ECHS Karnataka ದಲ್ಲಿ ಖಾಲಿ ಇರುವ ಗುಮಾಸ್ತ, ಚಾಲಕ, ಲ್ಯಾಬ್ ಅಸಿಸ್ಟೆಂಟ್ & ಇತರೆ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- ECHS Recruitment in Karnataka 2023:
ಮಾಜಿ ಸೈನಿಕರ ಅಂಶುದಾಯಿ ಆರೋಗ್ಯ ಯೋಜನೆ, ರಕ್ಷಣಾ ಸಚಿವಾಲಯದಲ್ಲಿ ಖಾಲಿ ಇರುವ ವೈದ್ಯಕಿಯ/ ಅರೆ ವೈದ್ಯಕಿಯ ಅಥವಾ ವೈದ್ಯಕಿಯೇತರ ವಿವಿಧ ಹುದ್ದೆಗಳಿಗೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 20 ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ. ವೈಧ್ಯಾಧಿಕಾರಿ, ಗುಮಾಸ್ತ, ಚಾಲಕ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇದರ ಕುರಿತಾದ ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಿರಿ. ಅರ್ಜಿ ಸಲ್ಲಿಸಲು ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ.
Ex-Servicemen Contributory Health Scheme, Ministry of Defence, Government of India has announced job notification for filling up various Medical, Para Medical & Non Medical Posts. application invites from interested and eligible candidates for Recruiting 20 posts on Contractual base. The more details regarding this recruitment can find here. Apply online by clicking below link.
ECHS ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ Post Details
ವೈಧ್ಯಾಧಿಕಾರಿ – 03 |
ದಂತ ವೈದ್ಯಾಧಿಕಾರಿ- 02 |
ಔಷಧ ಪರಿಚಾರಕ – 01 |
ಶುಶ್ರೂಷಕಿ- 01 |
ಪ್ರಯೋಗಾಲಯ ತಂತ್ರಜ್ಞ- 02 |
ಪ್ರಯೋಗಾಲಯ ಸಹಾಯಕ- 01 |
ಗುಮಾಸ್ತ- 02 |
ಚಾಲಕ- 02 |
ಮಹಿಳಾ ಪರಿಚಾರಕಿ- 02 |
ಚೌಕಿದಾರ್ 01 |
ಪಿವನ್- 01 |
ಸಫಾಯಿವಾಲಾ- 02 |
ಉದ್ಯೋಗ ಮಾಹಿತಿ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 686 ಹುದ್ದೆಗಳಿಗೆ ಅರ್ಜಿ ಆಹ್ವಾನ
ವೇತನ/ Salary
ವೈಧ್ಯಾಧಿಕಾರಿ – 75000/- |
ದಂತ ವೈದ್ಯಾಧಿಕಾರಿ- 75000/- |
ಔಷಧ ಪರಿಚಾರಕ – 28100/- |
ಶುಶ್ರೂಷಕಿ- 28100/- |
ಪ್ರಯೋಗಾಲಯ ತಂತ್ರಜ್ಞ- 28100/- |
ಪ್ರಯೋಗಾಲಯ ಸಹಾಯಕ- 28100/- |
ಗುಮಾಸ್ತ- 16800/- |
ಚಾಲಕ- 19700/- |
ಮಹಿಳಾ ಪರಿಚಾರಕಿ- 16800/- |
ಚೌಕಿದಾರ್ – 16800/- |
ಪಿವನ್- 16800/- |
ಸಫಾಯಿವಾಲಾ- 16800/- |
ಉದ್ಯೋಗ ಮಾಹಿತಿ: KEA – ಕರ್ನಾಟಕ ಸರ್ಕಾರದ 5 ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಯೋಮಿತಿ/ Age limit:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು & 35 ವರ್ಷವನ್ನು ಮೀರಿರಬಾರದು.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ
ಇತರೆ ಹಿಂದೂಳಿದ ವರ್ಗ (OBC) : 03 ವರ್ಷ
ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.
ಉದ್ಯೋಗ ಮಾಹಿತಿ: ಕರ್ನಾಟಕ ಕೃಷಿ ಇಲಾಖೆಯಲ್ಲಿ ಸಹಾಯಕರು, ಕಂಪ್ಯೂಟರ್ ಆಪರೇಟರ್ & ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಶೈಕ್ಷಣಿಕ ಅರ್ಹತೆಗಳು/ Educational Qualification:
ಮೇಲ್ಕಂಡ ಹುದ್ದೆಗಳ ನೇಮಕಾತಿಗೆ ನಿಗದಿಪಡಿಸಿರುವ ವಿದ್ಯಾರ್ಹತೆ & ಅನುಭವವನ್ನು ಹೊಂದಿರಬೇಕು. ಹೆಚ್ಚಿನ ವಿವರಗಳಿಗೆ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
ಅರ್ಜಿ ಶುಲ್ಕ/ Application fees:
ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ನಿಗದಿಪಡಿಸಿಲ್ಲ.
ಆಯ್ಕೆವಿಧಾನ/ Selection procedure:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಂದರ್ಶನ ನಡೆಸಲಾಗುತ್ತದೆ
Application Submission Method:
ಆಸಕ್ತ ಹಾಗೂ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ವಿದ್ಯಾರ್ಹತೆ, ಅನುಭವ & ಇನ್ನಿತರ ಅಗತ್ಯ ದಾಖಲೆಗಳನ್ನು ನಕಲು ಮಾಡಿ ಸ್ವಯಂ ದೃಢಿಕರಿಸಿ ದಿನಾಂಕ: 04.03.2023 ರ ಒಳಗಾಗಿ ಯಲಹಂಕದ ECHS ಶಾಖೆಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸುವುದು.
Important Date/ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:04-03-2023
ಸಂದರ್ಶನದ ದಿನಾಂಕ :10-03-2023
Important Links/ ಪ್ರಮುಖ ಲಿಂಕುಗಳು:
For more details regarding the official website i.e: https://echs.gov.in/. Click to above link for download Notiifcation & Application Format. Contact No. 080- 28478088
Ganesh k kallihal Kallihal
Ganesh k kallihal
Jeronpgs218@gmail.com
Pingback: KSFC Recruitment 2023- ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ @ksfc.karnataka - KPSC Jobs
Gnm staff nurse
2
Job searching
HARTIKOTE POST HIRIYUR (T) CHITRADURG (D) KARNATAKA
Pingback: DCC Bank Recruitment 2023- ವಿವಿಧ ಜಿಲ್ಲೆಗಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ನೇರ ನೇಮಕಾತಿ: Apply Online for Accountant, Assistant, Driver & Peon
Pingback: ಕರ್ನಾಟಕ ಆಯುಷ್ ಇಲಾಖೆಯಲ್ಲಿ CHO, ಅಟೆಂಡರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- 10ನೇ/ ಯಾವುದೇ ಪದವಿ ಮುಗಿದವರು ಕೂಡ
Pingback: ಲೋಕಸಭೆ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕನ್ನಡ ಬಲ್ಲ ಅಭ್ಯರ್ಥಿಗಳಿಂದ ಭರ್ತಿ: Loksabha Consultant Interpreter Jobs 2023 - KPSC Jobs