SSC ಯಿಂದ ಮತ್ತೆ 50187 ಹುದ್ದೆಗಳ ನೇಮಕಾತಿ- ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ಬಿಡುಗಡೆ- SSC CAPF Recruitment

Click here to Share:

SSC ಯಿಂದ ಮತ್ತೆ 50187 ಹುದ್ದೆಗಳ ನೇಮಕಾತಿ- ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ಬಿಡುಗಡೆ- SSC CAPF Recruitment

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ ಕೇಂದ್ರ ಸಶಸ್ತ್ರ ಪೋಲೀಸ್ ಪಡೆಯಲ್ಲಿ ನಡೆಯುತ್ತಿರುವ ನೇಮಕಾತಿಗಳ ಹುದ್ದೆಗಳ ಮಾಹಿತಿಯನ್ನು ಪ್ರಕಟಿಸಲಾಗಿದ್ದು  ಒಟ್ಟು 50187 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಅಕ್ಟೋಬರ್ 2022 ರಲ್ಲಿ  ಕೇಂದ್ರ ಸಶಸ್ತ್ರ ಪೋಲೀಸ್ ಪಡೆ, SSF, Rifelmen, Assam Rifles ಮುಂತಾದ ವಿಭಾಗಗಳ 24369 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ನಂತರ ಮತ್ತೆ 20915 ಹುದ್ದೆಗಳನ್ನು ಸೇರ್ಪಡೆಗೊಳಿಸಿ ಅರ್ಜಿ ಸಲ್ಲಿಸುವ ದಿನಾಂಕವನ್ನು 30-11-2022 ರ ವರೆಗೆ ವಿಸ್ತರಿಸಲಾಗಿತ್ತು.

ಆಗ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಶುಭಸುದ್ದಿಯನ್ನು ನೀಡಿದ್ದು ಪ್ರಸ್ತುತ ಮತ್ತೆ 4903 ಹುದ್ದೆಗಳನ್ನು ಸೇರ್ಪಡೆಗೊಳಿಸಿ ಅಂತಿಮ ಖಾಲಿ ಹುದ್ದೆಗಳ ವಿವರವನ್ನು ಬಿಡುಗಡೆಗೊಳಿಸಿದೆ. ಸದ್ಯ 50187 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ವೆಕೆನ್ಸಿ ಪಟ್ಟಿಯ ಲಿಂಕನ್ನು ಕೆಳಗೆ ನೀಡಲಾಗಿದ್ದು, ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಬಹುದು.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

ಉದ್ಯೋಗ ಮಾಹಿತಿ: ಕರ್ನಾಟಕ ನಾವಿನ್ಯತಾ & ತಂತ್ರಜ್ಞಾನ ಸೊಸೈಟಿಯಿಂದ ಹೊಸ ನೇಮಕಾತಿ ಅಧಿಸೂಚನೆ 

ವೇತನ ಶ್ರೇಣಿ/ Pay Matrix:

Pay Level-1 (Rs. 18000-56900)

Pay Level – 3: (RS. 21400-69100)

ವಯೋಮಿತಿ/ Age Limit: (As on 01-01-2023)

18-23 years (candidates born not before 02-01-2000 and not later than 01-01-2005)

Age Relaxation:

SC/ ST : 5 years

OBC : 3 years

PwD : 10 years relaxation in their category

ಉದ್ಯೋಗ ಮಾಹಿತಿ: ಹತ್ತನೇ ಮುಗಿದವರಿಗೆ 9223 ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿದ ಕೇಂದ್ರ ಸರ್ಕಾರ:

ವಿದ್ಯಾರ್ಹತೆ/ Educational Qualification: ( As on 01-01-2023)

The Candidates must have passed Matriculation or 10th Class Examination from a recognised Board/ University

 

ಅರ್ಜಿ ಶುಲ್ಕ/ Application fees:

Fee payable : Rs. 100/-

Women Candidates and SC/ ST/ PwD and Ex-Serviceman are exempted from payment of fee.

 Fee can be paid online through BHIM, Net banking, Credit & Debit Card.

ಆಯ್ಕೆವಿಧಾನ/ Selection Method:

  • Written Examination
  • Physical Test & Endurance test
  • Medical Test

IMPORTANT LINKS:

Vacancies

Official Website

 

ಇತ್ತೀಚಿನ ಎಲ್ಲ ನೇಮಕಾತಿಗಳು

JOIN TO WHATSAPP


Click here to Share:
Tagged , . Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *