RGUHS ಬೆಂಗಳೂರು ನೇಮಕಾತಿ 2023 : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನೇಮಕಾತಿ ಅಧಿಸೂಚನೆ

Click here to Share:

RGUHS ಬೆಂಗಳೂರು ನೇಮಕಾತಿ 2023 : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನೇಮಕಾತಿ ಅಧಿಸೂಚನೆ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಪ್ರೋಗ್ರಾಮರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಈ ನೇಮಕಾತಿಯು ತಾತ್ಕಾಲಿಕವಾಗಿದ್ದು 3 ವರ್ಷದ ಅವಧಿಯವರೆಗೆ ಕಾರ್ಯ ನಿರ್ವಹಿಸಬಹುದು. RGUHS ಬೆಂಗಳೂರುನಲ್ಲಿ   ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು 05-04-2023 ರ ಒಳಗೆ ಅರ್ಜಿ ಸಲ್ಲಿಸಬಹುದು.  ಈ ನೇಮಕಾತಿ ಕುರಿತಾದ ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

RGUHS ಬೆಂಗಳೂರುನಲ್ಲಿ   ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

ಉದ್ಯೋಗ ಮಾಹಿತಿ: ಕೇಂದ್ರ ಸರ್ಕಾರದಿಂದ ಖಾಲಿ ಇರುವ 9223 ಹುದ್ದೆಗಳ ನೇರ ನೇಮಕಾತಿಗೆ ಹತ್ತನೇ ಮುಗಿದವರಿಂದ ಅರ್ಜಿ ಆಹ್ವಾನ:

ಹುದ್ದೆಗಳ ವಿವರ/ Post Details:

ಪ್ರೋಗ್ರಾಮರ್ – 03
ಜೂನಿಯರ್ ಪ್ರೋಗ್ರಾಮರ್ – 02
Total Posts – 05

ವೇತನ/ Salary:-

ಉದ್ಯೋಗ ಮಾಹಿತಿ:  ವಿಜಯಪುರ & ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟ

ಶೈಕ್ಷಣಿಕ ಅರ್ಹತೆಗಳು/ Educational Qualification:

ಮೇಲ್ಕಂಡ ಹುದ್ದೆಗಳ ನೇಮಕಾತಿಗೆ ನಿಗದಿಪಡಿಸಿರುವ ವಿದ್ಯಾರ್ಹತೆ & ಅನುಭವವನ್ನು ಹೊಂದಿರಬೇಕು. ಬಿಇ/ ಬಿಟೆಕ್/ಎಂಎಸ್ಸಿ/ಬಿಎಸ್ಸಿ/ ಬಿಸಿಎ/ ಎಂಸಿಎ/ ಎಂಟೆಕ್  ಪದವಿಯನ್ನು CS/ IT ವಿಷಯದಲ್ಲಿ  ಮುಗಿಸಿದವರಿಗೆ ವಿವಿಧ ಉದ್ಯೋಗಾವಕಾಶಗಳು ಲಭ್ಯವಿದ್ದು, ಹೆಚ್ಚಿನ ವಿವರಗಳಿಗೆ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.

ಉದ್ಯೋಗ ಮಾಹಿತಿ: ಬೆಂಗಳೂರು ರೈಲ್ ನಲ್ಲಿ ಖಾಲಿ ಇರುವ ಸ್ಟೇಷನ್ ಕಂಟ್ರೋಲರ್, ಸೆಕ್ಷನ್ ಇಂಜಿನೀಯರ್ ಸೇರಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ:

ವಯೋಮಿತಿ/ Age Limit:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು & 35 ವರ್ಷವನ್ನು ಮೀರಿರಬಾರದು.

 ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ

ಇತರೆ ಹಿಂದೂಳಿದ ವರ್ಗ (OBC) : 03 ವರ್ಷ

ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ/ Application Fees:

ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ.

ಆಯ್ಕೆವಿಧಾನ/ Selection procedure:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ/ ಕೌಶಲ್ಯ ಪರೀಕ್ಷೆ/  ಸಂದರ್ಶನ ನಡೆಸಲಾಗುತ್ತದೆ

Application Submission Method:

ಅರ್ಹ & ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿ ಜೊತೆಗೆ ಎಲ್ಲ ಪೂರಕ ದಾಖಲೆಗಳನ್ನು ಲಗತ್ತಿಸಿ  ದಿನಾಂಕ 05-04-2023 ರ ಒಳಗಾಗಿ regitrar@rguhs.ac.in ಗೆ ಇಮೇಲ್ ಮುಖಾಂತರ ಅರ್ಜಿಯನ್ನು ಕಳುಹಿಸತಕ್ಕದ್ದು. ಕೆಳಗೆ ನೀಡಲಾಗಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ನೋಟಿಫಿಕೇಶನ್ & ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಳ್ಳಿ.

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 16-03-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-04-2023

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification: Download

ವೆಬ್ಸೈಟ್/ Website :

 


Click here to Share:
Bookmark the permalink.

About sdkpscjob

www.kpscjobs.com Educator & Blogger

29 Responses to RGUHS ಬೆಂಗಳೂರು ನೇಮಕಾತಿ 2023 : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನೇಮಕಾತಿ ಅಧಿಸೂಚನೆ

  1. Pingback: KPSC ಯಿಂದ ಕೃಷಿ ಇಲಾಖೆಯಲ್ಲಿನ 408 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ: KPSC Agri Officer Recruitment 2023   - KPSC Jobs

  2. Donaldpriop says:

    mexican online pharmacies prescription drugs
    https://cmqpharma.com/# mexico drug stores pharmacies
    mexico drug stores pharmacies

  3. StephenJef says:

    mexico pharmacies prescription drugs: mexico drug stores pharmacies – mexican drugstore online

  4. Pingback: gunpowder

  5. Charlessnoft says:

    canada pharmacy world pharmacy com canada legitimate canadian pharmacies

  6. MichaelsheaH says:

    buying prescription drugs in mexico online: mexico drug stores pharmacies – mexican pharmaceuticals online

  7. Charlessnoft says:

    canadian neighbor pharmacy canadian online drugs canada drugs reviews

  8. EdwardImpab says:

    http://indiapharmast.com/# indianpharmacy com

  9. Davidfum says:

    top 10 pharmacies in india: indian pharmacy paypal – best online pharmacy india

  10. MichaelsheaH says:

    mexican online pharmacies prescription drugs: best online pharmacies in mexico – mexican rx online

  11. Davidfum says:

    mexican pharmaceuticals online: pharmacies in mexico that ship to usa – buying prescription drugs in mexico online

  12. Charlessnoft says:

    canada discount pharmacy buying from canadian pharmacies trusted canadian pharmacy

  13. Davidfum says:

    mexican mail order pharmacies: buying prescription drugs in mexico online – purple pharmacy mexico price list

  14. EdwardImpab says:

    https://canadapharmast.com/# buy drugs from canada

  15. MichaelsheaH says:

    buying prescription drugs in mexico online: mexican pharmaceuticals online – mexico pharmacy

  16. Davidfum says:

    reputable mexican pharmacies online: mexican online pharmacies prescription drugs – mexico drug stores pharmacies

  17. Charlessnoft says:

    the canadian pharmacy canadian pharmacy king canada drugs online review

  18. Davidfum says:

    mexican mail order pharmacies: mexican pharmaceuticals online – mexico pharmacy

  19. MichaelsheaH says:

    recommended canadian pharmacies: cheapest pharmacy canada – canadianpharmacyworld com

  20. Davidfum says:

    mexico pharmacies prescription drugs: mexican online pharmacies prescription drugs – mexican mail order pharmacies

  21. Thomasborma says:

    http://doxycyclinedelivery.pro/# buy doxycycline united states

  22. Thomasborma says:

    https://clomiddelivery.pro/# cost of clomid online

  23. Thomasborma says:

    https://amoxildelivery.pro/# buy amoxicillin online without prescription

  24. Thomasborma says:

    http://clomiddelivery.pro/# cost generic clomid without insurance

  25. Thomasborma says:

    https://amoxildelivery.pro/# can you buy amoxicillin over the counter canada

  26. Thomasborma says:

    https://doxycyclinedelivery.pro/# doxycycline pills cost

  27. Thomasborma says:

    https://amoxildelivery.pro/# amoxicillin cost australia

  28. Thomasborma says:

    https://doxycyclinedelivery.pro/# buy doxycycline over the counter

  29. Thomasborma says:

    http://clomiddelivery.pro/# generic clomid online

Leave a Reply

Your email address will not be published. Required fields are marked *