SSC ಯಿಂದ ವಿವಿಧ ಇಲಾಖೆಯಲ್ಲಿನ 11409 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ- SSC MTS Recruitment 2023

Click here to Share:

SSC ಯಿಂದ ವಿವಿಧ ಇಲಾಖೆಯಲ್ಲಿನ 11409 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ- SSC MTS Recruitment 2023

Staff Selection Commission announced job notification for filling up  Group  C posts in various department, ministry of Central Government. Online Applications are invited from eligible candidates for the Selection Post. Only those Applications which are successfully filled through the Website of the Commission. Last date of application submission is 17-02-2023. the more details regarding this recruitment can find here and download the notification & apply online in below link.

ಸಿಬ್ಬಂದಿ ನೇಮಕಾತಿ ಆಯೋಗದಿಂದ ಬೃಹತ್ ನೇಮಕಾತಿ ಆರಂಭವಾಗಿದ್ದು ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ಒದಗಿ ಬಂದಿದೆ.  ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 11400 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹತ್ತನೇ/ ಪಿಯುಸಿ ಮುಗಿದವರು ಕೂಡಲೇ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತು ಹೆಚ್ಚಿನ ವಿವರಗಳಿಗೆ ಇಲ್ಲಿ ತಿಳಿಯಬಹುದು.

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹವಾಲ್ದಾರ & ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳನ್ನು ಇಲ್ಲಿ ನೀಡಲಾಗಿದೆ.

 

Total Posts: 11409 Posts

Post Details/ ಹುದ್ದೆಗಳ ವಿವರ:

ಮಲ್ಟಿ ಟಾಸ್ಕಿಂಗ್ ಸ್ಟಾಫ್: 10880 ಹುದ್ದೆಗಳು
ಹವಲ್ದಾರ್ : 529 ಹುದ್ದೆಗಳು
ಒಟ್ಟು ಹುದ್ದೆಗಳು: 11409

ಉದ್ಯೋಗ ಮಾಹಿತಿ: ಭಾರತೀಯ ಗುಪ್ತಚರ ಇಲಾಖೆ ನೇಮಕಾತಿ: 1775 ಹುದ್ದೆಗಳಿಗೆ ಅರ್ಜಿ ಹಾಕಿ

ವಯೋಮಿತಿ/ Age limit (As on 01-01-2023)

ಹವಾಲ್ದಾರ್ & ಮಲ್ಟಿ ಟಾಸ್ಕಿಂಗ್ ಸ್ಟಾಫ್ : age limit: 18 years to 25 years (Born between 02-01-1998 to 01-01-2005)

ವಯೋಮಿತಿಯಲ್ಲಿ ಸಡಿಲಿಕೆ/ Age Relaxation:

SC, ST : 5 years

OBC : 3 years

PwBD: 10 years relaxed for their respective category

ವಿದ್ಯಾರ್ಹತೆ/ Educational Qualification: (As on 04-01-2023)

Candidates must have passed 10th standard or equivalent (ಹತ್ತನೇ ತರಗತಿ) examination from recognised Board/ university

How to Apply:

Applications must be submitted in online mode only at the official website of SSC Headquarters i.e. https://ssc.nic.in.

ಅರ್ಜಿ ಶುಲ್ಕ/ Application fees:

Fee payable: Rs. 100/- (Rupees One Hundred only).

Women candidates and candidates belonging to Scheduled Castes (SC), Scheduled Tribes (ST), Persons with Disabilities (PwD) and Ex-servicemen (ESM) eligible for reservation are exempted from payment of fee.

Fee can be paid online through BHIM UPI, Net Banking, by using Visa, Mastercard, Maestro, RuPay Credit or Debit cards or in SBI Branches by generating SBI Challan.

ಉದ್ಯೋಗ ಮಾಹಿತಿ: ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬೃಹತ್ ಭರ್ತಿಗೆ ಅಧಿಸೂಚನೆ:

Selection Method:

ಹಂತ 1: Computer Based Test

1) ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು ಒಟ್ಟು 270 ಅಂಕಗಳನ್ನು ಒಳಗೊಂಡಿರುತ್ತದೆ.

2) ಎಲ್ಲ ಪ್ರಶ್ನೆಗಳು ಬಹು ಆಯ್ಕೆ ಮಾದರಿಯ ಪ್ರಶ್ನೆಗಳು ಇರುತ್ತವೆ.

3) ತಪ್ಪು ಉತ್ತರಗಳಿಗೆ ಯಾವುದೇ ಋಣಾತ್ಮಕ ಅಂಕಗಳು (Negative Marking) ಇರುವುದಿಲ್ಲ.

4) ಪ್ರಶ್ನೆಪತ್ರಿಕೆಯು ಇಂಗ್ಲೀಷ್, ಹಿಂದಿ & ಸ್ಥಳೀಯ ಭಾಷೆಗಳಲ್ಲಿ (ಕನ್ನಡ ಸೇರಿದಂತೆ) ಇರಲಿದೆ.

ಹಂತ 2: Physical Efficiency Test

ಹಂತ 3: Physical Standard Test

(ಈ ಬಾರಿಯ ನೇಮಕಾತಿಯ ವಿಶೇಷತೆಯೆಂದರೇ ಇದರ ಪರೀಕ್ಷೆಯನ್ನು ಇಂಗ್ಲೀಷ್  & ಹಿಂದಿ ಜೊತೆಗೆ 16 ಸ್ಥಳೀಯ ಭಾಷೆಗಳಲ್ಲೂ ಪತ್ರಿಕೆಯನ್ನು ತಯಾರಿಸಲಾಗುತ್ತದೆ. ಇದರಲ್ಲಿ ಕನ್ನಡ ಕೂಡ ಒಂದಾಗಿದ್ದು ಪ್ರಶ್ನೆಪತ್ರಿಕೆ ಕನ್ನಡದಲ್ಲಿಯೂ ತಯಾರಾಗುತ್ತದೆ. SSC ನೇಮಕಾತಿ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿಯೂ ನೀಡಬೇಕು ಎಂಬ ಹಲವಾರು ವರ್ಷಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ಈ ಬಾರಿ ಈಡೇರಿಸಿದೆ)

ಪ್ರಮುಖ ದಿನಾಂಕ/ Important Dates:

Online Application opening from : 18-01-2023

Last date to submission application : 17-02-2023

Last date of making payment : 19-02-2023

Schedule of Computer Based Examination: Feb, 2023

ಉದ್ಯೋಗ ಮಾಹಿತಿ: ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬೃಹತ್ ಭರ್ತಿಗೆ ಅಧಿಸೂಚನೆ

Important Links

Notification
Apply Online
Official Website


Click here to Share:
Tagged , , , . Bookmark the permalink.

About sdkpscjob

www.kpscjobs.com Educator & Blogger

2 Responses to SSC ಯಿಂದ ವಿವಿಧ ಇಲಾಖೆಯಲ್ಲಿನ 11409 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ- SSC MTS Recruitment 2023

  1. Gagana M says:

    Vacancies

Leave a Reply

Your email address will not be published. Required fields are marked *