ಲೋಕಸಭೆ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕನ್ನಡ ಬಲ್ಲ ಅಭ್ಯರ್ಥಿಗಳಿಂದ ಭರ್ತಿ: Loksabha Consultant Interpreter Jobs 2023

Click here to Share:

ಲೋಕಸಭೆ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕನ್ನಡ ಬಲ್ಲ ಅಭ್ಯರ್ಥಿಗಳಿಂದ ಭರ್ತಿ: Loksabha Consultant Interpreter Jobs 2023

ಲೋಕಸಭೆಯಲ್ಲಿ ಖಾಲಿ ಇರುವ ವಿವಿಧ ಭಾಷೆಗಳ ವ್ಯಾಖ್ಯಾನಕಾರರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಕರೆಯಲಾಗಿದೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಒಟ್ಟು 105 ಭಾಷಾಂತರಕಾರರು/ ವ್ಯಾಖ್ಯಾನಕಾರರ ಹುದ್ದೆಗಳಿಗೆ ಆಫ್ಲೈನ್ ಮುಖಾಂತರ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ನೇಮಕಾತಿಗೆ ಸ್ಥಳೀಯ ಭಾಷೆಯಲ್ಲಿ ಪ್ರಾವಿಣ್ಯತೆ ಹೊಂದಿದ ನಿವೃತ್ತ ಅಧಿಕಾರಿಗಳು ಅಥವಾ ಯಾವುದೇ ಭಾರತೀಯನು ಅರ್ಜಿ ಸಲ್ಲಿಸಲು ಅರ್ಹನಾಗಿರುತ್ತಾನೆ. ಈ ನೇಮಕಾತಿಯು ಗುತ್ತಿಗೆ ಆಧಾರದ ಮೇಲೆ ತುಂಬಿಕೊಳ್ಳಲಾಗುತ್ತಿದ್ದು ಲೋಕಸಭಾ ಅಧಿವೇಶನ ಸಂದರ್ಭದಲ್ಲಿ ಪೂರ್ಣಾಕಾಲಿಕ & ಅಧಿವೇಶನ ಇಲ್ಲದೇ ಇದ್ದಾಗ ಅರೆಕಾಲಿಕ ಕೆಲಸವಾಗಿರುತ್ತದೆ. ಅರ್ಜಿ ಸಲ್ಲಿಸುವವರು ಕೆಳಗೆ ನೀಡಿರುವ ಲಿಂಕ್ ಮೂಲಕ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಳ್ಳಬಹುದು.

Loksabha Secretariat  has released notification for filling up Consultant Interpreters for regional language including Kannada. Total 105 posts is being filling up on contractual basis.  The more details regarding this recruitment can find here. Click the below link for Official notification.

 

ಹುದ್ದೆಗಳ ವಿವರ/ Post Details:

Total Posts: ಒಟ್ಟು 105 ಹುದ್ದೆಗಳಿದ್ದು, ಇದರಲ್ಲಿ ಕನ್ನಡ ಭಾಷೆಯ ವ್ಯಾಖ್ಯನಕಾರರ ಹುದ್ದೆಗಳ ಸಂಖ್ಯೆ 05

ಉದ್ಯೋಗ ಮಾಹಿತಿ: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ 

ವೇತನ/ Salary:

ತಿಂಗಳಿಗೆ ರೂ. 180000/- ಅನ್ನು ನೀಡಲಾಗುತ್ತದೆ.

ಶೈಕ್ಷಣಿಕ ಅರ್ಹತೆಗಳು/ Education Qualification :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರಬೇಕು. ಆದರೆ ಹತ್ತನೇ ತರಗತಿಯಲ್ಲಿ ಮಾತ್ರ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಓದಿರಬೇಕು.

ಉದ್ಯೋಗ ಮಾಹಿತಿ: ECHS Karnataka ದಲ್ಲಿ ಖಾಲಿ ಇರುವ ಗುಮಾಸ್ತ, ಚಾಲಕ, ಲ್ಯಾಬ್ ಅಸಿಸ್ಟೆಂಟ್ & ಇತರೆ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ವಯೋಮಿತಿ/ Age limit:

ಅರ್ಜಿ ಹಾಕುವ ಅಭ್ಯರ್ಥಿಗಳ ವಯೋಮಿತಿ: 22-70

ಉದ್ಯೋಗ ಮಾಹಿತಿ: KEA – ಕರ್ನಾಟಕ ಸರ್ಕಾರದ 5 ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ: 

ಆಯ್ಕೆ ವಿಧಾನ/ Selection Procedure :

Oral Test/ Interpretation Test

 

ಅರ್ಜಿ ಸಲ್ಲಿಸುವ ವಿಧಾನ/ Application Submission Method:

ಲೋಕಸಭೆಯಲ್ಲಿ ಖಾಲಿ ಇರುವ ವ್ಯಾಖ್ಯನಕಾರರ ಹುದ್ದೆಗಳ ನೇಮಕಾತಿಗೆ ಆಫ್ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಬೇಕು. ವೆಬ್ಸೈಟ್ ನಲ್ಲಿ ನೀಡಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಎಲ್ಲ ಅಗತ್ಯ ದಾಖಲಾತಿಗಳೊಂದಿಗೆ RECRUITMENT BRANCH ROOM NO, 521, LOKSABHA SECRETATERIAT, PARLIAMENT HOUSE ANNEXE, NEW DELHI-110001 ಇಲ್ಲಿಗೆ ಕೊನೆಯ ದಿನಾಂಕದ ಒಳಗೆ ಪೋಸ್ಟ್ ಮುಖಾಂತರ ಸಲ್ಲಿಸುವುದು.

candidates are advised to click NEXT button for Application Format.

ಅರ್ಹ & ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ನಿಗದಿತ ನಮೂನೆಯಲ್ಲಿಯೇ ಸಲ್ಲಿಸಬೇಕು. ಕೆಳಗೆ ನೀಡಲಾಗಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 03-03-2023

Important Links

ನೋಟಿಫಿಕೇಶನ್/ Notification

ಅರ್ಜಿ ನಮೂನೆ/ Application Format

 

ಇತ್ತೀಚಿನ ಎಲ್ಲ ನೇಮಕಾತಿಗಳು


Click here to Share:
Tagged . Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *