ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 214 ಹುದ್ದೆಗಳಿಗೆ ಅರ್ಜಿ ಆಹ್ವಾನ- Apply Now
Organization Name: Belagavi Mahanagara Palike
No of Posts: 214
Job Location: Belagavi – Karnataka
Post Name: Group D
Salary: Rs.17000-28650/- Per Month
ಬೆಳಗಾವಿ ಜಿಲ್ಲೆಯ ವ್ಯಾಪ್ತಿಯ ವಿವಿಧ ನಗರಸಭೆ & ಪುರಸಭೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 214 ಹುದ್ದೆಗಳ ನೇರ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಇದು ನೇರ ನೇಮಕಾತಿ ಮೂಲಕ ತುಂಬಿಕೊಳ್ಳುತ್ತಿದ್ದು ಯಾವುದೇ ವಿದ್ಯಾರ್ಹತೆ ಇಲ್ಲದಿದ್ದರೂ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತು ವಿವರಗಳನ್ನು ಇಲ್ಲಿ ಪಡೆಯಿರಿ. ಅರ್ಜಿ ಸಲ್ಲಿಸಲು ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ…
Belagavi Mahanagara Palike released notification for filling up various posts like Group D Posts from eligible & Interested candidates. this recruitment is being conducted on regular basis. The interested candidates who meet required qualification can apply for the posts. the aspirants need to apply for this job through the offline mode by visiting filling prescribed application format.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ರಾಜ್ಯವೃಂದ ಒಟ್ಟು 214 ಗ್ರೂಪ್ ಡಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ತುಂಬಲು ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ವೇತನ ಶ್ರೇಣಿ ಮುಂತಾದ ಮಾಹಿತಿಗಳನ್ನು ಇಲ್ಲಿ ಪಡೆಯಿರಿ.
ಹುದ್ದೆಗಳ ಹೆಸರು & ಹುದ್ದೆಗಳ ಸಂಖ್ಯೆ/ Post Details:
ಉಗರಖರ್ದು ಪುರಸಭೆ- 38 |
ಚಿಕ್ಕೊಡಿ ಪುರಸಭೆ- 35 |
ಬೈಲಹೊಂಗಲ ಪುರಸಭೆ- 29 |
ಸದಲಗಾ ಪುರಸಭೆ- 17 |
ಕೊಣ್ಣುರು ಪುರಸಭೆ- 22 |
ಹಾರೋಗೇರಿ ಪುರಸಭೆ- 38 |
ನಿಪ್ಪಾಣಿ ಪುರಸಭೆ- 14 |
ಮೂಡಲಗಿ- 21 |
ಒಟ್ಟು ಹುದ್ದೆಗಳು – 214 |
Salary scale/ ವೇತನ ಶ್ರೇಣಿ:
ರೂ. 17000-28950
Qualification/ ಅರ್ಹತೆಗಳು :
ಅರ್ಜಿ ಸಲ್ಲಿಸಲು ಯಾವುದೇ ವಿದ್ಯಾರ್ಹತೆ ನಿಗದಿಪಡಿಸಿಲ್ಲ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾಯ ಪುರಸಭೆ/ ನಗರಸಭೆಗಳಲ್ಲಿ ಕನಿಷ್ಟ 2 ವರ್ಷಗಳ ನಿರಂತರ ಸೇವೆಯನ್ನು ನಿರ್ವಹಿಸಿರಬೇಕು
ಕನ್ನಡ ಭಾಷೆ ಮಾತನಾಡಲು ತಿಳಿದಿರಬೇಕು
ಗರಿಷ್ಟ 55 ವರ್ಷ ಮೀರತಕ್ಕದ್ದಲ್ಲ
ದೈಹಿಕವಾಗಿ ಸದೃಡವಾಗಿರಬೇಕು.
ಉದ್ಯೋಗ ಮಾಹಿತಿ: SSC ಯಿಂದ ವಿವಿಧ ಇಲಾಖೆಯಲ್ಲಿನ 12523 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Application Submission Method/ ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಅರ್ಜಿಯನ್ನ ಸಂಬಂದಪಟ್ಟ ಪುರಸಭೆ/ ನಗರಸಭೆಗಳಲ್ಲಿ ಅಥವಾ ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶ, ಬೆಳಗಾವಿ ಕಛೇರಿಯಿಂದ ಪಡೆದುಕೊಂಡು ಅರ್ಜಿಯನ್ನು ತುಂಬಿ ಸಂಬಂಧಪಟ್ಟ ಪುರಸಭೆ/ ನಗರಸಭೆಗಳಲ್ಲಿ ಕೊನೆಯ ದಿನಾಂಕದ ಒಳಗಾಗಿ ಕೆಲಸದ ದಿನಗಳಂದು ಸಲ್ಲಿಸಬೇಕು.
Application fees/ ಅರ್ಜಿ ಶುಲ್ಕ:
ಅರ್ಜಿ ಶುಲ್ಕವನ್ನು ನಿಗದಿಪಡಿಸಿರವುದಿಲ್ಲ
ಆಯ್ಕೆವಿಧಾನ:
ಅಭ್ಯರ್ಥಿಗಳ ಅನುಭವ & ಚಾಲ್ತಿಯಿರುವ ಮೀಸಲಾತಿಯನ್ವಯ ಅರ್ಹತಾ ಪಟ್ಟಿ ತಯಾರಿಸಲಾಗುತ್ತದೆ
Important Date:
ಆನ್ಲೈನ್ ಅರ್ಜಿ ಆರಂಭದ ದಿನಾಂಕ: 13-02-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-03-2023
Important Links:
ಉದ್ಯೋಗ ಮಾಹಿತಿ: ಕರ್ನಾಟಕ ಕಂದಾಯ ಇಲಾಖೆಯಲ್ಲಿ ಬೃಹತ್ ಭರ್ತಿಗೆ ಅರ್ಜಿ ಆಹ್ವಾನ