KEA Junior Assistant Key Answer Released 2022
Karnataka Examination Authority released Key Answer of Junior Assistant posts which has been conducted examination in 07-08-2022 across the state. The candidates those who wrote the examination Junior Assistant Recruitment can download the official key answer. Released in official website
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗಿದ್ದ ಜೂನಿಯರ್ ಅಸಿಸ್ಟೆಂಟ್ ನೇಮಕಾತಿಯ ಕೀ ಉತ್ತರಗಳನ್ನು ಇದೀಗ ತಾನೇ ಪ್ರಕಟಿಸಲಾಗಿದೆ. ದಿನಾಂಕ 07-08-2022 ರಂದು ಜೂನಿಯರ್ ಅಸಿಸ್ಟೆಂಟ್ ಪರೀಕ್ಷೆಯನ್ನು ಪ್ರಾಧಿಕಾರದಿಂದ ನಡೆಸಲಾಗಿತ್ತು ಅದರ ಕೀ ಉತ್ತರಗಳನ್ನು ಇದೀಗ ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆಗೊಳಿಸಿದೆ. ಕೆಳಗಿನ ಲಿಂಕ್ ಒತ್ತಿ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಿ
The candidates who was attended Junior Assistant Competitive Examination conducted by Karnataka Examination Authority are hereby advised to download qualified list by using below link.