ಖಾದಿ & ಗ್ರಾಮೋದ್ಯೋಗ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ- KVIC Recruitment Notification 2023

Click here to Share:

ಖಾದಿ & ಗ್ರಾಮೋದ್ಯೋಗ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ- KVIC Recruitment Notification 2023

ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಖಾದಿ & ಗ್ರಾಮ ಕೈಗಾರಿಕಾ ನಿಗಮದಲ್ಲಿ ಖಾಲಿ ಇರುವ Group B ಸಹಾಯಕ ನಿರ್ದೇಶಕರು ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ.   KVIC ಯಲ್ಲಿ  ಖಾಲಿ ಇರುವ ವಿವಿಧ ವಿಭಾಗಗಳ ಸಹಾಯಕ ನಿರ್ದೇಶಕರು ಹುದ್ದೆಗಳಿಗೆ ಆನ್ಲೈನ್ ಮೂಲಕ  ಅರ್ಜಿ ಆಹ್ವಾನಿಸಲಾಗಿದೆ. ಸಂಬಂಧಿಸಿದ ವಿಷಯದಲ್ಲಿ ಪದವಿ ಮುಗಿದವರು 30-09-2023 ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೂಡಲೇ ಅರ್ಜಿ ಹಾಕಿ.

ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ Inspector, Tax Assistant & MTS ಹುದ್ದೆಗಳಿಗೆ ಅರ್ಜಿ ಆಹ್ವಾನ

Khadi & Village Industries Commission  ನಲ್ಲಿ ಖಾಲಿ ಇರುವ ವಿವಿಧ 12 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ  ಸಂಬಂಧಿಸಿದಂತೆ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ, ಸಿಲಬಸ್, ಅರ್ಜಿ ಸಲ್ಲಿಸುವ ವಿಧಾನ ಮತ್ತು ಮುಂತಾದ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

SBI ನಲ್ಲಿ ಖಾಲಿ ಇರುವ 2000 ಪ್ರೊಬೇಶನರಿ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Post Details/ ಹುದ್ದೆಗಳ ವಿವರ:

ಸಹಾಯಕ ನಿರ್ದೇಶಕರು (Village Industries) 04
ಸಹಾಯಕ ನಿರ್ದೇಶಕರು (Adm. & HR) 03
ಸಹಾಯಕ ನಿರ್ದೇಶಕರು (FBAA) 04
ಸಹಾಯಕ ನಿರ್ದೇಶಕರು (Ec. R) 01

ವೇತನ ಶ್ರೇಣಿ/ Salary Scale:

ಖಾದಿ & ಗ್ರಾಮ ಕೈಗಾರಿಕಾ ನಿಗಮದ (KVCC) ನಿಯಮಾವಳಿಗಳನ್ವಯ ಮೂಲ ವೇತನ ನಿಗದಿಗೊಳಿಸಲಾಗಿದೆ.  (ಕೇಂದ್ರ ಸರ್ಕಾರದ ನಿಯಮಾವಳಿಗಳ ಅನ್ವಯ ಮೂಲವೇತನದ ಜೊತೆಗೆ DA/ HRA ಮುಂತಾದ ಸೌಲಭ್ಯಗಳು ದೊರೆಯತ್ತವೆ.)

ವಯೋಮಿತಿ/ Age limit (As on 30-09-2022)

ದಿನಾಂಕ 30-09-2023 ಕ್ಕೆ ಕನಿಷ್ಟ 18 ವರ್ಷ ತುಂಬಿರಬೇಕು ಗರಿಷ್ಟ 35 ವರ್ಷವನ್ನು ಮೀರುವಂತಿಲ್ಲ.  

ವಯೋಮಿತಿಯಲ್ಲಿ ಸಡಿಲಿಕೆ/ Age Relaxation:

SC, ST : 5 years

OBC : 3 years

PwBD: 10 years relaxed for their respective category

 

ವಿದ್ಯಾರ್ಹತೆ/ Educational Qualification: (As on 30-09-2023)

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಅಂಗೀಕೃತ ಬೋರ್ಡ್/ ವಿಶ್ವವಿದ್ಯಾಲಯದಿಂದ ಕೆಳಗೆ ನೀಡಲಾಗಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು. ಹೆಚ್ಚಿನ ವಿವರಗಳಿಗೆ ಕೆಳಗಿನ ನೀಡಿರುವ ಲಿಂಕ್ ಮೂಲಕ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ.

ಸಹಾಯಕ ನಿರ್ದೇಶಕರು (Village Industries) ಬಿಇ/ ಬಿಟೆಕ್
ಸಹಾಯಕ ನಿರ್ದೇಶಕರು (Adm. & HR) ಸ್ನಾತಕೋತ್ತರ ಪದವಿ
ಸಹಾಯಕ ನಿರ್ದೇಶಕರು (FBAA) ಸಿ.ಎ/ ಎಂಬಿಎ
ಸಹಾಯಕ ನಿರ್ದೇಶಕರು (Ec. R) ಸ್ನಾತಕೋತ್ತರ ಪದವಿ (ಸಂಬಂಧಿಸಿದ ವಿಷಯದಲ್ಲಿ)

 

ಅರ್ಜಿ ಶುಲ್ಕ/ Application fees:

ಸಾಮಾನ್ಯ, OBC & EWS ಅಭ್ಯರ್ಥಿಗಳಿಗೆ : ರೂ. 1000/-

ಅಂಗವಿಕಲ ಅಭ್ಯರ್ಥಿಗಳಿಗೆ: & ಎಲ್ಲ ಮಹಿಳೆಯರಿಗೆ: Nil

Fee can be paid online through BHIM UPI, Net Banking, by using Visa, Mastercard, Maestro, RuPay Credit or Debit cards or in SBI Branches by generating SBI Challan.

Selection Method/ ಆಯ್ಕೆವಿಧಾನ:

ಸ್ಪರ್ಧಾತ್ಮಕ ಪರೀಕ್ಷೆ/ ಸಂದರ್ಶನದ ಮೂಲಕ ಆಯ್ಕೆಮಾಡಲಾಗುತ್ತದೆ.

 

ಅರ್ಜಿ ಸಲ್ಲಿಸುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 01.09.2023 ರಿಂದ 30.09.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು KVCC ನ    ವೆಬ್ ಸೈಟ್ www.kvic.gov.in   ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

The Candidates who interested to apply online Click the NEXT button to Application submission.

ಕರ್ನಾಟಕ ಗ್ರಾಮೀಣ ಮಿಷನ್ ನಲ್ಲಿ ಖಾಲಿ ಇರುವ ಕಛೇರಿ ಸಹಾಯಕ & ಇತರೆ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಪ್ರಮುಖ ದಿನಾಂಕ/ Important Dates:

Online Application opening from : 01-09-2023

Last date to submission application : 30-09-2023

 

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:

ಅರ್ಜಿ ಸಲ್ಲಿಸಿ/ Apply Online

ವೆಬ್ಸೈಟ್/ Website :

 

ಇತ್ತೀಚಿನ ಎಲ್ಲ ನೇಮಕಾತಿಗಳು

JOIN TO WHATSAPP


Click here to Share:
Bookmark the permalink.

About sdkpscjob

www.kpscjobs.com Educator & Blogger