Jljrye says:

    order lasix 100mg without prescription buy furosemide 100mg generic buy furosemide medication

  40. Uxgnvu says:

    buy semaglutide 14mg pill how to buy rybelsus semaglutide 14 mg cost

  41. Tbrtac says:

    order vibra-tabs online cheap order doxycycline 200mg online doxycycline online

  42. Mikmcl says:

    online slot machines real money play real poker online slots free online

  43. Pbyijy says:

    buy vardenafil 10mg sale levitra sale levitra tablet

  44. Mkxqlk says:

    lyrica 150mg for sale pregabalin 150mg ca buy lyrica 150mg generic

  45. Slracw says:

    plaquenil 400mg price buy plaquenil 400mg sale plaquenil 400mg sale

  46. Uvhsmf says:

    triamcinolone 4mg pill triamcinolone 10mg tablet buy triamcinolone 4mg pills

  47. Yzgisc says:

    buy tadalafil 10mg online cheap cialis ca generic cialis canada

  48. Uxaebr says:

    desloratadine 5mg pills buy clarinex 5mg for sale buy generic clarinex online

  49. Vicmst says:

    buy cenforce pills order cenforce without prescription buy cenforce 100mg generic

  50. Vqmtuo says:

    brand claritin 10mg purchase claritin for sale buy claritin 10mg generic

  51. Vshaqb says:

    chloroquine ca buy chloroquine pill buy chloroquine sale

  52. Nbrobv says:

    glycomet 1000mg for sale order generic glycomet buy glucophage 1000mg pill

  53. Guylij says:

    purchase orlistat without prescription xenical 120mg price buy generic diltiazem for sale

  54. Dijavd says:

    amlodipine 5mg ca norvasc generic buy amlodipine paypal

  55. Iurccp says:

    order acyclovir 400mg online acyclovir 400mg over the counter allopurinol cheap

  56. Ztueev says:

    order zestril 2.5mg lisinopril pill buy lisinopril 10mg online cheap

  57. Rgvqus says:

    buy rosuvastatin 10mg purchase crestor online buy zetia 10mg sale

  58. Xnuwzl says:

    prilosec to treat reflux omeprazole 20mg tablet prilosec canada

  59. Uhaxvx says:

    buy domperidone generic order domperidone pills purchase sumycin pill

  60. Hduvpw says:

    lopressor online buy lopressor medication buy metoprolol 100mg generic

  61. Vfvgki says:

    cyclobenzaprine generic baclofen cost ozobax pill

  62. Ojuqjo says:

    how to get tenormin without a prescription atenolol 50mg us atenolol 100mg ca

  63. Onpvqi says:

    toradol uk buy ketorolac pill oral colchicine 0.5mg

  64. Can you be more specific about the content of your article? After reading it, I still have some doubts. Hope you can help me.

  65. Eloise says:

    Dear kpscjobs.com administrator, Your posts are always well-referenced and credible.

  66. Malcolm says:

    Dear kpscjobs.com admin, Thanks for the well-presented post!

  67. Augustina says:

    To the kpscjobs.com admin, You always provide clear explanations and step-by-step instructions.

  68. Alica says:

    Dear kpscjobs.com administrator, Great job!

Leave a Reply

Your email address will not be published. Required fields are marked *