Karnataka Central Cooperative Bank recruitment- Apply for 87 Clerk/ Assistant Posts KCC Bank Jobs

Click here to Share:

Karnataka Central Cooperative Bank recruitment- Apply for 87 Clerk/ Assistant Posts

Karnataka Central Cooperative Bank, Dharwad announced job notification for filling up Clerk/ Assistant Posts on Direct recruitment. Any degree holder can apply for the clerk/ assistant posts. total 87 clerk/ assistant posts is being recruited by KCC bank Dharwad. Last date to apply is 30-09-2022

ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಧಾರವಾಡ ಇದರಲ್ಲಿ ಖಾಲಿ ಇರುವ 87 ಕ್ಲರ್ಕ್/ ಸಹಾಯಕ  ಹುದ್ದೆಗಳನ್ನು ಮಾನ್ಯ ನಿಬಂಧಕರು, ಸಹಕಾರ ಇಲಾಖೆ, ಬೆಂಗಳೂರು ಇವರ ಆದೇಶ ಮೇರೆಗೆ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಬೇಕಾದ ವಿಧಾನ, ಅರ್ಜಿ ನಮೂನೆ ಹಾಗೂ ಇನ್ನಿತರ ಮಾಹಿತಿಗಳನ್ನು ಬ್ಯಾಂಕಿನ ವೆಬ್ ಸೈಟ್ www.kccbankdharwad.in ಮೂಲಕ ಪಡೆಯಬಹುದು. ನೇಮಕಾತಿ ಮಾಡಲು ಉದ್ದೇಶಿಸಿರುವ ಹುದ್ದೆಗಳನ್ನು ಕೆಳಗಿನಂತೆ ವರ್ಗಿಕರಿಸಿ ಮೀಸಲಿರಿಸಲಾಗಿದೆ.

 

Total Posts/ ಒಟ್ಟು ಹುದ್ದೆಗಳು 87

(GM- 44, SC- 13, ST-3, Cat 3- 2, 2A-13, 2B-3, 3A-4 & 3B-4)

 

Salary scale/ ವೇತನ ಶ್ರೇಣಿ: ರೂ. 16000-29600 ಮತ್ತು ನಿಯಮಾನುಸಾರ ತುಟ್ಟಿ ಭತ್ಯೆ ಹಾಗೂ ಇತರೆ ಭತ್ಯೆಗಳನ್ನು ನೀಡಲಾಗುವುದು.

 

Education/ ವಿದ್ಯಾರ್ಹತೆ:

Any degree with at least 60% of marks (for SC/ST/ Cat1 candidates 55% marks) from recognised University.

Proficiency in Kannada is must

Computer Operation & Application Knowledge

 

Age limit / ವಯೋಮಿತಿ: ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಲಾದ ಕೊನೆಯ ದಿನಾಂಕಕ್ಕೆ ಕನಿಷ್ಟ 18 ವರ್ಷಗಳು

ಗರಿಷ್ಟ ವಯೋಮಿತಿ

ಸಾಮಾನ್ಯ ವರ್ಗಕ್ಕೆ 35 ವರ್ಷಗಳು,

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 40 ವರ್ಷಗಳು

ಇತರೆ ಹಿಂದುಳಿದ ವರ್ಗಗಳು 38 ವರ್ಷಗಳು,

ಹಾಗೂ ಆಯಾ ವರ್ಗಗಳಿಗೆ ನಿಗದಿತ ಗರಿಷ್ಟ ವಯೋಮಿತಿಗೆ ಅಂಗವಿಕಲರು ಮತ್ತು ವಿಧವೆಯರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಮತ್ತು ಮಾಜಿ ಸೈನಿಕರಿಗೆ ಅವರು ಸೇನೆಯಲ್ಲಿ ಸಲ್ಲಿಸಿದ ಅವಧಿ ಅಥವಾ ಗರಿಷ್ಟ 10 ವರ್ಷಗಳು ಇದರಲ್ಲಿ ಯಾವುದು ಕಡಿಮೆ ಆಷ್ಟು ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:

1.ಸಾಮಾನ್ಯ ಅಭ್ಯರ್ಥಿಗಳು ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳು ರೂ.1180/- ಮತ್ತು

 ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1/ ಅಂಗವಿಕಲರು/ ಮಾಜಿ ಸೈನಿಕ/ವಿಧವಾ ಅಭ್ಯರ್ಥಿಗಳು ರೂ.590/- ಗಳನ್ನು ನಿಗದಿಪಡಿಸಲಾಗಿದೆ,

ನಿಗದಿತ ಶುಲ್ಕವನ್ನು ನೋಟಿಫಿಕೇಶನ್ ನಲ್ಲಿ ನೀಡಲಾಗಿರುವ ಅಕೌಂಟ್ ಗೆ NEFT ಮುಖಾಂತರ ಪಾವತಿಸಬೇಕಿ.

 

ಅರ್ಜಿ ಸಲ್ಲಿಸುವ ವಿಧಾನ:

ನಿಗದಿತ ಅರ್ಜಿಯನ್ನು ಬ್ಯಾಂಕಿನ ವೆಬ್ ಸೈಟ್ www.kccbarakdharwad.in ನಲ್ಲಿ ಆನ್‌ಲೈನ್ ಮೂಲಕ ಸಲ್ಲಿಸಬೇಕು.

 

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 06.09.2022 ರ ಬೆಳಿಗ್ಗೆ 11.00 ಗಂಟೆಯಿಂದ ಮತ್ತು

ಕೊನೆಯ ದಿನಾಂಕ :30.09.2022 ರ ಸಂಜೆ : 05.00 ಗಂಟೆ ವರೆಗೆ ಮಾತ್ರ

 

 

 ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಬೆಳಿಗ್ಗೆ 10.30 ರಿಂದ 5.30 ರ ವರೆಗೆ ಸಂಪರ್ಕಿಸಬಹುದಾದ ಸಹಾಯವಾಣಿ ಸಂಖ್ಯೆ : 0836-2443365

 

Important Links

Notification

Application

Website

 


Click here to Share:
Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *