Zilla Panchayath Ballari recruitment 2022
ಜಿಲ್ಲಾ ಪಂಚಾಯತ್ ನಲ್ಲಿ ಹೊಸ ಅಧಿಸೂಚನೆ ಪ್ರಕಟಿಸಲಾಗಿದೆ. ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಹತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನಕ್ಕಾಗಿ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ.
ತಾಲೂಕು ಸಂಯೋಜಕರು, ತಾಂತ್ರಿಕ ಸಹಾಯಕರ, ಆಡಳಿತಾತ್ಮಕ ಸಹಾಯಕರು & ಗಣಕಯಂತ್ರ ನಿರ್ವಾಹಕರು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಯಾವುದೇ ಪದವಿ, ಡಿಪ್ಲೋಮಾ, ಬಿ.ಇ ಮುಂತಾದ ಪದವೀಧರರಿಗೆ ಇಲ್ಲಿ ಉದ್ಯೋಗಾವಕಾಶಗಳು ಲಭ್ಯವಿರುತ್ತದೆ. ದಿನಾಂಕ 11-09-2022 ರ ಒಳಗಾಗಿ ಅರ್ಜಿ ಸಲ್ಲಿಸಿ. ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಿರಿ.
ಹುದ್ದೆಗಳ ವಿವರ:
ತಾಲೂಕು ಸಹಾಯಕರು (ಕಂಪ್ಲಿ ತಾಲೂಕು):
ಒಟ್ಟು ಹುದ್ದೆಗಳು : 01
ವಿದ್ಯಾರ್ಹತೆ: MCA/ BCA/ BE/ Equivalent Qualification in specified discipline
ವಯೋಮಿತಿ: 21 years to 40 years
ತಾಂತ್ರಿಕ ಸಹಾಯಕರು (ಸಿವಿಲ್):
ಒಟ್ಟು ಹುದ್ದೆಗಳು : 04
ವಿದ್ಯಾರ್ಹತೆ: B.E/ B.Tech in Civil
ವಯೋಮಿತಿ: 21 years to 40 years
ತಾಂತ್ರಿಕ ಸಹಾಯಕರು (ತೋಟಗಾರಿಕೆ):
ಒಟ್ಟು ಹುದ್ದೆಗಳು : 06
ವಿದ್ಯಾರ್ಹತೆ: B.E/ B.Tech in Horticulture
ವಯೋಮಿತಿ: 21 years to 40 years
ತಾಂತ್ರಿಕ ಸಹಾಯಕರು (ಅರಣ್ಯ):
ಒಟ್ಟು ಹುದ್ದೆಗಳು : 02
ವಿದ್ಯಾರ್ಹತೆ: Graduation in Forest/ equivalent
ವಯೋಮಿತಿ: 21 years to 40 years
ತಾಂತ್ರಿಕ ಸಹಾಯಕರು (ಕೃಷಿ):
ಒಟ್ಟು ಹುದ್ದೆಗಳು : 02
ವಿದ್ಯಾರ್ಹತೆ: Graduation in Agriculture/ equivalent
ವಯೋಮಿತಿ: 21 years to 40 years
ಆಡಳಿತಾತ್ಮಕ ಸಹಾಯಕ:
ಒಟ್ಟು ಹುದ್ದೆಗಳು : 05
ವಿದ್ಯಾರ್ಹತೆ: B.Com
ವಯೋಮಿತಿ: 21 years to 40 years
ಗಣಕಯಂತ್ರ ನಿರ್ವಾಹಕರು:
ಒಟ್ಟು ಹುದ್ದೆಗಳು : 02
ವಿದ್ಯಾರ್ಹತೆ: Any Degree
ವಯೋಮಿತಿ: 21 years to 40 years
ಸೂಚನೆಗಳು :
ಆಯ್ಕೆಯಾದ ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಸೇವೆಗೆ ಪಡೆಯಲಾಗುವುದು. .
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ನಮೂದಿಸಿರುವ ದಾಖಲೆಗಳಾದ ವಿದ್ಯಾರ್ಹತ/ಸೇವಾನುಭವಕ್ಕೆ ಸಂಬಂಧಪಟ್ಟ ಎಲ್ಲಾ ಮೂಲ ಪ್ರಮಾಣ ಪತ್ರ/ದಾಖಲೆಗಳನ್ನು ಪರಿಶೀಲನಾ ಸಮಯದಲ್ಲಿ ಕಡ್ಡಾಯಕವಾಗಿ ಹಾಜರುಪಡಿಸುವುದು ತಪ್ಪಿದಲ್ಲಿ ಅಭ್ಯರ್ಥಿಯ ಅರ್ಜಿಯನ್ನು ತಿರಸ್ಕರಿಸಲಾಗುವುದು.
ದಾಖಲಾತಿ ಪರಿಶೀಲನೆಯಲ್ಲಿ ಅರ್ಹಗೊಂಡ ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಹೊಂದಿದ ಅಂಕಗಳು ಹಾಗೂ ಪಡೆದ ಸೇವಾ . ಅನುಭವದ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಚುರಪಡಿಸಲಾಗುವುದು
ಸದರಿ ತಾತ್ಕಾಲಿಕ ಮೇರಿಟ್ ಪಟ್ಟಿಗೆ ಆಕ್ಷೇಪಣೆ ಆಹ್ವಾನಿಸಿ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲನೆ ಮಾಡಿ ಅಂತಿಮ ಮೇರಿಟ್ ಪಟ್ಟಿಯನ್ನು ಪ್ರಕಟಣೆಗೊಳಿಸಲಾಗುವುದು.
ಸದರಿ ಅಂತಿಮ ಮೇರಿಟ್ ಪಟ್ಟಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಸಂಬಂಧಪಟ್ಟ ಹುದ್ದೆಗಳ ಅನುಗುಣವಾಗಿ ಆಯ್ಕೆಗೆ ಪರಿಗಣಿಸಲಾಗುವುದು.
ಖಾಲಿ ಹುದ್ದೆಗಳನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಅಧಿಕಾರವು ನೇಮಕಾತಿ ಪ್ರಾಧಿಕಾರಿ ಹಾಗೂ ಮುಖ್ಯ ಜಿ.ಪಂ.ಬಳ್ಳಾರಿ ರವರು ಹೊಂದಿರುತ್ತಾರೆ.
ಸಂದರ್ಶನ ಇರುವುದಿಲ್ಲ.
ಮಾಸಿಕ ಸಂಭಾವನೆ:
ತಾಂತ್ರಿಕ ಸಂಯೋಜಕರ (TMIS) ಹುದ್ದೆಗೆ ಹುದ್ದೆಗೆ ಮಾಸಿಕ ಸಂಭಾವನೆ ರೂ.24.000/-ಗಳು ಹಾಗೂ ಪ್ರಯಾಣ ಭತ್ಯೆ -ಗಳು
ತಾಂತ್ರಿಕ ಸಹಾಯಕ (ಸಿವಿಲ್) ಹುದ್ದೆಗೆ ಮಾಸಿಕ ಸಂಭಾವನೆ ರೂ.24,000/-ಗಳು (ಡಿಪ್ಲೋಮಾ ಅಭ್ಯರ್ಥಿಗಳಿಗೆ ಭತ್ಯೆ ರೂ.22,000/-ಗಳು ಹಾಗೂ ಪ್ರಯಾಣ ಭತ್ಯೆ ರೂ 2,000/
ತಾಂತ್ರಿಕ ಸಹಾಯಕ (ಕೃಷಿ, ಅರಣ್ಯ, ತೋಟಗಾರಿಕೆ) ಹುದ್ದೆಗೆ ಮಾಸಿಕ ಸಂಭಾವನೆ ರೂ.24,000/-ಗಳು ಹಾಗೂ ಪ್ರಯಾಣ .2,000/-ಗಳು
ಆಡಳಿತ್ಮಾಕ ಸಹಾಯಕ & ಗಣಕ ಯಂತ್ರ ನಿರ್ವಾಹಕರು (ತಾ.ಪಂ) ಹುದ್ದೆಗೆ ಮಾಸಿಕ ಸಂಭಾವನ ರೂ.15,008/-ಗಳು ಅಥವಾ ಕಾರ್ಮಿಕ ಇಲಾಖೆಯು DEO ಹುದ್ದೆಗೆ ನಿಗದಿಪಡಿಸಿದ ಕನಿಷ್ಟ ಮಾಸಿಕ ಸಂಭಾವನ,
ಆಯ್ಕೆಯ ವಿಧಾನ:
ಈ ಕೆಳಕಂಡ ವಿಧಾನವನ್ನು ಅಳವಡಿಸಿ ಮೆರಿಟ್ ಪಟ್ಟಿ ಸಿದ್ದಪಡಿಸಿ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು.
ಹುದ್ದೆ: ತಾಲೂಕು ಸಂಯೋಜಕರು, (TMIS ) 01 ಹುದ್ದೆಗೆ
- ಕನಿಷ್ಠ ವಿದ್ಯಾರ್ಹತೆಗೆ -100 ಅಂಕಗಳು
- ಸ್ನಾತಕೊತ್ತರ ಪದವಿಗೆ -10 ಅಂಕಗಳು
- ನಿಗದಿಪಡಿಸಿದ ಅನುಭವಕ್ಕೆ- 10 ಅಂಕಗಳು ಗರಿಷ್ಠ
ಒಟ್ಟು -120 ಅಂಕಗಳು
ಹುದ್ದೆ:- ತಾಂತ್ರಿಕ ಸಹಾಯಕ (TAE CIVIL)
- ಕನಿಷ್ಠ ವಿದ್ಯಾರ್ಹತೆಗೆ -100 ಅಂಕಗಳು
- ಸ್ನಾತಕೊತ್ತರ ಪದವಿಗೆ -10 ಅಂಕಗಳು
- ನಿಗದಿಪಡಿಸಿದ ಅನುಭವಕ್ಕ- 10 ಅಂಕಗಳು ಗರಿಷ್ಠ
ಒಟ್ಟು -120 ಅಂಕಗಳು
ಹುದ್ದೆ:- ತಾಂತ್ರಿಕ ಸಹಾಯಕ ಕೃಷಿ/ತೋಟಗಾರಿಕೆ/ಅರಣ್ಯ
- ಕನಿಷ್ಠ ವಿದ್ಯಾರ್ಹತೆಗೆ -60 ಅಂಕಗಳು
- ಸ್ನಾತಕೊತ್ತರ ಪದವಿಗೆ -20 ಅಂಕಗಳು
- ನಿಗದಿಪಡಿಸಿದ ಅನುಭವಕ್ಕೆ- 20 ಅಂಕಗಳು ಗರಿಷ್ಠ
ಒಟ್ಟು -100 ಅಂಕಗಳು
ಹುದ್ದೆ:- ಆಡಳಿತಾತ್ಮಕ ಸಹಾಯಕ/ಡಾಟಾ ಎಂಟ್ರಿ ಆಪರೇಟರ್
- ಕನಿಷ್ಠ ವಿದ್ಯಾರ್ಹತೆಗೆ -100 ಅಂಕಗಳು
- ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆಗೆ:-50 ಅಂಕಗಳು
- ಆಡಳಿತ್ಮಾಕ ಸಹಾಯಕರು (ತಾ.ಪಂ) ಹಾಗೂ ಡಿ.ಇ.ಒ 02 ಹುದ್ದೆಗೆ ಆಯ್ಕೆ ಮಾಡಲು ಕನಿಷ್ಟ ವಿಧ್ಯಾರ್ಹತೆಯ ಆಧಾರದ ಮೇಲೆ ಮೇರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುವುದು.
Important Dates:
ಅರ್ಜಿ ಸಲ್ಲಿಸುವ ಆರಂಭದ ದಿನಾಂಕ : 23-08-2022
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 11-09-2022
Important Links