ಕೇಂದ್ರ ಸರ್ಕಾರದ 27  ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ ಬಿ JHO  ಹುದ್ದೆಗಳ ಭರ್ತಿಗೆ  ಅರ್ಜಿ ಆಹ್ವಾನ- SSC Group B JHO Recruitment 2023

Click here to Share:

ಕೇಂದ್ರ ಸರ್ಕಾರದ 27  ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ ಬಿ JHO  ಹುದ್ದೆಗಳ ಭರ್ತಿಗೆ  ಅರ್ಜಿ ಆಹ್ವಾನ- SSC Group B JHO Recruitment 2023

ಸ್ಟಾಫ್ ಸೆಲೆಕ್ಷನ್ ಕಮಿಷನ್ ನಿಂದ ಜೂನಿಯರ್ ಟ್ರಾನ್ಸಲೇಟರ್ ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ.  ಕೇಂದ್ರ ಸರ್ಕಾರದ ವಿವಿಧ 27 ಇಲಾಖೆಗಳು/ ಸಂಸ್ಥೆಗಳಲ್ಲಿ ಖಾಲಿ ಇರುವ ಒಟ್ಟು 307 ಹುದ್ದೆಗಳ ನೇಮಕಾತಿಗೆ ಸಿಬ್ಬಂದಿ ನೇಮಕಾತಿ ಆಯೋಗದಿಂದ ಆನ್ಲೈನ್ ಮೂಲಕ  ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ ಮುಗಿದವರು 12-09-2023 ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೂಡಲೇ ಅರ್ಜಿ ಹಾಕಿ.

ರಾಷ್ಟ್ರಿಕೃತ ಬ್ಯಾಂಕುಗಳಲ್ಲಿ ಖಾಲಿ ಇರುವ 3049 ಪ್ರೊಬೇಶನರಿ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ ಬಿ ಜೂನಿಯರ್ ಟ್ರಾನ್ಸಲೇಟರ್ & ಸೀನಿಯರ್ ಟ್ರಾನ್ಸಲೇಟರ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ  ಸಂಬಂಧಿಸಿದಂತೆ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ, ಸಿಲಬಸ್, ಅರ್ಜಿ ಸಲ್ಲಿಸುವ ವಿಧಾನ ಮತ್ತು ಮುಂತಾದ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

ಬೆಂಗಳೂರಿನ ಸಾಮಾಜಿಕ & ಆರ್ಥಿಕ ಸಂಸ್ಥೆಯಲ್ಲಿ ಖಾಲಿ ಇರುವ ಡಾಟಾ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ISEC Recruitment 2023

Post Details/ ಹುದ್ದೆಗಳ ವಿವರ:

ಹುದ್ದೆಯ ಹೆಸರು: JHO & SHO

ಒಟ್ಟು ಹುದ್ದೆಗಳು: 307 Posts

ಪರಿಶಿಷ್ಟ ಜಾತಿ (SC)- 38
ಪರಿಶಿಷ್ಟ ಪಂಗಡ (ST) – 14
ಇತರೆ ಹಿಂದೂಳಿದ ವರ್ಗ (OBC)- 72
ಆರ್ಥಿಕವಾಗಿ ಹಿಂದೂಳಿದವರು (EWS)- 26
ಸಾಮಾನ್ಯ ವರ್ಗ (UR)- 157
ಒಟ್ಟು ಹುದ್ದೆಗಳು- 307

ವೇತನ ಶ್ರೇಣಿ/ Salary Scale:

ಜೂನಿಯರ್ ಟ್ರನ್ಸಲೇಟರ್/ Junior Translator: ರೂ. 35400-112400

ಸೀನಿಯರ್ ಟ್ರಾನ್ಸಲೇಟರ್ / Senior Translator: ರೂ. 44900-142400

(ಕೇಂದ್ರ ಸರ್ಕಾರದ ನಿಯಮಾವಳಿಗಳ ಅನ್ವಯ ಮೂಲವೇತನದ ಜೊತೆಗೆ DA/ HRA ಮುಂತಾದ ಸೌಲಭ್ಯಗಳು ದೊರೆಯತ್ತವೆ.)

 

ವಯೋಮಿತಿ/ Age limit (As on 01-08-2023)

ದಿನಾಂಕ 01-08-2023 ಕ್ಕೆ ಕನಿಷ್ಟ 18 ವರ್ಷ ತುಂಬಿರಬೇಕು ಗರಿಷ್ಟ 30 ವರ್ಷವನ್ನು ಮೀರುವಂತಿಲ್ಲ.  (Born between 02-08-1993 to 01-08-2005)

ವಯೋಮಿತಿಯಲ್ಲಿ ಸಡಿಲಿಕೆ/ Age Relaxation:

SC, ST : 5 years

OBC : 3 years

PwBD: 10 years relaxed for their respective category

ವಿದ್ಯಾರ್ಹತೆ/ Educational Qualification: (As on 12-09-2023)

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಅಂಗೀಕೃತ  ವಿಶ್ವವಿದ್ಯಾಲಯದಿಂದ ಇಂಗ್ಲೀಷ್/ ಹಿಂದಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ   ವಿದ್ಯಾರ್ಹತೆ ಹೊಂದಿರಬೇಕು.

ಅರ್ಜಿ ಶುಲ್ಕ/ Application fees:

ಸಾಮಾನ್ಯ, OBC & EWS ಅಭ್ಯರ್ಥಿಗಳಿಗೆ : ರೂ. 100/-

ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡ/ ಅಂಗವಿಕಲ ಅಭ್ಯರ್ಥಿಗಳಿಗೆ: & ಎಲ್ಲ ಮಹಿಳೆಯರಿಗೆ: ಅರ್ಜಿ ಶುಲ್ಕವಿಲ್ಲ

Fee can be paid online through BHIM UPI, Net Banking, by using Visa, Mastercard, Maestro, RuPay Credit or Debit cards or in SBI Branches by generating SBI Challan.

KEA ಯಿಂದ ಆಹಾರ ಇಲಾಖೆ ಸೇರಿ 4 ಇಲಾಖೆಗಳಲ್ಲಿ ಖಾಲಿ ಇರುವ 670 ಹುದ್ದೆಗಳಿಗೆ ಅರ್ಜಿ ಆಹ್ವಾನ

 

ಆಯ್ಕೆವಿಧಾನ/ Selection Method:

ಹಂತ 1: Computer Based Test

1) ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯ ಪತ್ರಿಕೆ & ನಿರ್ದಿಷ್ಟ ಪತ್ರಿಕೆಗೆ ಸಂಬಂಧೀಸಿದಂತೆ ಪರೀಕ್ಷೆ ನಡೆಯಲಿದೆ.

2) ಎಲ್ಲ ಪ್ರಶ್ನೆಗಳು ಬಹು ಆಯ್ಕೆ ಮಾದರಿಯ ಪ್ರಶ್ನೆಗಳು ಇರುತ್ತವೆ.

3) ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳು (Negative Marking) ಇರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 1/4ಭಾಗದಷ್ಟು ಅಂಕಗಳು ಕಡಿತವಾಗುತ್ತದೆ.

4) ಪ್ರಶ್ನೆಪತ್ರಿಕೆಯು ಇಂಗ್ಲೀಷ್ & ಹಿಂದಿ ಭಾಷೆಗಳಲ್ಲಿ ಇರಲಿದೆ.

 

ಅರ್ಜಿ ಸಲ್ಲಿಸುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 22.08.2023 ರಿಂದ 12.09.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು SSC ಯ    ವೆಬ್ ಸೈಟ್ www.ssc.nic.in    ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

The Candidates who interested to apply online Click the NEXT button to Application submission.

ಪ್ರಮುಖ ದಿನಾಂಕ/ Important Dates:

Online Application opening from : 22-08-2023

Last date to submission application : 12-09-2023

Last date of making payment : 12-09-2023

Schedule of Computer Based Examination:  Oct, 2023

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:

ಅರ್ಜಿ ಸಲ್ಲಿಸಿ/ Apply Online

ವೆಬ್ಸೈಟ್/ Website :


Click here to Share:
Bookmark the permalink.

About sdkpscjob

www.kpscjobs.com Educator & Blogger

57 Responses to ಕೇಂದ್ರ ಸರ್ಕಾರದ 27  ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ ಬಿ JHO  ಹುದ್ದೆಗಳ ಭರ್ತಿಗೆ  ಅರ್ಜಿ ಆಹ್ವಾನ- SSC Group B JHO Recruitment 2023

 1. Pingback: ಕರ್ನಾಟಕ ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ 713 ಸಹಾಯಕ & ಜೂನಿಯರ್ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

 2. Pingback: RDPR  ಇಲಾಖೆಯಲ್ಲಿ ಖಾಲಿ ಇರುವ PDO, ಗ್ರಾ.ಪಂ ಕಾರ್ಯದರ್ಶಿ & SDAA ಹುದ್ದೆಗಳಿಗೆ ಅಧಿಸೂಚನೆ: KPSC PDO  & SDAA Recruitment 2023 - KPSC Jobs

 3. Vngwvh says:

  non drowsy allergy medication canada what is allergy medicine called prescription allergy medicine list

 4. Mlinqq says:

  sleeping pills prescription online sleeping pills non prescription uk

 5. Sgtzay says:

  purchase prednisone generic prednisone generic

 6. To the kpscjobs.com admin, Thanks for the well-organized and comprehensive post!

 7. Aulrus says:

  upper abdominal pain prescription medication buy altace 5mg pill

 8. Hhymwl says:

  acne treatment for teens dermatology omnicef online order list of prescription acne creams

 9. Lomyot says:

  order absorica buy cheap accutane generic accutane

 10. Vkwmdq says:

  diphenhydramine hcl nighttime sleep aid order modafinil 100mg for sale

 11. Yizhpu says:

  buy amoxil sale amoxicillin without prescription generic amoxicillin 500mg

 12. Fryyum says:

  buy generic azithromycin azithromycin 250mg ca zithromax brand

 13. Cfwzzj says:

  order azipro generic buy cheap azipro purchase azipro generic

 14. Msflur says:

  order omnacortil for sale buy omnacortil no prescription generic prednisolone 20mg

 15. Gfuotv says:

  purchase prednisone for sale prednisone 20mg price

 16. Hmnptd says:

  buy generic amoxil order amoxicillin 1000mg pill buy amoxil without a prescription

 17. Pgunpi says:

  albuterol 4mg over the counter albuterol cost albuterol generic

 18. Ymgsey says:

  where can i buy clavulanate amoxiclav ca

 19. Bbliqz says:

  synthroid tablet synthroid us buy levothyroxine online

 20. Pjswui says:

  clomiphene 100mg usa order generic serophene order clomiphene without prescription

 21. Wptkuc says:

  rybelsus 14mg drug semaglutide 14 mg usa order semaglutide 14 mg online cheap

 22. Wsbnif says:

  order tizanidine 2mg generic oral zanaflex order tizanidine for sale

 23. Adhilp says:

  brand prednisone 20mg buy deltasone 10mg online cheap prednisone 40mg over the counter

 24. Fyhjcc says:

  where can i buy semaglutide rybelsus 14 mg oral rybelsus drug

 25. Eusrya says:

  buy isotretinoin 40mg online cheap accutane 10mg brand order isotretinoin 40mg pills

 26. Qnuylz says:

  buy albuterol 4mg generic albuterol cheap order ventolin inhaler

 27. Fkkknc says:

  buy generic amoxil amoxil order online buy amoxicillin pills

 28. Xriqrb says:

  augmentin pills order augmentin 625mg online cheap oral amoxiclav

 29. Fmqtbd says:

  azithromycin 250mg pill cost azithromycin 500mg buy azithromycin 250mg for sale

 30. Wrezkj says:

  purchase levoxyl pill buy synthroid 100mcg without prescription synthroid canada

 31. Qtywpf says:

  buy prednisolone online cheap order omnacortil 10mg generic buy prednisolone 10mg without prescription

 32. Cfxvjv says:

  clomid without prescription clomiphene sale brand clomiphene 50mg

 33. Guedac says:

  furosemide generic buy lasix for sale diuretic buy lasix 100mg

 34. Timsothykiz says:

  Donde Comprar Cialis GenГ©rico Fiable
  (Admin)
  Cialis 5 mg prezzo cialis prezzo tadalafil 5 mg prezzo

 35. Kpettg says:

  viagra online purchase sildenafil order sildenafil 100mg pills

 36. Ezakum says:

  doxycycline 200mg sale monodox without prescription acticlate us

 37. Gwxffm says:

  buy rybelsus tablets buy semaglutide without a prescription rybelsus price

 38. Tnqlzc says:

  online blackjack for money play blackjack slots online

 39. Xmztrd says:

  cheap vardenafil 20mg vardenafil drug buy vardenafil pill

 40. StephenFag says:

  Precio Cialis
  I confirm. I agree with told all above. Let’s discuss this question. Here or in PM.
  Cialis 5 mg prezzo cialis prezzo tadalafil 5 mg prezzo

 41. Lujeqm says:

  how to buy lyrica buy pregabalin pregabalin 150mg over the counter

 42. Jowczg says:

  plaquenil 200mg oral plaquenil 400mg drug order plaquenil 200mg online

 43. Timsothykiz says:

  Do you have a spam problem on this blog; I also am a blogger, and I was wondering your situation; many of us have developed some nice practices and we are looking to exchange methods with other folks, be sure to shoot me an email if interested.
  https://secure.squirtingvirgin.com/track/MzAxODgyLjUuMjguMjguMC4wLjAuMC4w

 44. Sfyrib says:

  buy triamcinolone sale purchase triamcinolone generic how to buy triamcinolone

 45. Tdvimy says:

  tadalafil 5mg over the counter cheap cialis online cialis 20mg pills

 46. EarnestVAF says:

  Hi! I understand this is kind of off-topic however I had to ask. Does operating a well-established website like yours take a large amount of work? I am brand new to writing a blog however I do write in my diary every day. I’d like to start a blog so I can share my personal experience and views online. Please let me know if you have any recommendations or tips for brand new aspiring blog owners. Appreciate it!
  https://tinyurl.com/SquirtCamweb

 47. LhaneJex says:

  Today, while I was at work, my cousin stole my iPad and tested to see if it can survive a 25 foot drop, just so she can be a youtube sensation. My apple ipad is now broken and she has 83 views. I know this is entirely off topic but I had to share it with someone!
  cloudbet sports

 48. Obnlzt says:

  desloratadine over the counter order generic clarinex 5mg buy desloratadine generic

 49. Xebcmk says:

  order cenforce 100mg for sale cenforce 100mg pills buy cenforce generic

 50. Ismaeltoult says:

  Aviator Spribe
  It is the amusing information

  Играйте в Aviator Spribe казино играть по стратегии и зарабатывайте деньги вместе с нами уже сегодня!

 51. Sknwvg says:

  buy loratadine without a prescription claritin uk claritin price

 52. Pvkudd says:

  chloroquine without prescription buy aralen 250mg generic aralen 250mg generic

Leave a Reply

Your email address will not be published. Required fields are marked *