ಕರ್ನಾಟಕ ಗ್ರಾಮೀಣ ಇಲಾಖೆಯಲ್ಲಿ ಖಾಲಿ ಇರುವ ಆಫೀಸ್ ಅಸಿಸ್ಟೆಂಟ್ ಸೇರಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- KSRLPS Recruitment 2023

Click here to Share:

ಕರ್ನಾಟಕ ಗ್ರಾಮೀಣ ಇಲಾಖೆಯಲ್ಲಿ ಖಾಲಿ ಇರುವ ಆಫೀಸ್ ಅಸಿಸ್ಟೆಂಟ್ ಸೇರಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- KSRLPS Recruitment 2023

ಕರ್ನಾಟಕ ಸ್ಟೇಟ್ ರೂರಲ್ ಲೈವ್ಲಿವುಡ್  ಪ್ರಮೋಷನ್ ಸೊಸೈಟಿಯಲ್ಲಿ ಖಾಲಿ ಇರುವ  ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ಆಸಕ್ತ & ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಈ ನೇಮಕಾತಿ ಕುರಿತಂತೆ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಮಾಹಿತಿಗಳನ್ನು ಈ ಕೆಳಗೆ ವಿವರಿಸಲಾಗಿದೆ

 

Karnataka state rural livelihood Mission released notification for filling up various posts on contract basis. The more details regarding this can find here:

ಹುದ್ದೆಗಳ ವಿವರ/ Post Details:

ಕರ್ನಾಟಕ ಬ್ಯಾಂಕ್ ನಲ್ಲಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕ್ಲಸ್ಟರ್ ಮೇಲ್ವಿಚಾರಕರು : 4

ತಾಲೂಕು ಕಾರ್ಯಕ್ರಮ ನಿರ್ವಾಹಕ : 5
ಕಛೇರಿ ಸಹಾಯಕ : 2
ಜಿಲ್ಲಾ ವ್ಯವಸ್ಥಾಪಕರು: (ಕೃಷಿ ಜೀವನೋಪಾಯ ) 2
ಕ್ಲಸ್ಟರ್ ಮೇಲ್ವಿಚಾರಕರು (ಕೌಶಲ್ಯ) : 8
ಬ್ಲಾಕ್ ಮ್ಯಾನೇಜರು (ಕೃಷಿಯೇತರ) : 10
ಬ್ಲಾಕ್ ಮ್ಯಾನೇಜರು (ಫಾರ್ಮ್) :10

              

ವಿದ್ಯಾರ್ಹತೆ/ Education qualification:

ಕ್ಲಸ್ಟರ್ ಮೇಲ್ವಿಚಾರಕ, ಕ್ಲಸ್ಟರ್ ಮೇಲ್ವಿಚಾರಕ (ಕೌಶಲ್ಯ) & ಕಛೇರಿ ಸಹಾಯಕ ಹುದ್ದೆಗಳಿಗೆ ಯಾವುದೇ ಪದವಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ತಾಲೂಕು ಕಾರ್ಯಕ್ರಮ ನಿರ್ವಾಹಕ & ಬ್ಲಾಕ್ ಮ್ಯಾನೇಜರ್ ಹುದ್ದೆಗಳಿಗೆ ಅಭ್ಯರ್ಥಿಗಳು ಕೃಷಿಯೇತರ ಜೀವನೋಪಾಯ  ಸ್ನಾತಕೋತ್ತರ ಮುಗಿಸಿರಬೇಕು.

ಜಿಲ್ಲಾ ವ್ಯವಸ್ಥಾಪಕರು (ಕೃಷಿ) ಹುದ್ದೆಗಳಿಗೆ ಅಭ್ಯರ್ಥಿಗಳು ಬಿಎಸ್ಸಿ, ಎಂಎಸ್ಸಿ (ಸಂಭಂಧಿಸಿದ ವಿಷಯದಲ್ಲಿ) ಮುಗಿಸಿರಬೇಕು.

ಬ್ಲಾಕ್ ಮ್ಯಾನೇಜರ್ (ಫಾರ್ಮ್): ಬಿಎಸ್ಸಿ ಅಥವಾ ಎಂಎಸ್ಸಿ (ಸಂಭಂಧಿಸಿದ ವಿಷಯದಲ್ಲಿ)

ಕೇಂದ್ರ ಮೀಸಲು ಪಡೆಯಲ್ಲಿ ಬೃಹತ್ ಭರ್ತಿ:

ವಯೋಮಿತಿ: Age limit

ಕನಿಷ್ಟ & ಗರಿಷ್ಟ ವಯೋಮಿತಿಯ ವಿವರಗಳಿಗೆ ಅಧಿಕೃತ ವೆಬ್ಸೈಟನಲ್ಲಿ ಗಮನಿಸುವುದು

ಅರ್ಜಿ ಶುಲ್ಕ/ Application fees

ಯಾವುದೇ ಅರ್ಜಿ ಶುಲ್ಕ ನಿಗದಿಪಡಿಸಿಲ್ಲ

ಆಯ್ಕೆವಿಧಾನ: Selection Method

ಲಿಖಿತ ಪರೀಕ್ಷೆ & ಸಂದರ್ಶನ

 

ಆರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳ/ Important Dates

ಪ್ರಾರಂಭದ ದಿನಾಂಕ 06-01-2023

ಕೊನೆಯ ದಿನಾಂಕ : 15-01-2023

 

Important inks:

Notification

Apply Online

Official Website


Click here to Share:
Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *