KPSC SDA 1323 Posts Recruitment Result 2022:
Karnataka Public Service Commission released Document verification list of qualified in the Examination held on 18-09-2022 & 19-09-2022 for recruiting 1323 Second Division Assistant posts notified in 29-02-2022. the candidates those who were wrote Second Division Assistant examination in respective date are hereby informed to check their name in the pdf list.
ಕರ್ನಾಟಕ ಲೋಕಸೇವಾ ಆಯೋಗದಿಂದ ದಿನಾಂಕ 25-08-2021 ರಂದು ದ್ವಿತೀಯ ದರ್ಜೆ ಸಹಾಯಕರ ಮೂಲ ದಾಖಲೆಗಳ ಪರಿಶೀಲನಾ ಅರ್ಹತಾ ಪಟ್ಟಿ ಬಿಡುಗಡೆಗೊಳಿಸಿದೆ. ಕರ್ನಾಟಕ ಲೋಕಸೇವಾ ಆಯೋಗವು ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಯ ಪರೀಕ್ಷೆಯನ್ನು ದಿನಾಂಕ 18-09-2021 & 19-09-2021 ರಂದು ನಡೆಸಲಾಗಿದ್ದು. ಸದರಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಅರ್ಹತಾ ಇದೀಗ ಬಿಡುಗಡೆಗೊಳಿಸಿದೆ. ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಲಿಂಕ್ ಬಳಸಿಕೊಂಡು ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
The candidates who was attended SDA Competitive Examination conducted by Karnataka Public Service Commission are hereby advised to download qualified list by using below link.
KPSC SDA 1323 Posts Recruitment Result 2022:
Karnataka Public Service Commission released list of qualified in the Kannada Language Examination held on 18-09-2022 for recruiting 1323 Second Division Assistant posts notified in 29-02-2022. the candidates those who were wrote Kannada Language examination in respective date are hereby informed to check their name in the pdf list.
ಕರ್ನಾಟಕ ಲೋಕಸೇವಾ ಆಯೋಗದಿಂದ ದಿನಾಂಕ 18-09-2022 ರಂದು ಬಿಡುಗಡೆಗೊಳಿಸಿದ್ದ ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಯ ಕನ್ನಡ ಭಾಷಾ ಪರೀಕ್ಷೆಯನ್ನು ದಿನಾಂಕ 18-09-2021 ರಂದು ನಡೆಸಲಾಗಿದ್ದು. ಸದರಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನಿ ಇದೀಗ ಬಿಡುಗಡೆಗೊಳಿಸಿದೆ. ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಲಿಂಕ್ ಬಳಸಿಕೊಂಡು ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
The candidates who was attended Kannada Language Examination conducted by Karnataka Public Service Commission are hereby advised to download qualified list by using below link.
KPSC- Status of All recruitments: (As on 06-05-2022)
ಕರ್ನಾಟಕ ಲೋಕಸೇವಾ ಆಯೋಗದಿಂದ ಮಹತ್ವದ ಅಪ್ಡೇಟ್ ಬಂದಿದ್ದು ಆಯೋಗದಲ್ಲಿ ನಡೆಯುತ್ತಿರುವ ಎಲ್ಲ ನೇಮಕಾತಿಗಳ ಪ್ರಸ್ತುತ ಹಂತದ ಮಾಹಿತಿಯನ್ನು ಬಿಡುಗಡೆ ಮಾಡಿದ್ದು ಅಭ್ಯರ್ಥಿಗಳು ಈ ಮಾಹಿತಿಯನ್ನು ಪಡೆಯಬಹುದು.
Karnataka Public service commission released status of recruitment on 06-05-2022. All recruitment updates can check here. Second division assistant & First division assistant in various department of Karnataka recruitment being conducted by KPSC updates released. KPSC recruitment in various department like Ayush, Karnataka Residential education institute society, Karnataka pollution control board, Labour and employment department etc recruitment updates released.
ಕರ್ನಾಟಕ ಲೋಕಸೇವಾ ಆಯೋಗದಿಂದ ಮಹತ್ವದ ಅಪ್ಡೇಟ್ ಬಂದಿದ್ದು ಆಯೋಗದಲ್ಲಿ ನಡೆಯುತ್ತಿರುವ ಎಲ್ಲ ನೇಮಕಾತಿಗಳ ಪ್ರಸ್ತುತ ಹಂತದ ಮಾಹಿತಿಯನ್ನು ಬಿಡುಗಡೆ ಮಾಡಿದ್ದು ಅಭ್ಯರ್ಥಿಗಳು ಈ ಮಾಹಿತಿಯನ್ನು ಪಡೆಯಬಹುದು. ದ್ವಿತೀಯ ದರ್ಜೆ ಸಹಾಯಕ & ಪ್ರಥಮ ದರ್ಜೆ ಸಹಾಯಕ ನೇಮಕಾತಿಗಳ ಮಾಹಿತಿ ಲಭ್ಯವಿರುತ್ತದೆ. ಅದೇ ರೀತಿಯಾಗಿ ಆಯುಷ್ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳು, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಕಾರ್ಮಿಕ & ಉದ್ಯೋಗ ಸಚಿವಾಲಯ, ಕಿರಿಯ ತಾಂತ್ರಿಕ ಅಧಿಕಾರಿ, ಇತರೆ ಇಲಾಖೆಗಳ ಮಾಹಿತಿ ಕೂಡ ಪಡೆಯಬಹುದು.
Karnataka Public service commission various exams related exam date, key answers, selection list, cut-off, court stay and etc updates check the following link
Download the Status of Recruitment