ಅಕೌಂಟ್ಸ್ಅಧಿಕಾರಿ & ಜಾರಿ ನಿರ್ದೇಶನಾಲಯ ಹುದ್ದೆಗಳಿಗೆ ಅರ್ಜಿ ಆಹ್ವಾನ- UPSC EO, AO & APFC Recruitment 2023:

Click here to Share:

UPSC ಯಿಂದ ಅಕೌಂಟ್ಸ್ ಅಧಿಕಾರಿ & ಜಾರಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ- UPSC EO, AO & APFC Recruitment 2023:

Union Public Service Commission has announced for recruiting Enforcement officer/ Account Officer & Assistant Provident Fund Commissioner in the Department of Ministry of Labour & Employment, Government of India. Online Application invited from eligible candidates who’s met the prescribed criteria for this job. Total 577 posts is being filled this year through the examination. The candidates who willing to interested to this job can apply on or before the date of March 17, 2023. Apply Online & Download the notification by visiting the below link.

ಕೇಂದ್ರ ಲೋಕಸೇವಾ ಆಯೋಗದಿಂದ ಕೇಂದ್ರ ಸರ್ಕಾರದ ಕಾರ್ಮಿಕ & ಔದ್ಯೋಗಿಕ ಇಲಾಖೆಯಲ್ಲಿ ಖಾಲಿ ಇರುವ ಅಕೌಂಟ್ಸ್ ಆಫೀಸರ್ & ಅಸಿಸ್ಟೆಂಟ್ ಪ್ರಾವಿಡೆಂಟ್ ಫಂಡ್ ಕಮಿಶನರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 577 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್  17, 2023 ಆಗಿರುತ್ತದೆ. ಈ ನೇಮಕಾತಿಯ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪಡೆಯಿರಿ. ಅರ್ಜಿ ಸಲ್ಲಿಸಲು & ನೋಟಿಫಿಕೇಶನ್ ಡೌನ್ಲೋಡ್ ಮಾಡಲು ಕೆಳಗೆ ನೀಡಲಾಗಿರುವ ಲಿಂಕ್ ಕ್ಲಿಕ್ ಮಾಡಿ.

ಉದ್ಯೋಗ ಮಾಹಿತಿ: ಐಡಿಬಿಐ ನಲ್ಲಿ 600 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿ

Age Limits : (As on 1st August, 2023)

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಟ 21 ವರ್ಷ ತುಂಬಿರಬೇಕು & ಗರಿಷ್ಟ ವಯೋಮಿತಿ 35 ವಯಸ್ಸನ್ನು ಅನ್ನು ಮೀರಿರಬಾರದು

Age relaxation :

ಸರ್ಕಾರದ ನಿಯಮಾವಳಿಗಳ ಪ್ರಕಾರ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 05 ವರ್ಷ ಹಾಗೂ ಇತರೆ ಹಿಂದೂಳಿದ ವರ್ಗದವರಿಗೆ 03 ವರ್ಷ ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಹಾಗೆಯೇ ಅಂಗವಿಕಲ &  ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸರ್ಕಾರದ ನಿಯಾಮಾವಳಿಗಳ ಪ್ರಕಾರ ಗರಿಷ್ಟ ವಯೋಮಿತಿಯಲ್ಲಿ  ಸಡಿಲಿಕೆ ಸಿಗುತ್ತದೆ.

ಹೆಚ್ಚಿನ ವಿವರಗಳನ್ನು ನೋಟಿಫಿಕೇಶನ್ ನಲ್ಲಿ  ಪಡೆಯಿರಿ.ನೋಟಿಫಿಕೇಶನ್ ಲಿಂಕ್ ಗಾಗಿ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ

 

Education qualification :

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕನಿಷ್ಟ ವಿದ್ಯಾರ್ಹತೆ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಮುಗಿಸಿರಬೇಕು

ಉದ್ಯೋಗ ಮಾಹಿತಿ: ಕೆಎಂಎಫ್ ನಲ್ಲಿ ನೇಮಕಾತಿ ಅಧಿಸೂಚನೆ ಪ್ರಕಟ 2023

ಅರ್ಜಿ ಶುಲ್ಕ/ Application Fees:

SC/ ST/ PwBD/ ಎಲ್ಲ ಮಹಿಳಾ ಅಭ್ಯರ್ಥಿಗಳಿಗೆ  : No fees

ಇತರೆ ಅಭ್ಯರ್ಥಿಗಳಿಗೆ :  Rs. 100/-

ಆಯ್ಕೆವಿಧಾನ/ Selection Procedure:

Step I : Online Test

Step II : Interview

Step III : Medical Examination

ಉದ್ಯೋಗ ಮಾಹಿತಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 214 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ವಿಧಾನ/ How to Apply :

Candidates are required to apply online by using official website which given below. ಅರ್ಹ & ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಪಾವತಿಸಬೇಕು. ಅರ್ಜಿಯನ್ನು ಸಲ್ಲಿಸಲು 17-03-2023 ಕೊನೆಯ ದಿನಾಂಕವಾಗಿದ್ದು ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ ಮೂಲಕ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೆಳಗೆ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ

 

ಪ್ರಮುಖ ದಿನಾಂಕಗಳು/ Important dates:

Last date Apply Online  : 25-02-2023

Last date for apply online : 17-03-2023

 

Important Links:

Apply Online

Official Website

Notification

 


Click here to Share:
Tagged . Bookmark the permalink.

About sdkpscjob

www.kpscjobs.com Educator & Blogger

3 Responses to ಅಕೌಂಟ್ಸ್ಅಧಿಕಾರಿ & ಜಾರಿ ನಿರ್ದೇಶನಾಲಯ ಹುದ್ದೆಗಳಿಗೆ ಅರ್ಜಿ ಆಹ್ವಾನ- UPSC EO, AO & APFC Recruitment 2023:

  1. escape room says:

    hello there and thank you for your info – I have definitely picked up anything new from right here.
    I did however expertise a few technical points using this web site, as
    I experienced to reload the web site lots of times previous to
    I could get it to load correctly. I had been wondering
    if your web host is OK? Not that I’m complaining, but slow loading instances times
    will often affect your placement in google
    and can damage your high quality score if ads and marketing with Adwords.

    Anyway I am adding this RSS to my email and can look out for a lot more of
    your respective interesting content. Make sure you update this again very soon..
    Najlepsze escape roomy

  2. Ryan_K says:

    I like this web site very much, Its a very nice office to read and incur information.!

  3. Pingback: what is ghb

Leave a Reply

Your email address will not be published. Required fields are marked *