ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 4062 ಜೂ. ಸೆಕ್ರೆಟೇರಿಯೆಟ್ ಅಸಿಸ್ಟೆಂಟ್, ಅಕೌಂಟೆಂಟ್ & ಪಿಜಿಟಿ ಶಿಕ್ಷಕರ ಭರ್ತಿಗೆ ಅರ್ಜಿ ಆಹ್ವಾನ: NEST EMRS Recruitment 2023
ರಾಷ್ಟ್ರೀಯ ಬುಡಕಟ್ಟು ವಿದ್ಯಾರ್ಥಿಗಳ ಶಿಕ್ಷಣ ಸಂಸ್ಥೆಯಲ್ಲಿ ಬೃಹತ್ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ಬೋಧಕ & ಬೋಧಕೇತರ ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ. ಒಟ್ಟು 4062 ಹುದ್ದೆಗಳ ನೇರ ನೇಮಕಾತಿ ನಡೆಯುತ್ತಿದ್ದು ಅದರ ಅಧಿಸೂಚನೆಯನ್ನು ಬಿಡುಗಡೆಗೊಳಿಸಿದೆ. ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 31, 2023 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಳಗೆ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: NHM Recruitment 2023
EMRS ನಲ್ಲಿ ಖಾಲಿ ಇರುವ PGT, ಅಕೌಂಟೆಂಟ್, ಪ್ರಿನ್ಸಿಪಾಲ್ & ಜೂನಿಯರ್ ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.
ಹುದ್ದೆಗಳ ವಿವರ/ Post Details:
ಪ್ರಿನ್ಸಿಪಾಲ್- 303 ಹುದ್ದೆಗಳು |
PGT ಶಿಕ್ಷಕರು- 2266 ಹುದ್ದೆಗಳು |
ಅಕೌಂಟೆಂಟ್ – 361 ಹುದ್ದೆಗಳು |
ಜೂ. ಸೆಕ್ರೆಟೇರಿಯೆಟ್ ಅಸಿಸ್ಟೆಂಟ್- 759 ಹುದ್ದೆಗಳು |
ಲ್ಯಾಬ್ ಅಸಿಸ್ಟೆಂಟ್ – 373 ಹುದ್ದೆಗಳು |
ಒಟ್ಟು ಹುದ್ದೆಗಳು – 4062 |
ವೇತನ/ Salary
ಪ್ರಿನ್ಸಿಪಾಲ್- 78800-209200 |
PGT ಶಿಕ್ಷಕರು- 47600-151100 |
ಅಕೌಂಟೆಂಟ್ – 35400-112400 |
ಜೂ. ಸೆಕ್ರೆಟೇರಿಯೆಟ್ ಅಸಿಸ್ಟೆಂಟ್- 19900-63200 |
ಲ್ಯಾಬ್ ಅಸಿಸ್ಟೆಂಟ್ – 18000-56900 |
ಮೂಲವೇತನದ ಜೊತೆಗೆ ಕೇಂದ್ರ ಸರ್ಕಾರದ ನಿಯಮಾವಳಿಗಳನ್ವಯ ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.
ಶೈಕ್ಷಣಿಕ ಅರ್ಹತೆಗಳು/ Educational Qualification:
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಮಾನ್ಯತೆ ಪಡೆದ ಸಂಸ್ಥೆಯಿಂದ ಕೆಳಗೆ ನೀಡಲಾಗಿರುವ ವಿದ್ಯಾರ್ಹತೆಯನ್ನು ಮುಗಿಸಿರಬೇಕು.
ಪ್ರಿನ್ಸಿಪಾಲರು/ Principal:
ಅಂಗೀಕೃತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮುಗಿಸಿರಬೇಕು.
ಬಿಎಡ್ ಪದವಿ ಮುಗಿದಿರಬೇಕು.
12 ವರ್ಷಗಳ ಕಾಲ ಶಿಕ್ಷಕರಾಗಿ/ ಉಪ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ ಅನುಭವ ಇರಬೇಕು.
Post Graduate Teacher/ ಪಿಜಿಟಿ ಶಿಕ್ಷಕರು:
ಸಂಬಂದಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ & ಬಿಎಡ್ ಶಿಕ್ಷಣವನ್ನು ಮುಗಿಸಿರಬೇಕು.
PGT Computer Science :
MSc in Computer Science/ MCA/ ME or MTech in Computer Science
ಅಕೌಂಟೆಂಟ್/ Accountant:
ಅಂಗೀಕೃತ ವಿಶ್ವವಿದ್ಯಾಯದಿಂದ ಬಿಕಾಂ ಪದವಿ ಮುಗಿದಿರಬೇಕು.
ಜೂನಿಯರ್ ಸೆಕ್ರೆಟೇರಿಯಟ್ ಅಸಿಸ್ಟೆಂಟ್/ JSA:
ಪಿಯುಸಿ ಮುಗಿದಿರಬೇಕು & ಇಂಗ್ಲೀಷ್/ ಹಿಂದಿಯಲ್ಲಿ ಟೈಪಿಂಗ್ ಕೋರ್ಸ್ ಆಗಿರಬೇಕು.
ಲ್ಯಾಬ್ ಅಸಿಸ್ಟೆಂಟ್/ Lab Assistant:
10ನೇ ಅಥವಾ ಪಿಯುಸಿ ಮುಗಿದಿರಬೇಕು.
ಅರ್ಜಿ ಶುಲ್ಕ/ Application Fees:
ಪ್ರಿನ್ಸಿಪಾಲ್- ರೂ. 2000/- |
ಪಿಜಿಟಿ ಶಿಕ್ಷಕರು- ರೂ. 1500/- |
ಬೋಧಕೇತರ ಹುದ್ದೆಗಳು: ರೂ. 1000/- |
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ & ವಿಕಲಚೇತನ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.
ವಯೋಮಿತಿ/ Age limit:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು & ಕೆಳಕಂಡ ಗರಿಷ್ಟ ವಯೋಮಿತಿಯನ್ನು ಮೀರಬಾರದು.
ಪ್ರಿನ್ಸಿಪಾಲ್- 50 ವರ್ಷ |
ಪಿಜಿಟಿ ಶಿಕ್ಷಕರು- 40 ವರ್ಷ |
ಬೋಧಕೇತರ ಹುದ್ದೆಗಳು: 30 ವರ್ಷ |
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ
ಇತರೆ ಹಿಂದೂಳಿದ ವರ್ಗ (OBC) : 03 ವರ್ಷ
ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.
ಆಯ್ಕೆವಿಧಾನ/ Selection procedure:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ
ಅರ್ಜಿ ಹಾಕುವ ವಿಧಾನ/ Application Submission Method:
ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 01.07.2023 ರಿಂದ 31.07.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು EMRS ವೆಬ್ ಸೈಟ್ emrs.tribal.gov.in ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಲಾಗಿದೆ.
The Candidates who interested to apply online Click the NEXT button to Application submission.
Important Date/ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 01-07-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-07-2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 31-07-2023
Important Links/ ಪ್ರಮುಖ ಲಿಂಕುಗಳು:
ಅರ್ಜಿ ಸಲ್ಲಿಸಿ/ Apply Online:Principal, PGT & Non Teaching
Pingback: ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 4062 ಜೂ. ಸೆಕ್ರೆಟರಿಯೆಟ್ ಅಸಿಸ್ಟೆಂಟ್, ಅಕೌಂಟೆಂಟ್ ಮತ್ತು ಪಿಜಿಟಿ ಶಿಕ್ಷಕರ ನೇಮ
Pingback: ನವೋದಯ ವಿದ್ಯಾಲಯ ಸಮಿತಿ- NVS ನಲ್ಲಿ ಖಾಲಿ ಇರುವ 6900 PGT & TGT ಶಿಕ್ಷಕರು, ಗುಮಾಸ್ತ, ಸ್ಟಾಫ್ ನರ್ಸ್ ಸೇರಿ ವಿವಿಧ ಹುದ್ದ
Pingback: ಹತ್ತನೇ ಆದವರಿಗೆ SSC ಯಿಂದ ವಿವಿಧ ಇಲಾಖೆಯಲ್ಲಿನ 1558 MTS ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ- SSC 1558 MTS Recruitment 2023 - KPSC Jobs
alternatives to allergy medication prescription strength allergy meds allergy pills prescribed by doctors
buy sleeping tablets uk online provigil 100mg tablet
prednisone online order buy prednisone cheap
Hello kpscjobs.com owner, You always provide clear explanations and step-by-step instructions.
ibuprofen for stomach ache buy generic septra for sale
Pretty! This has been a really wonderful post,any thanks for providing these details. dubai live stream
best pills for acne treatment betnovate 20gm sale best dermatologist treatment for acne
allergy pills for rash cheap ventolin 2mg generic name for allergy pills
medicine for acidic stomach oral famotidine 40mg
accutane tablet accutane price purchase absorica without prescription
buy amoxicillin 500mg online cheap purchase amoxil without prescription amoxil buy online
best sleep aid at walgreens order phenergan 10mg generic
order zithromax online azithromycin 250mg brand buy azithromycin 250mg pills
neurontin where to buy order generic gabapentin
azithromycin 500mg brand buy azipro 250mg pill order azithromycin 500mg online
omnacortil 20mg oral omnacortil pills how to buy prednisolone
amoxicillin 1000mg for sale amoxil 250mg us amoxicillin buy online
order vibra-tabs purchase doxycycline without prescription
albuterol sale where can i buy ventolin ventolin 4mg without prescription
augmentin 1000mg us order augmentin 375mg
buy synthroid 150mcg generic synthroid us synthroid tablet
vardenafil 10mg drug buy vardenafil pill
order clomiphene 50mg sale order clomid 50mg clomid ca
order tizanidine 2mg tizanidine over the counter how to buy tizanidine
rybelsus 14mg cheap rybelsus 14 mg pill rybelsus 14mg brand
To the kpscjobs.com administrator, Thanks for the well-researched and well-written post!
oral prednisone 5mg deltasone 10mg uk order deltasone 5mg online cheap
order semaglutide 14mg pill rybelsus over the counter buy semaglutide 14mg pill
isotretinoin 10mg us isotretinoin 10mg canada order accutane 20mg online
There is some nice and utilitarian information on this site.Live TV
albuterol sale buy albuterol sale buy generic albuterol inhalator
order amoxicillin online cheap buy amoxicillin 250mg pill amoxil 1000mg oral
augmentin where to buy where to buy augmentin without a prescription augmentin online order
I for all time emailed this webpage post page to all my contacts, as if like to read it after
that my contacts will too.
azithromycin uk buy azithromycin online cheap zithromax oral
buy levothyroxine for sale order synthroid pills synthroid 100mcg tablet
prednisolone generic prednisolone 40mg over the counter prednisolone 5mg over the counter
purchase serophene clomiphene price order clomid 100mg pill
This was beautiful Admin.hank you for your reflections.-vox sendung verpasst
order gabapentin 800mg pills neurontin 100mg for sale neurontin sale
buy lasix furosemide 100mg price order furosemide generic
order sildenafil 100mg pill viagra 50mg ca viagra mail order
purchase acticlate online buy acticlate generic vibra-tabs order
buy generic rybelsus 14 mg order rybelsus 14mg without prescription buy semaglutide 14 mg
brand vardenafil 20mg vardenafil 10mg pills buy levitra sale
order lyrica 75mg buy pregabalin for sale brand lyrica 150mg
plaquenil 400mg sale buy generic hydroxychloroquine for sale hydroxychloroquine 400mg for sale
aristocort brand order aristocort for sale how to get aristocort without a prescription
cialis 5mg drug purchase cialis cialis for sale online
buy clarinex 5mg without prescription clarinex 5mg tablet clarinex online order
cenforce 50mg generic buy generic cenforce cenforce cost
buy claritin online cheap claritin 10mg us order claritin 10mg
buy aralen sale purchase chloroquine pill aralen 250mg oral
glycomet online order buy metformin buy generic glucophage 500mg
order orlistat generic order orlistat 60mg sale diltiazem usa
Wonderful post! We will be linking to this great article on our site.Virbac Effipro PLUS Topical Solution For Cats 3 Month Supply – Hot Deals
order norvasc 10mg pills norvasc uk buy amlodipine cheap
acyclovir 400mg generic purchase zovirax online buy zyloprim 100mg for sale
purchase zestril generic buy zestril 5mg online zestril 2.5mg brand
crestor usa rosuvastatin 10mg cost cheap ezetimibe 10mg
prilosec 10mg for sale buy omeprazole generic prilosec online
buy motilium generic order domperidone for sale order sumycin 500mg sale
buy generic cyclobenzaprine for sale brand flexeril buy lioresal online
lopressor 100mg usa lopressor 100mg without prescription order metoprolol for sale
Some really excellent info Sword lily I detected this. – boys hey dude shoes
order toradol toradol for sale online buy colcrys pill
buy atenolol online order atenolol 100mg for sale atenolol online order
Thanks for sharing. I read many of your blog posts, cool, your blog is very good.
Very nice blog post. definitely love this site.tick with it!
I found the information you shared very interesting, thank you! see this
Hi kpscjobs.com administrator, Your posts are always well-supported by research and data.
Hi kpscjobs.com owner, Keep up the good work!
Hi kpscjobs.com administrator, Thanks for the informative post!
To the kpscjobs.com admin, Your posts are always insightful and valuable.
Hello kpscjobs.com admin, Thanks for the detailed post!